ಸಮುದಾಯದ ಧ್ವನಿ ಹಾಜಿ ಹಮೀದ್ ಕಂದಕ್ ನಿಧನ: ಪಾಪ್ಯುಲರ್ ಫ್ರಂಟ್ ಸಂತಾಪ

Spread the love

ಸಮುದಾಯದ ಧ್ವನಿ ಹಾಜಿ ಹಮೀದ್ ಕಂದಕ್ ನಿಧನ: ಪಾಪ್ಯುಲರ್ ಫ್ರಂಟ್ ಸಂತಾಪ

ಹಿರಿಯ ನಾಯಕ,ಸಾಮಾಜಿಕ ಹೋರಾಟಗಾರ,ಅಹಿಂದ ಜಿಲ್ಲಾದ್ಯಕ್ಷ ಹಾಗೂ ಸಮುದಾಯದ ಧ್ವನಿ ಹಾಜಿ ಹಮೀದ್ ಖಂದಕ್ ನಿಧನದಿಂದ ಶೋಷಿತ ಸಮುದಾಯದ ದ್ವನಿಯೊಂದು ಅಡಗಿದಂತಾಗಿದೆ.

ಅವರ ನಿಧನ ಮುಸ್ಲಿಂ ಸಮುದಾಯ ಮತ್ತು ಅಹಿಂದ ಸಮುದಾಯಕ್ಕೆ ತುಂಬಲಾರದ ನಷ್ಟ ಎಂದು ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ಜಿಲ್ಲಾಧ್ಯಕ್ಷರಾದ ನವಾಝ್ ಉಳ್ಳಾಲ್ ತೀವ್ರ ಸಂತಾಪ ವ್ಯಕ್ತಪಡಿಸಿದರು, ಹಮೀದ್ ಕಂದಕ್ ರವರ ಅಗಲಿಕೆಯ ಸುದ್ದಿ ತಿಳಿದು ತುಂಬಾ ನೋವಾಗಿದ್ದು ಅಲ್ಲಾಹನು ಮಗ್ಫಿರತನ್ನು ದಯಪಾಲಿಸಲಿ ಕುಟುಂಬಕ್ಕೆ ಅವರ ಅಗಲಿಕೆಯನ್ನು ಸಹಿಸುವ ಶಕ್ತಿನೀಡಲಿ ಎಂದು ಅವರು ಪ್ರಾರ್ಥಿಸಿದರು.


Spread the love