20ಕಿ.ಮೀ ನಡಿಗೆಯಲ್ಲಿ ಗುಜರಾತಿನ ಮನಿರಾಮ್ಗೆ ಚಿನ್ನ

Spread the love

ಮಂಗಳೂರು: 19ನೇ ರಾಷ್ಟ್ರೀಯ ಫೆಡರೇಷನ್ ಕಪ್ ಅಥ್ಲೆಟಿಕ್ಸ್ ಕೂಟದ ಮೂರನೇ ದಿನವಾದ ಇಂದು 20ಕಿ.ಮೀ ನಡಿಗೆಯಲ್ಲಿ ಗುಜರಾತಿನ ಮನಿರಾಮ್ ಪಾಟೇಲ್ ಚಿನ್ನ ಗೆದ್ದಿದ್ದಾರೆ.

3d_1ae-003

Click Here for More Photos

ಮನಿರಾಮ್ ಪಾಟೇಲ್ ನಡಿಗೆ ಸ್ವರ್ಧೆಯಲ್ಲಿ 2ಕಿ.ಮೀ ದೂರವನ್ನು 1:29:51 ಸಮಯದಲ್ಲಿ ಮುಗಿಸಿ ಮೊದಲಿಗರಾದರು. ನಂತರದ ಸ್ಥಾನದಲ್ಲಿ ಟಾಟಾ ಮೋಟರ್ಸಿನ ಕುಲ್ ದೀಪ್ 1:31:04 ಅವಧಿಯಲ್ಲಿ ನಿಗದಿತ 20ಕಿ.ಮೀ ದೂರವನ್ನು ಕ್ರಮಿಸಿ ಬೆಳ್ಳಿ ಪಡೆದಿದ್ದಾರೆ. ಭಾರತೀಯ ನೌಕಪಡೆಯ ಅಂಕಿತ್ ಕುಮಾರ್ 1:31:13 ಅವಧಿಯಲ್ಲಿ 20ಕಿ.ಮೀ ಕ್ರಮಿಸಿ ತೃತೀಯ ಸ್ಥಾನ ಪಡೆದಿದ್ದಾರೆ.

ಅಲ್ಲದೇ ಪುರುಷರ 110ಮೀ ಹರ್ಡಲ್ಸ್ ನಲ್ಲಿ ಕರ್ನಾಟಕದ ಸಮರ್ಥ್ ಸದಾಶಿವ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ.


Spread the love