Shrikanth Hemmady, Team Mangalorean
ಕೋವಿಡ್ ಆತಂಕ: ಜೀವಭಯದಲ್ಲೇ ಸೇವೆ ಸಲ್ಲಿಸುತ್ತಿರುವ ಮೀಟರ್ ರೀಡರ್ಸ್!
ಕೋವಿಡ್ ಆತಂಕ: ಜೀವಭಯದಲ್ಲೇ ಸೇವೆ ಸಲ್ಲಿಸುತ್ತಿರುವ ಮೀಟರ್ ರೀಡರ್ಸ್!
ದಣಿವರಿಯದ ಸೇವೆ, ಸುರಕ್ಷಿತ ಕ್ರಮಗಳಂತೂ ಇಲ್ಲವೇ ಇಲ್ಲ. ಊರು ಸುತ್ತಿ ಬರುವ ಸಿಬ್ಬಂದಿಗೆ ತಮ್ಮದೇ ಕಚೇರಿಯಲ್ಲಿ ಪ್ರವೇಶ ಇಲ್ಲ.
ಕುಂದಾಪುರ: ಜನಸಾಮಾನ್ಯರಿಗೆ ನಡುಕ ಹುಟ್ಟಿಸುತ್ತಿರುವ...
ಬರಿದಾಗುತ್ತಿರುವ ಸೌಪರ್ಣಿಕ ನದಿ: ಮತ್ಸ್ಯಗಳ ಅಂತ್ಯವಿಧಿ!
ಬರಿದಾಗುತ್ತಿರುವ ಸೌಪರ್ಣಿಕ ನದಿ: ಮತ್ಸ್ಯಗಳ ಅಂತ್ಯವಿಧಿ!
ಕುಂದಾಪುರ : ಕರಾವಳಿ ಕರ್ನಾಟಕದ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪುಣ್ಯ ನದಿ ಸೌಪರ್ಣಿಕೆಯ ಒಡಲು ಖಾಲಿಯಾಗುತ್ತಿರುವುದರಿಂದ ಮೀನು ಹಾಗೂ ಜಲಚರಗಳು ಸತ್ತ...
ಕೆ.ಎಸ್.ಆರ್. ಟಿ.ಸಿ ನೌಕರರ ಬೇಡಿಕೆಗಳನ್ನು ಮಾನವೀಯ ನೆಲೆಯಲ್ಲಿ ಈಡೇರಿಸಿ- ಗೋಪಾಲ ಪೂಜಾರಿ
ಕೆ.ಎಸ್.ಆರ್. ಟಿ.ಸಿ ನೌಕರರ ಬೇಡಿಕೆಗಳನ್ನು ಮಾನವೀಯ ನೆಲೆಯಲ್ಲಿ ಈಡೇರಿಸಿ- ಗೋಪಾಲ ಪೂಜಾರಿ
ಕುಂದಾಪುರ : 6 ನೇ ವೇತನ ಆಯೋಗದ ವೇತನ ನೀಡುವುದು ಸೇರಿ ಇತರ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕಳೆದ ಕೆಲ ದಿನಗಳಿಂದ...
ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದಿಂದ ಸಾಧಕರಿಗೆ ಸನ್ಮಾನ
ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದಿಂದ ಸಾಧಕರಿಗೆ ಸನ್ಮಾನ
ಕುಂದಾಪುರ: ಸೈನ್ಯ, ವೈದ್ಯಕೀಯ, ತಂತ್ರಜ್ಞಾನ, ಶಿಕ್ಷಣ, ಉದ್ಯಮ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಬಿಲ್ಲವ ಸಮುದಾಯವನ್ನು ಕೇವಲ ಮೂರ್ತೆಧಾರಿಕೆಗೆ ಸೀಮಿತಗೊಳಿಸುವ...
ಕೊರೋನಾ ಸಂದರ್ಭದಲ್ಲಿ ಮೀನುಗಾರ ಸಮುದಾಯಕ್ಕೆ ಸರಕಾರದಿಂದ ನಿರೀಕ್ಷಿತ ನೆರವು ಸಿಕ್ಕಿಲ್ಲ – ಸಂಸದ ಡಿ ಕೆ ಸುರೇಶ್
ಕೊರೋನಾ ಸಂದರ್ಭದಲ್ಲಿ ಮೀನುಗಾರ ಸಮುದಾಯಕ್ಕೆ ಸರಕಾರದಿಂದ ನಿರೀಕ್ಷಿತ ನೆರವು ಸಿಕ್ಕಿಲ್ಲ – ಸಂಸದ ಡಿ ಕೆ ಸುರೇಶ್
ಕುಂದಾಪುರ : ಸಮಾಜದ ಎಲ್ಲಾ ವರ್ಗದ ಬಂಧುಗಳ ಮೇಲೂ ನಿರ್ಬಂಧ ಹೇರಲಾಗುತ್ತಿದೆ. ಮೀನುಗಾರ ಬಂಧುಗಳು ಕೊರೊನಾ...
ನನ್ನ ವಿರುದ್ದ ಮಾಡಲಾದ ಆರೋಪ ಸತ್ಯಕ್ಕೆ ದೂರವಾದುದು: ವಕೀಲ ಸದಾನಂದ ಶೆಟ್ಟಿ
ನನ್ನ ವಿರುದ್ದ ಮಾಡಲಾದ ಆರೋಪ ಸತ್ಯಕ್ಕೆ ದೂರವಾದುದು: ವಕೀಲ ಸದಾನಂದ ಶೆಟ್ಟಿ
ಕುಂದಾಪುರ : ಕೊಲ್ಲೂರು ದೇವಳದ ಎದುರು ಬಿಜೆಪಿ ಮುಖಂಡ ಸದಾನಂದ ಉಪ್ಪಿನಕುದ್ರು ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾದುದು. ಅವರು ಮಾಡಿರುವ...
ನನ್ನ ಮಗ ಯಾರನ್ನಾದ್ರೂ ಕೊಲೆ ಮಾಡಿದ್ನಾ?: ಸದಾನಂದ ಉಪ್ಪಿನಕುದ್ರು ತಾಯಿ ಲೀಲಾವತಿ ಕಣ್ಣೀರು
ನನ್ನ ಮಗ ಯಾರನ್ನಾದ್ರೂ ಕೊಲೆ ಮಾಡಿದ್ನಾ?: ಸದಾನಂದ ಉಪ್ಪಿನಕುದ್ರು ತಾಯಿ ಲೀಲಾವತಿ ಕಣ್ಣೀರು
ಕುಂದಾಪುರ: ರಾಜಕೀಯದವರು ಈ ತರ ಯಾಕೆ ಮಾಡ್ತಾರೆ ಎಂದು ತಿಳಿಯುವುದಿಲ್ಲ. ನನ್ನ ಮಗನ ವಿರುದ್ದ ಸುಳ್ಳು ಕೇಸುಗಳನ್ನು ನೀಡಿ ಮಾನಸಿಕ...
ಮೂಕಾಂಬಿಕೆ ಸನ್ನಿಧಾನಕ್ಕೆ ಬಂದು ಪ್ರಮಾಣ ಮಾಡಲಿ: ಬೈಂದೂರು ಶಾಸಕ ಬಿಎಮ್ಎಸ್ಗೆ ಬಿಜೆಪಿ ಮುಖಂಡನ ಸವಾಲು
ಮೂಕಾಂಬಿಕೆ ಸನ್ನಿಧಾನಕ್ಕೆ ಬಂದು ಪ್ರಮಾಣ ಮಾಡಲಿ: ಬೈಂದೂರು ಶಾಸಕ ಬಿಎಮ್ಎಸ್ಗೆ ಬಿಜೆಪಿ ಮುಖಂಡನ ಸವಾಲು
ಇಪ್ಪತ್ತೈದು-ಮೂವತ್ತು ಸರ, ತಿಲಕವಿಟ್ಟು, ಬಿಳಿ ಅಂಗಿ-ಬಿಳಿ ಪಂಚೆ ಧರಿಸಿದರೆ ಸಾಲದು. ಆಡುವ ಮಾತಿಗೂ, ಮಾಡುವ ಕೃತಿಗೂ ಸಂಬಂಧ ಇರಬೇಕು....
ಗಂಗೊಳ್ಳಿಯಿಂದ ಮುಂದುವರೆದ ಸೇರ್ಪಡೆ ಪರ್ವ: ಮತ್ತೆ “ಕೈ” ಹಿಡಿದ ಮೂವತ್ತು ಬಿಜೆಪಿ ಕಾರ್ಯಕರ್ತರು!
ಗಂಗೊಳ್ಳಿಯಿಂದ ಮುಂದುವರೆದ ಸೇರ್ಪಡೆ ಪರ್ವ: ಮತ್ತೆ "ಕೈ" ಹಿಡಿದ ಮೂವತ್ತು ಬಿಜೆಪಿ ಕಾರ್ಯಕರ್ತರು!
ಗಂಗೊಳ್ಳಿಯಿಂದಲೇ ಪಕ್ಷ, ಸಂಘಟನೆ ಆರಂಭಿಸುವೆ: ಮಾಜಿ ಶಾಸಕ ಗೋಪಾಲ ಪೂಜಾರಿ
ಕುಂದಾಪುರ: ಅಧಿಕಾರಿ ಇರಲಿ, ಇಲ್ಲದಿರಲಿ ಸದಾ ಜನರ ನೋವಿಗೆ ಸ್ಪಂದಿಸುವ...
ಕುಂದಾಪುರ: ಹ್ಯಾಚರಿ ಯಿಂದ ಹೊರಬಂದು ಕಡಲು ಸೇರಿದ 72 ಕಡಲಾಮೆ ಮರಿಗಳು
ಕುಂದಾಪುರ: ಹ್ಯಾಚರಿ ಯಿಂದ ಹೊರಬಂದು ಕಡಲು ಸೇರಿದ 72 ಕಡಲಾಮೆ ಮರಿಗಳು
ಕುಂದಾಪುರ: ಇಲ್ಲಿಗೆ ಸಮೀಪದ ಕೋಡಿ ಸಮುದ್ರ ಕಿನಾರೆಯ ಲೈಟ್ ಹೌಸ್ ಬಳಿಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ಹ್ಯಾಚರಿಯಿಂದ ಸೋಮವಾರ ರಾತ್ರಿ 72 ಕಡಲಾಮೆ...