Team Mangalorean
ಮಾಲು ತಲುಪಿಸದೆ ಮೋಸ ಮಾಡಿದ ಲಾರಿ ಚಾಲಕ; ಮಾಹಿತಿಗೆ ಪೋಲಿಸರ ಮನವಿ
ಮಾಲು ತಲುಪಿಸದೆ ಮೋಸ ಮಾಡಿದ ಲಾರಿ ಚಾಲಕ; ಮಾಹಿತಿಗೆ ಪೋಲಿಸರ ಮನವಿ
ಮಂಗಳೂರು: ಲಾರಿ ಚಾಲಕನೋರ್ವ ಬೆಂಗಳೂರಿಗೆ ತಲುಪಿಸಬೇಕಾದ ತಾಳೆ ಎಣ್ಣೆಯನ್ನು ತಲುಪಿಸದೆ ಮೋಸ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಅಗಸ್ಟ್ 30ರಂದು ಕುಳಾಯಿ ನಿವಾಸಿ...
The First Eco-friendly Ganesh Idol that Grows Into a Plant!
The First Eco-friendly Ganesh Idol that Grows Into a Plant!
Mangaluru: It is truly said ‘God is everywhere’ and in various forms. Keeping this motto...
ಮೂರು ತಿಂಗಳಲ್ಲಿ ಪಂಪ್‌ವೆಲ್ ಮತ್ತು ತೊಕ್ಕೊಟ್ಟು ಮೇಲ್ಸೇತುವೆ ಪೂರ್ಣಗೊಳಿಸಲು ನವಯುಗಕ್ಕೆ ಗಡ್ಕರಿ ಆದೇಶ
ಮೂರು ತಿಂಗಳಲ್ಲಿ ಪಂಪ್‌ವೆಲ್ ಮತ್ತು ತೊಕ್ಕೊಟ್ಟು ಮೇಲ್ಸೇತುವೆ ಪೂರ್ಣಗೊಳಿಸಲು ನವಯುಗಕ್ಕೆ ಗಡ್ಕರಿ ಆದೇಶ
ಮಂಗಳೂರು: ತಲಪಾಡಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಪಂಪ್‌ವೆಲ್ ಮತ್ತು ತೊಕ್ಕೊಟ್ಟಿನಲ್ಲಿರುವ ಎರಡು ಮೇಲ್ಸೇತುವೆಗಳ ಕಾಮಗಾರಿಗಳನ್ನು ಮಳೆಗಾಲ ಮುಗಿದ ಬಳಿಕ (ಅಕ್ಟೋಬರ್...
ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಅನುಮಾನದ ಮೇಲೆ ಲಾಡ್ಜಿಗೆ ಪೋಲಿಸರ ಧಾಳಿ
ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಅನುಮಾನದ ಮೇಲೆ ಲಾಡ್ಜಿಗೆ ಪೋಲಿಸರ ಧಾಳಿ
ಮಂಗಳೂರು: ಸೆನ್ ಹಾಗೂ ಸೈಬರ್ ಕ್ರೈಂ ಪೋಲಿಸರ ಜಂಟಿ ಕಾರ್ಯಾಚರಣೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್ ಒಂದಕ್ಕೆ ಧಾಳಿ ನಡೆಸಿದ್ದಾರೆ.
...
ಕಾರಿಗೆ ಟಿಂಟೆಡ್ ಗ್ಲಾಸ್ ಹಾಕಿ ತಪ್ಪಿಸಿಕೊಂಡು ಹೋಗುತ್ತಿದ್ದ ಜೋಡಿಯನ್ನು ವಶಕ್ಕೆ ಪಡೆದ ಕದ್ರಿ ಪೊಲೀಸರು
ಕಾರಿಗೆ ಟಿಂಟೆಡ್ ಗ್ಲಾಸ್ ಹಾಕಿ ತಪ್ಪಿಸಿಕೊಂಡು ಹೋಗುತ್ತಿದ್ದ ಜೋಡಿಯನ್ನು ವಶಕ್ಕೆ ಪಡೆದ ಕದ್ರಿ ಪೊಲೀಸರು
ಮಂಗಳೂರು: ಪೋಲಿಸರು ನಿಲ್ಲಿಸಲು ಸೂಚನೆ ನೀಡಿದರೂ ಕಾರಿಗೆ ಟಿಂಟೆಡ್ ಗ್ಲಾಸ್ ಹಾಕಿಕೊಂಡು ಹೋಗುತ್ತಿದ್ದ ಜೋಡಿಯನ್ನು ಕದ್ರಿ ಪೋಲಿಸರು ಪಂಪ್...
ಮೂರನೇ ಮದುವೆಗೆ ಯತ್ನಿಸಿದ ಆರೋಪಿಯ ಬಂಧನ
ಮೂರನೇ ಮದುವೆಗೆ ಯತ್ನಿಸಿದ ಆರೋಪಿಯ ಬಂಧನ
ಮಂಗಳೂರು: ಮೂರನೇ ಮದುವೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಜಪ್ಪಿನಮೊಗರು ಕರಂಬೆಟ್ಟು ನಿವಾಸಿ ಅಶೋಕ್ (40) ಎಂದು ಗುರುತಿಸಲಾಗಿದೆ.
ಆರೋಪಿ...
ಲಿಫ್ಟ್‌ನಲ್ಲಿ ಸಿಲುಕಿ 7 ವರ್ಷದ ಬಾಲಕ ಮೃತ್ಯು
ಲಿಫ್ಟ್‌ನಲ್ಲಿ ಸಿಲುಕಿ 7 ವರ್ಷದ ಬಾಲಕ ಮೃತ್ಯು
ಮಂಗಳೂರು: ಬಾಲಕನೊಬ್ಬ ಲಿಫ್ಟ್‌ನಲ್ಲಿ ಸಿಲುಕಿ ಮೃತಪಟ್ಟ ಘಟನೆ ವಾಸ್‌ಲೇನ್‌ನ ಅಪಾರ್ಟ್‌ಮೆಂಟ್‌ನಲ್ಲಿ ಇಂದು ನಡೆದಿದೆ. ಬಂಟ್ವಾಳ ಮೂಲದ ಅಡ್ಡೂರಿನ ದಂಪತಿಯ ಪುತ್ರ ಮುಹಮ್ಮದ್ ಸಿನಾನ್ (7) ಮೃತಪಟ್ಟ...
ಮಣಿಪಾಲ ವೈದ್ಯರ ಕೈ ಸೇರಿದ ಎಫ್‌ಎಸ್‌ಎಲ್ ರಿಪೋರ್ಟ್: ವಾರದೊಳಗೆ ಅಂತಿಮ ವರದಿ
ಮಣಿಪಾಲ ವೈದ್ಯರ ಕೈ ಸೇರಿದ ಎಫ್‌ಎಸ್‌ಎಲ್ ರಿಪೋರ್ಟ್: ವಾರದೊಳಗೆ ಅಂತಿಮ ವರದಿ
ಉಡುಪಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ (ಎಫ್‌ಎಸ್‌ಎಲ್)ಯು ಮರಣೋತ್ತರ...
ವಾಟ್ಸಾಪ್ ಗ್ರೂಪಿನಲ್ಲಿ ಮತಿಯ ಭಾವನೆ ಕೆರಳಿಸುವ ಲೇಖನ ಒರ್ವನ ಬಂಧನ
ವಾಟ್ಸಾಪ್ ಗ್ರೂಪಿನಲ್ಲಿ ಮತಿಯ ಭಾವನೆ ಕೆರಳಿಸುವ ಲೇಖನ ಒರ್ವನ ಬಂಧನ
ಪುತ್ತೂರು: ವಾಟ್ಸಾಪ್ ಗ್ರೂಪಿನಲ್ಲಿ ಮತಿಯ ಭಾವನೆ ಕೆರಳಿಸುವ ಲೇಖನ ರವಾನಿಸಿದ ವ್ಯಕ್ತಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಪುತ್ತೂರು ಬನ್ನೂರು ಜನತಾ ಕಾಲೋನಿ ನಿವಾಸಿ...
ಪೊಲೀಸ್ ಟ್ರಾಫಿಕ್ ಕಂಟ್ರೋಲ್ ಬಾಕ್ಸಿಗೆ ಬೈಕ್ ಡಿಕ್ಕಿ ಹೊಡೆದು ಯುವಕ ದುರ್ಮರಣ
ಪೊಲೀಸ್ ಟ್ರಾಫಿಕ್ ಕಂಟ್ರೋಲ್ ಬಾಕ್ಸಿಗೆ ಬೈಕ್ ಡಿಕ್ಕಿ ಹೊಡೆದು ಯುವಕ ದುರ್ಮರಣ
ಮಂಗಳೂರು: ಬೈಕೊಂದು ಪೋಲಿಸ್ ಟ್ರಾಫಿಕ್ ಕಂಟ್ರೋಲ್ ಬಾಕ್ಸಿಗೆ ಡಿಕ್ಕಿ ಹೊಡೆದ ಪರಿಣಾಮ 23 ವರ್ಷದ ಯುವಕನೋರ್ವ ಸೋಮವಾರ ನಸುಕಿನಲ್ಲಿ ಸಾವನಪ್ಪಿದ್ದ ಘಟನೆ...




















