ರೈಲಿನಲ್ಲಿ ಅಕ್ರಮ ಮದ್ಯ ವಶ

Spread the love

ರೈಲಿನಲ್ಲಿ ಅಕ್ರಮ ಮದ್ಯ ವಶ

ಉಡುಪಿ : ಆಗಸ್ಟ್ 21 ರಂದು ಮಂಗಳೂರು- ಮಡಂಗಾವ್ ಪ್ಯಾಸೆಂಜರ್ ರೈನಿಲ್ಲಿ ತಪಾಸಣೆ ನಡೆಸುತ್ತಿದಾಗ, ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ತಯಾರಿಕೆಯ 180 ಎಂ.ಎಲ್ ನ 96 ಮದ್ಯದ ಬಾಟಲಿಗಳನ್ನು ಉಡುಪಿ ರೈಲ್ವೆ ರಕ್ಷಣಾ ದಳ ವಶಪಡಿಸಿಕೊಂಡಿದೆ.

ಸದ್ರಿ ಮದ್ಯದ ಬಾಟೆಲ್ ಗಳನ್ನು ಉಡುಪಿ ಅಬಕಾರಿ ಇಲಾಖೆ ವಶಕ್ಕೆ ಕ್ಕೆ ನೀಡಲಾಗಿದ್ದು, ಉಡುಪಿ ರೈಲ್ವೆ ರಕ್ಷಣಾ ದಳದ ಸಬ್ ಇನ್ಸ್ ಪೆಕ್ಟರ್ ಸಂತೋಷ್ ಗಾಂವಕರ್ ಮತ್ತು ಸಿಬ್ಬಂದಿ ವೇಣು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love