ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ ಮನೆಗೆ ಸಿದ್ಧರಾಮಯ್ಯ ಭೇಟಿ

Spread the love

ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ ಮನೆಗೆ ಸಿದ್ಧರಾಮಯ್ಯ ಭೇಟಿ

ಮಂಗಳೂರು: ಇತ್ತೀಚೆಗೆ ನಿಧನರಾದ ವಿಶ್ವವಿಖ್ಯಾತ ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಮನೆಗೆ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶುಕ್ರವಾರ ಭೇಟಿ ಮಾಡಿ ಕುಟುಂಬಿಕರನ್ನು ಸಂತೈಸಿದರು.

ಬೆಂಗಳೂರಿನಿಂದ ಪಕ್ಷದ ಕಾರ್ಯಕರ್ತರ ಸಭೆಗೆ ಆಗಮಿಸಿದ ಅವರು ಕದ್ರಿ ಗೋಪಾಲನಾಥ್ ಅವರ ಮನೆಗೆ ಭೇಟಿ ಮಾಡಿ ಪತ್ನಿ ಹಾಗೂ ಕುಟುಂಬಿಕರು ಸಂತೈಸಿದರು.

ಈ ವೇಳೆ ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಮತ್ತು ಯು.ಟಿ.ಖಾದರ್ ಹಾಗೂ ಉಪಸ್ಥಿತರಿದ್ದರು.


Spread the love