30.5 C
Mangalore
Wednesday, May 6, 2026
Home Authors Posts by Violet Pereira, Mangaluru. Team Mangalorean.

Violet Pereira, Mangaluru. Team Mangalorean.

13367 Posts 10 Comments

Was eager to do something special with the ball: Dwayne Bravo

Chennai, April 29 (IANS) Adjudged man-of-the-match for his brilliant bowling performance, Chennai Super Kings (CSK) all-rounder Dwayne Bravo said he wanted to make it...

ಉಡುಪಿಯಲ್ಲಿ ಪ್ರತಿಭಟನೆ ವೇಳೆ ಪರಿಸ್ಥಿತಿ ಉದ್ವಿಗ್ನ; ಒರ್ವರಿಗೆ ಗುಂಡೇಟು, ಪೊಲೀಸರಿಗೂ ಗಾಯ, ಇದು ಅಣಕು ಕಾರ್ಯಾಚರಣೆ

ಉಡುಪಿ: ಉಡುಪಿಯಲ್ಲಿ ಮಂಗಳವಾರ ಸರ್ಕಾರದ ಧೋರಣೆಗಳ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯೊಂದು ಗಂಭೀರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಪೊಲೀಸರು ಗುಂಡಿನ ಧಾಳಿ ನಡೆಸಿದ್ದಾರೆ. ಗುಂಡೇಟಿಗೆ ಓರ್ವ ಗಂಭೀರ ಗಾಯಗೊಂಡಿದ್ದಾನೆ. ಪ್ರತಿಭಟನಾಕಾರರು ಪೊಲೀಸ ಲಾಠಿಚಾರ್ಜ್ಗೆ ಬಗ್ಗದ...

UAE: Rasamanjuri Holds Annual Odissi Dance Festival at Indian Embassy

UAE: Rasamanjuri organized its annual Odissi Dace festival at the Indian Embassy Abu Dhabi here on Apri 24. Odissi is a dance form which...

ಮಂಗಳೂರು: ಎಪ್ರಿಲ್ 30ರಂದು ಕಾರ್ಡಿನಲ್ ಜೋರ್ಜ್ ಅಲಂಚೇರಿ ನಗರಕ್ಕೆ ಭೇಟಿ

ಮಂಗಳೂರು:ಆರ್ಚ್ ಬಿಷಪ್ ಹಾಗೂ ಸಿರೋ ಮಲಬಾರ್ ಕ್ಯಾಥೊಲಿಕ್ ಚರ್ಚಿನ ಮುಖ್ಯಸ್ಥರು ಆಗಿರುವ ಕಾರ್ಡಿನಲ್ ಮಾರ್ ಜೋರ್ಜ್ ಅಲಂಚೇರಿ ಅವರು ಎಪ್ರಿಲ್ 30 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಇದು ಅವರ ಪ್ರಥಮ ಕರ್ಣಾಟಕ ಭೇಟಿಯಾಗಿದೆ. ಪ್ರಥಮ...

ಕಾರ್ಕಳ: ಬ್ರದರ್ ವಿಜಯ್ ಡಿ’ಸೋಜಾರಿಗೆ ಧರ್ಮಗುರುವಾಗಿ ಗುರುದೀಕ್ಷೆ

ಕಾರ್ಕಳ: ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಐದನೇ ಧರ್ಮಗುರುವಾಗಿ ವಿಜಯ್ ಜೋಯ್ಸ್ನ್ ಡಿ'ಸೋಜಾ ಅವರು ಕಾರ್ಕಳ ತಾಲೂಕಿನ ಬೊಳ ಕೆಲ್ಬೆಂಟ್ ಸಂತ ಜೋನ್ ಬೋಸ್ಕೊ ಚರ್ಚಿನಲ್ಲಿ ಮಂಗಳವಾರ ಗುರುದೀಕ್ಷೆಯನ್ನು ಪಡೆದರು. ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ...

ಮಂಗಳೂರು: ಅಥ್ಲೆಟಿಕ್ ಕ್ರೀಡಾಕೂಟ ವಾಸ್ತವ್ಯಕ್ಕೆ 300 ಕೊಠಡಿ

ಮಂಗಳೂರು :19 ನೇ ಫೆಡರೇಶನ್ ಕಪ್ ರಾಷ್ಟ್ರೀಯ ಕ್ರೀಡಾಕೂಟ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ದಿನಾಂಕ. 30.04.2015 ರಿಂದ 04.05.2015 ರವರೆಗೆ ನಡೆಯಲಿದೆ. ಈ ಕ್ರೀಡಾಕೂಟಕ್ಕೆ ಬರುವ ಫೆಡರೇಶನ್ ಪದಾಧಿಕಾರಿಗಳು, ಅಧಿಕಾರಿಗಳು, ಕೋಚ್ಗಳು, ಕ್ಯಾಂಪರ್ಗಳು...

ಮಂಗಳೂರು: ಜಿಲ್ಲೆಯಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ಶೇ.79 ಪೂರ್ಣ-ಎನ್.ಲಿಂಗಪ್ಪ

ಮಂಗಳೂರು: ಕರ್ನಾಟಕ ಸರ್ಕಾರದ ಧ್ಯೇಯ ಸರ್ವರಿಗೂ ಸಮ ಪಾಲು ಸರ್ವರಿಗೂ ಸಮ ಬಾಳು,ಇದನ್ನು ಸಾಧಿಸಲು ಹಮ್ಮಿಕೊಂಡಿರುವ ಶೈಕ್ಷಣಿಕ ಸಾಮಾಜಿಕ ಸಮೀಕ್ಷಾ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮೀಕ್ಷೆ ಬಗ್ಗೆ...

ಉಡುಪಿ: ಮಣಿಪಾಲ ವಿವಿ ಕಟ್ಟಡ, ರಸ್ತೆ ಹಾಗೂ ಪಾಕರ್ಿಂಗ್ ಕುರಿತು ಪರಿಶೀಲಿಸಿ ವರದಿ ನೀಡಿ : ನಗರಸಭಾಧ್ಯಕ್ಷ ಯುವರಾಜ್

ಉಡುಪಿ: ಮಣಿಪಾಲ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಎಲ್ಲ ಕಟ್ಟಡಗಳು, ರಸ್ತೆ ಹಾಗೂ ಪಾಕರ್ಿಂಗ್ ವ್ಯವಸ್ಥೆಯ ಕುರಿತು ಕೂಲಂಕಶ ಪರಿ ಶೀಲನೆ ನಡೆಸಿ ವರದಿ ನೀಡಬೇಕೆಂದು ಉಡುಪಿ ನಗರಸಭೆ ಅಧ್ಯಕ್ಷ ಯುವ ರಾಜ್ ಸಂಬಂಧಪಟ್ಟ ಅಧಿಕಾರಿಗಳಿಗೆ...

ಉಡುಪಿ: ಪಶ್ಚಿಮವಾಹಿನಿ ಯೋಜನೆಗೆ ಡಿಪಿಆರ್ ರಚನೆ;ಜಿ.ಪಂ. ಸಾಮಾನ್ಯ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆರ್. ವಿಶಾಲ್

ಉಡುಪಿ: ಜಿಲ್ಲೆಯಲ್ಲಿ ಬೇಸಗೆಯ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪಶ್ಚಿಮ ವಾಹಿನಿ ಯೋಜನೆಗೆ ಡಿಪಿಆರ್ (ಡೈರೆಕ್ಟ್ ಪ್ರಾಜೆಕ್ಟ್ ರಿಪೋಟರ್್) ಮಾಡಿ ಸಕರ್ಾರದಿಂದ ಅನುಮತಿ ಪಡೆದು ಎರಡರಿಂದ ಮೂರು ಕೋಟಿ ರೂ. ವೆಚ್ಚದಲ್ಲಿ...

Members Login

Obituary

Congratulations