ಮಾಂಡ್ ಸೊಭಾಣ್ ಅಧ್ಯಕ್ಷರಾಗಿ ಲುವಿ ಜೆ. ಪಿಂಟೊ

Spread the love

ಮಾಂಡ್ ಸೊಭಾಣ್ ಅಧ್ಯಕ್ಷರಾಗಿ ಲುವಿ ಜೆ. ಪಿಂಟೊ

ಮಂಗಳೂರು: ಪ್ರತಿಷ್ಠಿತ ಮಾಂಡ್ ಸೊಭಾಣ್ ಸಂಸ್ಥೆಯ 2018-19 ರ ಸಾಲಿನ ಅಧ್ಯಕ್ಷರಾಗಿ ಲುವಿ ಜೆ. ಪಿಂಟೊ ಆಯ್ಕೆಯಾಗಿದ್ದಾರೆ.

ಸಪ್ಟೆಂಬರ್ 21 ರಂದು ಕಲಾಂಗಣ್ ನಲ್ಲಿ ನಡೆದ ಸಭೆಯಲ್ಲಿ ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಇದರ 2018-19 ನೇ ಸಾಲಿನ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಲಾಯಿತು. 32 ನೇ ಮಹಾ ಸಭೆಯಲ್ಲಿ ಆರಿಸಿ ಬಂದ ಸಮಿತಿಯ ವಿವರ ಹೀಗಿದೆ
ಅಧ್ಯಕ್ಷ: ಲುವಿ ಜೆ ಪಿಂಟೊ,
ಉಪಾಧ್ಯಕ್ಲೆ : ಐರಿನ್ ರೆಬೆಲ್ಲೊ
ಸಂಘಟಕ : ಸ್ಟ್ಯಾನಿ ಆಲ್ವಾರಿಸ್
ಕಾರ್ಯದರ್ಶಿ : ಕಿಶೋರ್ ಫೆರ್ನಾಂಡಿಸ್
ಸಹ ಕಾರ್ಯದರ್ಶಿ: ನವೀನ್ ಲೋಬೊ
ಕೋಶಾಧಿಕಾರಿ: ಅರುಣ್ ರಾಜ್ ರೊಡ್ರಿಗಸ್
ಲೋಕ ಸಂಪರ್ಕ ಅಧಿಕಾರಿ : ವಿಕ್ಟರ್ ಮತಾಯಸ್.
ಕಾರ್ಯಕಾರಿ ಸಮಿತಿ
ಆಸ್ತಿವ್ಯವಹಾರ: ಬನ್ನು ಫೆರ್ನಾಂಡಿಸ್
ಸುಮೇಳ್ : ಸುನೀಲ್ ಮೊಂತೆರೊ
ನಾಚ್ ಸೊಭಾಣ್ : ರಾಹುಲ್ ಪಿಂಟೊ
ಕಲಾಕುಲ್ ವಿ. ಎಸ್. ಗುರು ಮೂರ್ತಿ
ಐಪಿ ಸೆಲ್ : ಹ್ಯಾರಿಯೆಟ್ ವಿದ್ಯಾಸಾಗರ್
ಮ್ಯೂಸಿಯಮ್: ಲೊರೆನ್ಸ್ ಡಿಸೋಜ
ಪುಸ್ತಕ ಭಂಡಾರ : ಲಿಖಿತ್ ರಾಜ್
ಕಚೇರಿ ನಿರ್ವಹಣೆ : ಕ್ಲಾರಾ ಡಿಕುನ್ಹಾ
ಐಟಿ ಆನಿ ವ್ಯಾಪಾರ : ಜೈಸನ್ ಸಿಕ್ವೇರಾ
ಸಂಗೀತ: ಎಲ್ರೊನ್ ರೊಡ್ರಿಗಸ್
ಹೊನ್ನಾವರ ಪ್ರತಿನಿಧಿ : ಜೇಮ್ಸ್ ಲೊಪಿಸ್
ಗೋವಾ ಪ್ರತಿನಿಧಿ : ಜೊಯ್ ಫೆರ್ನಾಂಡಿಸ್
ದುಬಾಯ್ ಪ್ರತಿನಿಧಿ : ಆಲ್ವಿನ್ ಪಿಂಟೊ. ಪೋಷಕ: ರೊಯ್ ಕ್ಯಾಸ್ತೆಲಿನೊ, ಫಾ. ರಮೇಶ್ ನಾಯ್ಕ್ ಬಂದೋಡ್ಕರ್ ಆನಿ ಕಲಾಂಗಣ್ ಚೇರ್ ಮ್ಯಾನ್ ರೊನಾಲ್ಡ್ ಮೆಂಡೊನ್ಸಾ


Spread the love