ಮಂಗಳವಾರ ಮೇಯರ್ ಫೋನ್ ಇನ್

Spread the love

ಮಂಗಳವಾರ ಮೇಯರ್ ಫೋನ್ ಇನ್
ಮ0ಗಳೂರು : ಮಹಾನಗರಪಾಲಿಕೆ ಮೇಯರ್ ಕವಿತಾ ಸನೀಲ್ ಅವರು ಸಾರ್ವಜನಿಕರಿಂದ ದೂರು ಮತ್ತು ಅಹವಾಲು ಸ್ವೀಕರಿಸಲು ಮಂಗಳವಾರ ಫೋನ್ ಇನ್ ಕಾರ್ಯಕ್ರಮ ನಡೆಸಲಿದ್ದಾರೆ.
ಸಾರ್ವಜನಿಕರು ದೂರವಾಣಿ ಸಂಖ್ಯೆ: 0824-2220301 ಅಥವಾ 2220318 ಈ ಸಂಖ್ಯೆಗಳಿಗೆ ಕರೆ ಮಾಡಿ ಮೇಯರ್ ಅವರಿಗೆ ತಮ್ಮ ಅಹವಾಲು ತಿಳಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


Spread the love