Spread the love
ಹೆಮ್ಮಾಡಿ ಎ-ಅಬ್ದುರ್ ರೆಹಮಾನ್ ಮಸೀದಿಗೆ ಸತತ 8 ನೇ ಬಾರಿ ಅಧ್ಯಕ್ಷರಾಗಿ ಸೈಯದ್ ಯಾಸೀನ್ ಆಯ್ಕೆ
ಕುಂದಾಪುರ: ಹೆಮ್ಮಾಡಿಯ ಎ-ಅಬ್ದುರ್ ರೆಹಮಾನ್ ಮಸೀದಿಯ ಅಧ್ಯಕ್ಷರಾಗಿ ಸತತ 8 ನೇ ಬಾರಿ ಸೈಯದ್ ಯಾಸೀನ್ ಅವರು ಆಯ್ಕೆಯಾಗಿದ್ದಾರೆ.
ವಿವಿಧ ಸಂಘಟನೆಗಳಲ್ಲಿ ಸಕ್ರೀಯರಾಗಿರುವ ಸೈಯದ್ ಯಾಸೀನ್ ಅವರು ಹೆಮ್ಮಾಡಿ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ.
Spread the love













