ಮಂಗಳೂರು: ಎತ್ತಿನಹೊಳೆ ಯೋಜನೆ ಜಾರಿಗೆಗೊಳಿಸುವ ಸರಕಾರದ ಕ್ರಮಕ್ಕೆ ಗಣೇಶ್ ಕಾರ್ಣಿಕ್ ವಿರೋಧ

ಮಂಗಳೂರು: ಕರಾವಳಿಯ ಜನಜೀವನಕ್ಕೆ ಮಾರಕವಾಗಲಿರುವ “ನೇತ್ರಾವತಿ ತಿರುವು” ಯೋಜನೆ ಮತ್ತು ಚಿಕ್ಕಬಳ್ಳಾಪುರ ಕೋಲಾರ ಭಾಗದ ಜನರ ಕುಡಿಯುವ ನೀರಿನ ಪೂರೈಕೆಗಾಗಿ ಕರಾವಳಿಯ ಜನರ ಹಿತಾಸಕ್ತಿಗೆ ವಿರುದ್ಧವಾಗಿರುವ ಹಾಗೂ ಪ್ರಾಕೃತಿಕ ವಿನಾಶಕ್ಕೆ ಮುನ್ನುಡಿಯಾಗಲಿರುವ “ಎತ್ತಿನಹೊಳೆ...

ತಲಪಾಡಿ ಕೆ.ಸಿ.ರೋಡ್ ಸಹಕಾರಿ ಸಂಘ ದರೋಡೆ ಪ್ರಕರಣ| ಮೂವರ ಬಂಧನ

ತಲಪಾಡಿ ಕೆ.ಸಿ.ರೋಡ್ ಸಹಕಾರಿ ಸಂಘ ದರೋಡೆ ಪ್ರಕರಣ| ಮೂವರ ಬಂಧನ ಮಂಗಳೂರು: ಕೋಟೆಕಾರ್ ಸಹಕಾರಿ ಸಂಘದ ತಲಪಾಡಿ ಕೆ.ಸಿ.ರೋಡ್ ಶಾಖೆಗೆ ಕಳೆದ ಶುಕ್ರವಾರ ನುಗ್ಗಿದ ದರೋಡೆಕೋರರು ಸಿಬ್ಬಂದಿಯನ್ನು ಬೆದರಿಸಿ ದರೋಡೆಗೈದು ಪರಾರಿಯಾದವರ ಪೈಕಿ ಮೂವರನ್ನು...

ಉಡುಪಿ : ನಗರಸಭೆ ಸೇವೆಗೆ 2 ಟಿಪ್ಪರ್‍ಗಳ ಸೇರ್ಪಡೆ; ಶಾಸಕ ಮಧ್ವರಾಜ್ ಉದ್ಘಾಟನೆ

ಉಡುಪಿ: ಉಡುಪಿ ನಗರಸಭೆಗೆ 13 ನೇ ಹಣಕಾಸು ನಿಧಿಯಿಂದ ಖರೀದಿಸಲಾದ 21.64 ಲಕ್ಷ ರೂ ವೆಚ್ಚದ ಜಿ.ಸಿ.ಬಿ ಮತ್ತು 19.22 ಲಕ್ಷ ರೂ ವೆಚ್ಚದ ಟಿಪ್ಪರ್ ವಾಹನವನ್ನು ಶಾಸಕ ಪ್ರಮೋದ್ ಮಧ್ವರಾಜ್ ಶನಿವಾರ ಉದ್ಘಾಟಿಸಿದರು. ...

ಅರಿಶಿಣಮಕ್ಕಿ ಪ್ರಕರಣ ವಿಧಾನ ಪರಿಷತ್ ಶೂನ್ಯವೇಳೆಯಲ್ಲಿ ಕಾರ್ಣಿಕ್ ಪ್ರಸ್ತಾಪ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಅರಿಸಿನ ಮಕ್ಕಿ ಹಸ್ತ್ಯಡ್ಕದಲ್ಲಿ ರೈತ ಕುಟುಂಬದ ಮೇಲೆ ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಸುಳ್ಳು ಕೇಸ್ ದಾಖಲಿಸಿ, ಪೊಲೀಸ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಂದ ದೌರ್ಜನ್ಯ ನಡೆದಿರುವುದು...

ಮಂಗಳೂರು: ಶಾಸಕ ಜೆ.ಆರ್.ಲೋಬೊರವರು ನೇತೃತ್ವದಲ್ಲಿ ಶಕ್ತಿನಗರ ನಾಲ್ಯಪದವು ಸರಕಾರಿ ಪ್ರೌಢಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿದರು

ಮಂಗಳೂರು: ರಾಷ್ಟ್ರಿಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಾಡಿಯಲ್ಲಿ ಸುಮಾರು 34.54 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಶಕ್ತಿನಗರ ನಾಲ್ಯಪದವು ಸರಕಾರಿ ಪ್ರೌಢಶಾಲೆಯ ನೂತನ ಕಟ್ಟಡವನ್ನು ಶಾಸಕ ಜೆ.ಆರ್.ಲೋಬೊರವರು ಇತ್ತೀಚಿಗೆ ಉದ್ಘಾಟಿಸಿದರು. ಸ್ಥಳೀಯ ಕಾರ್ಪೋರೇಟರ್ ಆಖೀಲಾ...

ರಾಮಕೃಷ್ಣ ಮಿಶನ್ ವತಿಯಿಂದ ಸ್ವಚ್ಚ ಮಂಗಳೂರು ಕಾರ್ಯಕ್ರಮ

ಮಂಗಳೂರು : ರಾಮಕೃಷ್ಣ ಮಿಷನ್‍ ಹಮ್ಮಿಕೊಂಡಿರುವ 40 ವಾರಗಳ “ಸ್ವಚ್ಛ ಮಂಗಳೂರು” ಅಭಿಯಾನದ 17ನೇ ವಾರದ ಸ್ವಚ್ಚತಾ ಕಾರ್ಯವನ್ನು ದಿನಾಂಕ 24-05-2015ರಂದು ನಗರದ ವೆಲೆನ್ಸಿಯ ಪರಿಸರದಲ್ಲಿ ಕೈಗೊಳ್ಳಲಾಯಿತು. ...

ಮಂಗಳೂರು : ತುಮಕೂರಿನಲ್ಲಿ ರಸ್ತೆ ಅಫಘಾತ ಪಾವೂರು ಚರ್ಚಿನ ಮಾಜಿ ಧರ್ಮಗುರು ಸಹಿತ ಇಬ್ಬರ ಸಾವು

ಮಂಗಳೂರು : ಮಂಜೇಶ್ವರ ಸಮೀಪದ ಪಾವೂರು ಹೋಲಿ ಕ್ರಾಸ್‌ ಚರ್ಚ್‌ನ ಮಾಜಿ ಧರ್ಮಗುರು ಹಾಗೂ ನವೀಕೃತ ಚರ್ಚ್‌ ಕಟ್ಟಡದ ನಿರ್ಮಾತೃ ಫಾ | ತೋಮಸ್‌ ಮೈಲಾದೋರ್‌ (82) ಮತ್ತು ಇನ್ನೋರ್ವ ಧರ್ಮಗುರು ಫಾ| ಮಡ್ಲೆಮುತ್ತು...

ಕುಂಜಾಲು ಗೋವಿನ ರುಂಡ ಪತ್ತೆ ಪ್ರಕರಣದ ಆರೋಪಿಗಳ ತಕ್ಷಣ ಬಂಧಿಸಿದ ಪೊಲೀಸ್ ಇಲಾಖೆಗೆ   ಯಶ್ಪಾಲ್ ಸುವರ್ಣ ಅಭಿನಂದನೆ

ಕುಂಜಾಲು ಗೋವಿನ ರುಂಡ ಪತ್ತೆ ಪ್ರಕರಣದ ಆರೋಪಿಗಳ ತಕ್ಷಣ ಬಂಧಿಸಿದ ಪೊಲೀಸ್ ಇಲಾಖೆಗೆ   ಯಶ್ಪಾಲ್ ಸುವರ್ಣ ಅಭಿನಂದನೆ ಉಡುಪಿ: ಕುಂಜಾಲು ಮುಖ್ಯ ರಸ್ತೆಯಲ್ಲಿ ಗೋವಿನ ರುಂಡ ಹಾಗೂ ದೇಹದ ಭಾಗಗಳನ್ನು ರಸ್ತೆಗೆ ಎಸೆದಿದ್ದ ಪ್ರಕರಣದ...

ಕುಂದಾಪುರ: ಜೀವನದಲ್ಲಿ ಶಿಸ್ತು ಮುಖ್ಯ: ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ಕುಮಾರ್‌ ಸೊರಕೆ

ಕುಂದಾಪುರ: ಸಮಾಜದಲ್ಲಿ ಸತ್ಪ್ರಜೆ ಗಳಾಗಿ ಬಾಳಲು ವಿದ್ಯಾರ್ಥಿ ಜೀವನ ಅತ್ಯಂತ ಪೂರಕವಾಗಿರುತ್ತದೆ. ಶಾಲಾ ದಿನಗಳಲ್ಲಿ ಉತ್ತಮ ನಡತೆ ಹಾಗೂ ಶಿಸ್ತಿನ ಜೀವನವನ್ನು ಅಳವಡಿಸಿಕೊಂಡಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಭವಿಷ್ಯದ ಜೀವನದಲ್ಲಿ ಜೀವನದ ಗುರಿಯನ್ನು ಸಾಧಿಸುತ್ತಾನೆ...

ಮ0ಗಳೂರು : ಸುಳ್ಯದಲ್ಲಿ  ಜಿಲ್ಲಾ ಮಟ್ಟದ ಯುವಜನೋತ್ಸವ

ಮ0ಗಳೂರು : 2015-16ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವವು ದಿನಾಂಕ: 28-11-2015 ಶನಿವಾರ ಪೂರ್ವಹ್ನ 9.00  ಗಂಟೆಗೆ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಸಭಾಂಗಣ ಸುಳ್ಯ ತಾಲೂಕು ಇಲ್ಲಿ ನಡೆಸಲಾಗುವುದು.  ಜಿಲ್ಲಾ ಮಟ್ಟದ...

Members Login

Obituary

Congratulations