ಚಿತ್ರದುರ್ಗದಲ್ಲಿ ನಟ ಶಿವರಾಜ್‌ಕುಮಾರ್‌ ಜಸ್ಟ್ ಮಿಸ್: ಪವರ್ ಫ್ಲ್ಯಾಟ್ ಬ್ಲಾಸ್ಟ್

Spread the love

ಚಿತ್ರದುರ್ಗದಲ್ಲಿ ನಟ ಶಿವರಾಜ್‌ಕುಮಾರ್‌ ಜಸ್ಟ್ ಮಿಸ್: ಪವರ್ ಫ್ಲ್ಯಾಟ್ ಬ್ಲಾಸ್ಟ್

ಚಿತ್ರದುರ್ಗ: ನಟ ಡಾ. ಶಿವರಾಜ್‌ಕುಮಾರ್ ಅವರು ಚಿತ್ರದುರ್ಗಕ್ಕೆ ಆಗಮಿಸಿದ್ದ ವೇಳೆ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಪವರ್ ಫ್ಲ್ಯಾಟ್ ಬ್ಲಾಸ್ಟ್ ಆಗಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾದ ಘಟನೆ ನಡೆದಿದೆ.

YouTube player

‘ಬೇಲ್’ ಸಿನಿಮಾ ಪ್ರಮೋಶನ್‌ಗಾಗಿ ಚಿತ್ರದುರ್ಗಕ್ಕೆ ಆಗಮಿಸಿದ್ದ ಶಿವರಾಜ್‌ಕುಮಾರ್ ಅವರನ್ನು ಅಭಿಮಾನಿಗಳು ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತಿಸಿದರು. ಈ ವೇಳೆ ನಗರದ ಖಾಸಗಿ ಶೋ ರೂಂನಲ್ಲಿ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಪವರ್ ಫ್ಲ್ಯಾಟ್ ಬ್ಲಾಸ್ಟ್ ಆಗಿದೆ.

ಬ್ಲಾಸ್ಟ್‌ನಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ನಟ ಶಿವರಾಜ್‌ಕುಮಾರ್ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಅದೃಷ್ಟವಶಾತ್ ಅವರು ಅಪಾಯದಿಂದ ಪಾರಾಗಿದ್ದಾರೆ.


Spread the love
Subscribe
Notify of

0 Comments