Spread the love
ಮುಲ್ಕಿ ಬ್ಲಾಕ್ ಕೆಪಿಸಿಸಿ ಸಂಯೋಜಕರಾಗಿ ಹಬೀಬ್ ಆಲಿ ನೇಮಕ
ಉಡುಪಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾನೂನು, ಮಾನವ ಹಕ್ಕು ಮತ್ತು ಮಾಹಿತಿ ವಿಭಾಗ ದ ಪ್ರಧಾನ ಕಾರ್ಯದರ್ಶಿಯಾದ ಹಬೀಬ್ ಅಲಿ ಖಾದರ್ ಇವರನ್ನು ಕೆಪಿಸಿಸಿ ಸಂಯೋಜಕ ರಾಗಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ ನ ಉಸ್ತುವಾರಿಯಾಗಿ ಕೆಪಿಸಿಸಿ ಅಧ್ಯಕ್ಷರಾದ ಬಿ ಕೆ ಹರಿ ಪ್ರಸಾದ್ ರವರು ನೇಮಕ ಮಾಡಿರುತ್ತಾರೆ
Spread the love













