400ಮೀ ರಿಲೆ ಸ್ಪರ್ಧೆ: ಆರ್ಮಿ, ಪಶ್ಚಿಮ ಬಂಗಾಳಕ್ಕೆ ಜಯ

Spread the love

ಮಂಗಳೂರು: 19ನೇ ಫೆಡರೇಶನ್‌ ಕಪ್‌ ರಾಷ್ಟ್ರೀಯ ಆ್ಯತ್ಲೆಟಿಕ್‌ ಕೂಟದ ಅಂತಿಮ ಹಂತದ ಪುರುಷರ ಹಾಗೂ ಮಹಿಳೆಯರ ರಿಲೆ ಸ್ಪರ್ಧೆಯಲ್ಲಿ ಆರ್ಮಿ [3:11:48] ಹಾಗೂ ಪಶ್ಚಿಮ ಬಂಗಾಳ [3:46:08] ಜಯ ಗಳಿಸಿದೆ.

400ಮೀ ಪುರಷರ ರಿಲೆ ಸ್ಪರ್ಧೆಯಲ್ಲಿ ವಾಯುಪಡೆಯ ತಂಡ [3:11:99] ದ್ವೀತಿಯ ಸ್ಥಾನ ಹಾಗೂ ಹರ್ಯಾಣದ ತಂಡ [3.16.06] ತೃತೀಯ ಸ್ಥಾನ ಪಡೆದಿದೆ.

400ಮೀ ಮಹಿಳಾ ರಿಲೆ ಸ್ಪರ್ಧೆಯಲ್ಲಿ ದ್ವೀತಿಯ ಸ್ಥಾನವನ್ನು ತಮಿಳುನಾಡು [3:47:84] ತಂಡ ಪಡೆದರೆ, ತೃತೀಯ ಸ್ಥಾನವನ್ನು ಕೇರಳ ತಂಡ [4:02:35] ಪಡೆದಿದೆ.

 


Spread the love