ಬಲ್ಲಾಳ್ ಬಾಗ್ ಭಜನಾ ಮಂದಿರ – ಐವನ್ ಡಿ’ಸೋಜಾ ಭೇಟಿ 

Spread the love

ಬಲ್ಲಾಳ್ ಬಾಗ್ ಭಜನಾ ಮಂದಿರ – ಐವನ್ ಡಿ’ಸೋಜಾ ಭೇಟಿ 

ಮಂಗಳೂರು: ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ರವರು ಅಕ್ಟೋಬರ್ 4 ರಂದು ಬಲ್ಲಾಳ್‍ಬಾಗ್ ವಿವೇಕನಗರದ ಶ್ರೀ ಶಕ್ತಿ ದುರ್ಗಾ ಪರಮೇಶ್ವರಿ ಭಜನಾ ಮಂದಿರಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಶಾಸಕರ ಅನುದಾನದಿಂದ ಭಜನಾ ಮಂದಿರದಲ್ಲಿರುವ ಪೌಳಿಯನ್ನು ತಮ್ಮ ಅನುದಾನದಲ್ಲಿ ದೊರಕಿಸಿಕೊಟ್ಟಿರುವುದನ್ನು ಸ್ಮರಿಸಲಾಯಿತು. ಭಜನಾ ಮಂದಿರದ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಉಪಸ್ಥಿತರಿದ್ದರು.


Spread the love

1 Comment

Comments are closed.