ಮಂಗಳೂರು: ಮಹಾನಗರ ಪಾಲಿಕೆ ಚುನಾವಣೆ ಚುನಾವಣೆ – ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ

Spread the love

ಮಂಗಳೂರು: ಮಹಾನಗರ ಪಾಲಿಕೆ ಚುನಾವಣೆ ಚುನಾವಣೆ – ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ

ಮಂಗಳೂರು: ಮಹಾನಗರ ಪಾಲಿಕೆ ಚುನಾವಣೆ 2019 ಕ್ಕೆ ಭಾರತೀಯ ಜನತಾ ಪಕ್ಷದ ಎರಡನೇ ಪಟ್ಟಿಯನ್ನು ಪಕ್ಷ ಮಂಗಳವಾರ ಬಿಡುಗಡೆ ಮಾಡಿದ್ದು ವಿವರ ಇಂತಿದೆ.

ಕ್ರ.ಸಂ ವಾರ್ಡ್ ಹೆಸರು ವಾರ್ಡ್ ಸಂಖ್ಯೆ ಮೀಸಲಾತಿ ಅಭ್ಯ್ಯರ್ಥಿಯ ಹೆಸರು
1 ಇಡ್ಯಾ ಪೂರ್ವ 6 ಸಾಮಾನ್ಯ ಮಹಿಳೆ ಸರಿತಾ
2 ದೇರೆಬೈಲ್ ಉತ್ತರ 17 ಪರಿಶಿಷ್ಟ ಜಾತಿ (S.ಅ) ಮನೋಜ್ ಕುಮಾರ್
3 ಕಾವೂರು 18 ಹಿಂದುಳಿದ ವರ್ಗ ಎ ಮಹಿಳೆ ಗಾಯತ್ರಿ ಎ
4 ಕದ್ರಿ ಪದವು 22 ಸಾಮಾನ್ಯ ಜಯಾನಂದ ಅಂಚನ್
5 ಪದವು ಪಶ್ಚಿಮ 21 ಹಿಂದುಳಿದ ವರ್ಗ ಎ ಮಹಿಳೆ ವನಿತಾ ಪ್ರಸಾದ್
6 ದೇರೆಬೈಲ್ ದಕ್ಷಿಣ 24 ಸಾಮಾನ್ಯ ಚರಿತ ಪೂಜಾರಿ
7 ದೇರೆಬೈಲ್ ಪಶ್ಚಿಮ 25 ಸಾಮಾನ್ಯ ಮಹಿಳೆ ಜಯಲಕ್ಷ್ಮೀ ವಿ ಶೆಟ್ಟಿ
8 ದೇರೆಬೈಲ್ ನೈರುತ್ಯ 26 ಹಿಂದುಳಿದ ವರ್ಗ ಎ ಗಣೇಶ್ ಕುಲಾಲ್
9 ಕಂಬ್ಳ 29 ಸಾಮಾನ್ಯ ಮಹಿಳೆ ಲೀಲಾವತಿ ಪ್ರಕಾಶ್
10 ಕದ್ರಿ ಉತ್ತರ 32 ಹಿಂದುಳಿದ ವರ್ಗ ಬಿ ಮಹಿಳೆ ಶಕೀಲಾ ಕಾವ
11 ಕದ್ರಿ ದಕ್ಷಿಣ 33 ಸಾಮಾನ್ಯ ಮನೋಹರ್ ಕದ್ರಿ
12 ಮರೋಳಿ 37 ಹಿಂದುಳಿದ ವರ್ಗ (ಎ) ಕಿರಣ್ ದೇವಾಡಿಗ
13 ಡೊಂಗರಕೇರಿ 42 ಸಾಮಾನ್ಯ ಮಹಿಳೆ ಜಯಶ್ರೀ ಜೆ ಕುಡ್ವ
14 ಕಂಕನಾಡಿ ವೆಲೆನ್ಸಿಯಾ 48 ಸಾಮಾನ್ಯ ಸಂದೀಪ್ ಗರೋಡಿ
15 ಅಳಪೆ (ದಕ್ಷಿಣ) 50 ಸಾಮಾನ್ಯ ಮಹಿಳೆ ಶೋಭಾ ಪೂಜಾರಿ
16 ಅಳಪೆ (ಉತ್ತರ) 51 ಸಾಮಾನ್ಯ ಮಹಿಳೆ ರೂಪಶ್ರೀ ಪೂಜಾರಿ
17 ಜಪ್ಪಿನ ಮೊಗೆರು 54 ಸಾಮಾನ್ಯ ಮಹಿಳೆ ವೀಣಾಮಂಗಲ
18 ಬೆಂಗ್ರೆ 60 ಸಾಮಾನ್ಯ ಗಂಗಾದರ ಸಾಲ್ಯಾನ್


Spread the love