23.5 C
Mangalore
Saturday, February 14, 2026
Home Authors Posts by Press Release

Press Release

11264 Posts 0 Comments

St Aloysius Gonzaga School Secures 100% Results

St Aloysius Gonzaga School Secures 100% Results Mangaluru : St. Aloysius Gonzaga School, Mangaluru has secured 100% result in the X th CBSE examination. The...

ಪಂಜಿಮೊಗರು ಶಾಲೆಯಲ್ಲಿ ಚಿಣ್ಣರ ಮೇಳ

ಪಂಜಿಮೊಗರು ಶಾಲೆಯಲ್ಲಿ ಚಿಣ್ಣರ ಮೇಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಂಜಿಮೊಗರುಇಲ್ಲಿ ಮೇ 1ರಿಂದ 4ರವರೆಗೆ ಶಾಲಾ ಮಕ್ಕಳ ಬೇಸಗೆ ರಜಾ ಶಿಬಿರ ಚಿಣ್ಣರ ಮೇಳ ಯಶಸ್ವಿಯಾಗಿ ನಡೆಯಿತು. ಭಗತ್ ಸಿಂಗ್ ಸ್ಮಾರಕಟ್ರಸ್ಟ್, ಡಿವೈಎಫ್‍ಐ ಪಂಜಿಮೊಗರುಘಟಕವತಿಯಿಂದ...

ನಾಲ್ಕು ದಿನದಲ್ಲಿ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಉಡುಪಿ ನಗರಸಭೆಗೆ ಬೀಗ – ಅನ್ಸಾರ್ ಅಹಮದ್

ನಾಲ್ಕು ದಿನದಲ್ಲಿ ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಉಡುಪಿ ನಗರಸಭೆಗೆ ಬೀಗ - ಅನ್ಸಾರ್ ಅಹಮದ್ ಉಡುಪಿ: ಮುಂದಿನ ನಾಲ್ಕು ದಿನದ ಒಳಗಡೆ ಜಿಲ್ಲಾಡಳಿತ ಹಾಗೂ ನಗರಸಭೆ ನೀರಿನ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸದೇ ಇದ್ದಲ್ಲಿ...

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಂಜಾನ್ ವೃತ ಆಚರಣೆ

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಂಜಾನ್ ವೃತ ಆಚರಣೆ ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಂಜಾನ್ ಮೊದಲ ದಿನದ ಆಚಣೆಯನ್ನು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಗಮಿಸಿದ ಉದ್ಯಮಿ ಅಬುಲಾಲ್ ಪುತ್ತಿಗೆ ಆಳ್ವಾಸ್ ಕಾಲೇಜಿನಲ್ಲಿ...

ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಕೊಂಕಣಿ ಕಲಾವಿದರನ್ನು ಪ್ರೋತ್ಸಾಹಿಸಿ : ಅಲ್ವಿನ್ ದಾಂತಿ

ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಕೊಂಕಣಿ ಕಲಾವಿದರನ್ನು ಪ್ರೋತ್ಸಾಹಿಸಿ : ಅಲ್ವಿನ್ ದಾಂತಿ ಸಮಾಜದಲ್ಲಿ ಒಂದು ಸಂಸ್ಥೆಯನ್ನು ಆರಂಭಿಸಿ, ಕಲಾವಿದರನ್ನು ಬೆಳೆಸುವಾಗ ಬಹಳಷ್ಟು ಸವಾಲುಗಳನ್ನು, ಟೀಕೆಗಳನ್ನು, ಅವಮಾನಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಧೃತಿಗೆಡಬೇಡಿ. ಧೈರ್ಯದಿಂದ ಸವಾಲನ್ನು...

ಸೌದಿ: ಜೈಲು ಪಾಲಾಗಿದ್ದ ನಿರಪರಾಧಿ – ಕೆಸಿಎಫ್ ನೆರವಿನಿಂದ ಬಂಧ ಮುಕ್ತ

ಸೌದಿ: ಜೈಲು ಪಾಲಾಗಿದ್ದ ನಿರಪರಾಧಿ - ಕೆಸಿಎಫ್ ನೆರವಿನಿಂದ ಬಂಧ ಮುಕ್ತ ದಮ್ಮಾಮ್: ಸೌದಿ ಅರೇಬಿಯಾದ ದಮ್ಮಾಮ್ ನಲ್ಲಿ ಸುಮಾರು 8 ತಿಂಗಳ ಹಿಂದೆ ಪೆರ್ಲ ಬದಿಯಡ್ಕ ನಿವಾಸಿ ಅಬೂಬಕ್ಕರ್ ಎಂಬ ವ್ಯಕ್ತಿ ಕಾಣೆಯಾಗಿದ್ದಾರೆ...

ಆಳ್ವಾಸ್ ನ್ಯೂಸ್ ಟೈಮ್‍ ನ ಶತಕದ ಸಂಭ್ರಮ

ಆಳ್ವಾಸ್ ನ್ಯೂಸ್ ಟೈಮ್‍ ನ ಶತಕದ ಸಂಭ್ರಮ ಮೂಡುಬಿದಿರೆ: ಪತ್ರಕರ್ತನಿಗೆ ಜರ್ನಲಿಸಂ ಮುಖ್ಯವಾಗಬೇಕೇ ಹೊರತು ಬೇರೆ ಯಾವುದೇ ಇಸಂಗಳಲ್ಲ. ಯಾವುದೇ ತತ್ವ ಸಿದ್ಧಾಂತಗಳಿದ್ದರೂ ಅವು ವೈಯಕ್ತಿಕವಾಗಿ ನೆಲೆಗೆ ಮಾತ್ರ ಸೀಮಿತವಾಗಿರಬೇಕು. ತನ್ನ ವೃತ್ತಿಯೊಳಗೆ ಅವು...

ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕಾರ್ಯಕಾರಿ ಸಮಿತಿ ಸಭೆ

ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕಾರ್ಯಕಾರಿ ಸಮಿತಿ ಸಭೆ ಉಡುಪಿ : ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕಾರ್ಯಕಾರಿ ಸಮಿತಿ ಸಭೆಯು ಮಂಗಳವಾರ ನಡೆಯಿತು . ...

ಮೇ. 12 ಪುರಭವನದಲ್ಲಿ ‘ಕೊಂಕಣಿ ಶ್ರೀರಾಮ ಗೀತಾ’

ಮೇ. 12 ಪುರಭವನದಲ್ಲಿ ‘ಕೊಂಕಣಿ ಶ್ರೀರಾಮ ಗೀತಾ’ ಮಂಗಳೂರು: 1974ರಿಂದ ಕೊಂಕಣಿ ಭಾಷೆ ಮತ್ತು ಸಂಸ್ಕøತಿಯ ಸೇವೆಯಲ್ಲಿ ತೊಡಗಿರುವ ಕೊಂಕಣಿ ಭಾಷಾ ಮಂಡಳ ಕರ್ನಾಟಕ ಇವರು ಆದಿತ್ಯವಾರ ಮೇ 12ರಂದು ಸಂಜೆ 6.00 ಗಂಟೆಗೆ...

ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಪೊಲೀಸ್ ದಾಳಿ – ಇಬ್ಬರ ಬಂಧನ

ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಪೊಲೀಸ್ ದಾಳಿ – ಇಬ್ಬರ ಬಂಧನ ಕುಂದಾಪುರ: ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು...

Members Login

Obituary

Congratulations