ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ನೂತನ ಕೋವಿಡ್ ಪ್ರಯೋಗಾಲಯ ಆರಂಭ

Spread the love

ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ನೂತನ ಕೋವಿಡ್ ಪ್ರಯೋಗಾಲಯ ಆರಂಭ

ಮಂಗಳೂರು: ವೆನ್ ಲಾಕ್ ಜಿಲ್ಲಾಸ್ಪತ್ರೆಯಲ್ಲಿ ನೂತನ ಕೋವಿಡ್ ಪ್ರಯೋಗಾಲಯ ಇಂದಿನಿಂದ ಅಧಿಕೃತ ವಾಗಿ ಕಾರ್ಯಾಚರಣೆ ಆರಂಭಗೊಂಡಿದೆ.

ಮೊದಲ ದಿನ 10 ಗಂಟಲ ದ್ರವ ಮಾದರಿಗಳ ಪರೀಕ್ಷೆ ನಡೆದಿದೆ. ಡಾ. ಶರತ್, ರೋಗಶಾಸ್ತ್ತಜ್ಞರು, (pathologist) ಈ ಪ್ರಯೋಗಲಯದ ಮೇಲ್ವಿಚಾರಕರಾಗಿದ್ದಾರೆ.

ಈ ಪ್ರಯೋಗಾಲಯದಿಂದಾಗಿ ಆಯಾ ದಿನವೇ ಪರೀಕ್ಷಾ ವರದಿ ಲಭಿಸಲಿದೆ.


Spread the love

1 Comment

Comments are closed.