ಬಿಜೈ ವಾರ್ಡಿನಲ್ಲಿ ಮಿಥುನ್  ಎಂ ರೈ ಪರ ಲೋಬೊ ಪ್ರಚಾರ

Spread the love

ಬಿಜೈ ವಾರ್ಡಿನಲ್ಲಿ ಮಿಥುನ್  ಎಂ ರೈ ಪರ ಲೋಬೊ ಪ್ರಚಾರ

ನಗರದ ಬಿಜೈ ವಾರ್ಡಿನ ವ್ಯಾಪ್ತಿಯಲ್ಲಿರುವ ಬಿಜೈ ನ್ಯೂರೋಡ್, ಭಜನಾ ಮಂದಿರರಸ್ತೆ ಪರಿಸರದಲ್ಲಿಇಂದುತಾರೀಕು11-04-2019ರಂದು ಬೆಳಿಗ್ಗೆ ದ.ಕ.ಲೋಕಸಭಾಕ್ಷೇತ್ರದಕಾಂಗ್ರೆಸ್‍ಜೆಡಿಎಸ್ ಮೈತ್ರಿಅಭ್ಯರ್ಥಿ ಶ್ರೀ ಮಿಥುನ್‍ರೈ ಪರವಾಗಿ ಮಾಜಿಶಾಸಕರಾದ ಶ್ರೀ ಜೆ.ಆರ್.ಲೋಬೋ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.

ಈ ಸಂಧರ್ಭದಲ್ಲಿ ಮಾಜಿ ಮನಪಾ ಸದಸ್ಯ ಲ್ಯಾನ್ಸಿ ಲಾಟ್ ಪಿಂಟೋ, ಪಕ್ಷದ ಮುಖಂಡರುಗಳಾದ ದಯಾನಂದ, ಚಂದಪ್ಪ, ಮಮತಾ ಶೆಟ್ಟಿ, ಜೋಯ್‍ಕೊರೆಯ, ವಾಲ್ಟರ್ ಡಿ.ಸೋಜ, ಆರೆನ್, ಲಿಯಾಕತ್ ಷಾ ಮೊದಲಾದವರುಉಪಸ್ಥಿತರಿದ್ದರು.


Spread the love