100ಮೀ ರಿಲೆ ಸ್ಪರ್ಧೆ: ಆರ್ಮಿ, ಕರ್ನಾಟಕ ತಂಡಕ್ಕೆ ಜಯ

Spread the love

ಮಂಗಳೂರು: 19ನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಆ್ಯತ್ಲೆಟಿಕ್‌ ಕೂಟದ ಅಂತಿಮ ಹಂತದ ಪುರುಷರ ಹಾಗೂ ಮಹಿಳೆಯರ ರಿಲೆ ಸ್ಪರ್ಧೆಯಲ್ಲಿ ಆರ್ಮಿ ಹಾಗೂ ಕರ್ನಾಟಕದ ತಂಡಗಳು ಜಯ ಗಳಿಸಿದೆ.

ಪುರುಷರ 100ಮೀ ರಿಲೆ ಸ್ಪರ್ಧೆಯ ದ್ವೀತಿಯ ಸ್ಥಾನವನ್ನು ತಮಿಳುನಾಡಿನ ತಂಡ ಪಡೆದರೆ, ತೃತೀಯ ಸ್ಥಾನವನ್ನು ಕರ್ನಾಟಕದ ತಂಡ ಪಡೆದಿದೆ.

ಮಹಿಳಾ 100ಮೀ ರಿಲೆಯಲ್ಲಿ ದ್ವೀತಿಯ ಸ್ಥಾನವನ್ನು ತಮಿಳುನಾಡು ತಂಡ ಪಡೆದರೆ, ತೃತೀಯ ಸ್ಥಾನವನ್ನು ಮಹಾರಾಷ್ಟ್ರ ತಂಡ ಪಡೆದಿದೆ.

 


Spread the love