ಕಣ್ಣೀರು ಮತ್ತು ಕೆರಟೊಕೊನಸ್ ವಿಷಯದಲ್ಲಿ ಕನ್ನಡಿಗ ಡಾ.ರೋಹಿತ್ ಶೆಟ್ಟಿ ಅವರಿಗೆ ಪಿ.ಎಚ್.ಡಿ ಪದವಿ

ನೇದರ್‍ಲ್ಯಾಂಡ್ಸ್‍ನ ಮಾಸ್ಟ್ರಿಚ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ಮೊಟ್ಟಮೊದಲ ಭಾರತೀಯ ವೈದ್ಯ ಡಾ ರೋಹಿತ್ ಶೆಟ್ಟಿ ಅವರು ಕಣ್ಣೀರು ಮತ್ತು ಕೆರಟೊಕೊನಸ್ ವಿಷಯದಲ್ಲಿ ಪಿ.ಎಚ್.ಡಿ ಪದವಿ ಪಡೆಯುವ ಮೂಲಕ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ನೇದರ್‍ಲ್ಯಾಂಡ್ಸ್‍ನ...

ಮಂಗಳೂರು: ಕುದ್ರೋಳಿಯಲ್ಲಿ ತಲವಾರಿನಿಂದ ಕಡಿದು ಕೊಲೆಗೆ ಯತ್ನ

ಮಂಗಳೂರು: ನಗರದ ಕುದ್ರೋಳಿ ಬಳಿ ಸೋಮವಾರ ಸಂಜೆ ತಂಡವೊಂದು ಇನ್ನೊಂದು ತಂಡದ ಇಬ್ಬರಿಗೆ ತಲವಾರಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದು, ಗಂಭೀರ ಗಾಯಗೊಂಡ ಅವರನ್ನು ಅಸ್ಪತ್ರೆಗೆ ದಾಖಲಿಸಿದ್ದಾರೆ. ಮಾರುತಿ 800 ಕಾರಿನಲ್ಲಿ ಬಂದ ಕೋಡಿಕಲ್‌ನ ರವಿಚಂದ್ರ...

ಉಡುಪಿ: ಕಿಡಿಗೇಡಿಗಳಿಂದ ಶಾಲಾ ಧ್ವಜಸಂಭಕ್ಕೆ ಅವಮಾನ; ಪೋಷಕರಿಂದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ದೂರು

ಉಡುಪಿ: ಕಿಡಿಗೇಡಿಗಳು ಶಾಲೆಯ ಧ್ವಜಸ್ಥಂಭ ಹಾಗೂ ಮಕ್ಕಳ ಪಾರ್ಕನ್ನು ಜೆಸಿಬಿ ಮೂಲಕ ಹಾಳುಗೇಡವಿದ ಘಟನೆ ಕಾರ್ಕಳ ತಾಲೂಕಿನ ರಂಗನಪಲ್ಕೆ ಕಣಜಾರು ಬಳಿಯ ಲಿಟ್ಲ್ ಫ್ಲವರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ...

ಭದ್ರಮಹಾಕಾಳಿ ವಿಗ್ರಹ ರಚನೆಗೆ ರಕ್ತಚಂದನ ಮರ: ಜೂನ್ 12 ರಂದು ಮೆರವಣಿಗೆ

ಭದ್ರಮಹಾಕಾಳಿ ವಿಗ್ರಹ ರಚನೆಗೆ ರಕ್ತಚಂದನ ಮರ: ಜೂನ್ 12 ರಂದು ಮೆರವಣಿಗೆ ಕುಂದಾಪುರ : ಜಿಲ್ಲೆಯ ಪ್ರಮುಖ ದೈವ ಸ್ಥಾನಗಳಲ್ಲಿ ಒಂದಾಗಿರುವ ಕಟ್‌ಬೇಲ್ತೂರು ಶ್ರೀ ಭದ್ರಕಾಳಿ ದೇವಸ್ಥಾನದ ನೂತನ ಶ್ರೀದೇವಿಯ ವಿಗ್ರಹವದ ರಚನೆಗೆ ಅಗತ್ಯವಾಗಿರುವ...

ಹೊಸತನದ ಹುಡುಕಾಟ ಇಂದಿನ ಅಗತ್ಯತೆ: ಡಾ.ಎಂ.ಮೋಹನ್ ಆಳ್ವ ; ನೇರಸಂದರ್ಶನದಲ್ಲಿ ಮಹತ್ವದ ವಿಚಾರಗಳನ್ನು ತೆರೆದಿಟ್ಟ `ಮೂಡುಬಿದಿರೆಯ ಕನಸುಗಾರ’

`ಕನ್ನಡಭಾಷೆಯನ್ನು ಬೆಳೆಸುವ, ಕನ್ನಡ ಕಟ್ಟುವ ಕಾರ್ಯಗಳನ್ನು ಕೇವಲ ಸರಕಾರ, ಅಕಾಡೆಮಿಗಳೇ ಏಕೆ ಮಾಡಬೇಕು?ಕನ್ನಡ ಮನಸ್ಸುಗಳನ್ನು ಕಟ್ಟುವ ಕೈಂಕರ್ಯ ಒಬ್ಬ ಶ್ರೀಸಾಮಾನ್ಯನಿಂದ ಏಕೆ ಆಗಬಾರದು?' ಎಂಬ ಆಶಯದೊಂದಿಗೆ ಆರಂಭವಾದ ಕನ್ನಡದ ಹಬ್ಬ `ಆಳ್ವಾಸ್ ನುಡಿಸಿರಿ'....

ಮಂಗಳೂರು:  ಪ್ರಿಮಿಯಂ ಎಫ್.ಎ.ಅರ್  ನಿಧಿ ಸದ್ಬಳಕೆಗೆ  ಜೆ. ಆರ್. ಲೋಬೊ ಸೂಚನೆ

ಮಂಗಳೂರು: ಸುಮಾರು 85 ಕೋಟಿ ರುಪಾಯಿ ‘ಪ್ರಿಮಿಯಂ ಎಫ್.ಎ.ಅರ್’ ನಿಧಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇದ್ದು, ಈ ಮೊತ್ತವನ್ನು ನೀತಿ ನಿಯಮಾನುಸರವಾಗಿ ಆಧ್ಯತೆ ಮೇರೆಗೆ ಪ್ರಮುಖ ರಸ್ತೆಗಳ ಆಭಿವೃದ್ಧಿ ಹಾಗು ಫುಟ್‍ಪಾತ್, ಒಳಚರಂಡಿ,...

ಮಂಗಳೂರು: ವಿಶ್ವ ತುಳುವೆರೆ ಪರ್ಬ 2014 ತುಳುನಾಡು ಛಾಯಾಚಿತ್ರ ಸ್ಪರ್ಧೆ

ಮಂಗಳೂರು: ವಿಶ್ವ ತುಳುವೆರೆ ಪರ್ಬ ಮಂಗಳೂರು ಪ್ರಸ್ತುತ ಪಡಿಸುವ ತುಳುನಾಡ ಛಾಯಾಚಿತ್ರ ಸ್ಪರ್ಧೆ ಡಿಸೆಂಬರ್‍ನಲ್ಲಿ ನಡೆಯಲಿದ್ದು ಸ್ಪರ್ಧೆಯಲ್ಲಿ ವಿಜೇತ ಮತ್ತು ಅತ್ಯುತ್ತಮ ಛಾಯಾಚಿತ್ರಗಳ ಪ್ರದರ್ಶನ ತುಳುಕೂಟ ಕಚೇರಿ ಉದ್ಘಾಟನಾ ಸಮಾರಂಭದ ವೇಳೆ ನಡೆಯಲಿದೆ. ವಿಶ್ವತುಳುವೆರೆ...

ಮಂಗಳೂರು: ಕಣಂತ್ತೂರು ಶ್ರೀ ಕ್ಷೇತ್ರದ ವೆಬ್ ಸೈಟ್ ಅನಾವರಣ

ಮಂಗಳೂರು: ಮುಡಿಪು, ಬಾಳೇಪುಣಿ ಗ್ರಾಮದ ಕಣಂತ್ತೂರು ಶ್ರೀ ತೋಡಕುಕ್ಕಿನಾರ್ ದೈವಸ್ಥಾನದ ವಾರ್ಸಿಕ ಜಾತ್ರೆಯ ವೇಳೆ ಶ್ರೀ ವೈದ್ಯನಾಥ ಸೇವಾ ಸಂಘದ ವಾರ್ಸಿಕೋತ್ಸವ ನಡೆಯಿತು ಈ ಸಂದರ್ಭದಲ್ಲಿ ಕ್ಷೇತ್ರದ ಪರಿಚಯ ಮಾಡಬಲ್ಲ ನೂತನ ವೆಬ್...

ಶಾಸಕ ಜೆ. ಆರ್. ಲೋಬೊರವರಿಂದ ಮುಖ್ಯಮಂತ್ರಿ ಪರಿಹಾರಿ ನಿಧಿ ವಿತರಣೆ

ಮಂಗಳೂರು: ಶಾಸಕ ಜೆ. ಆರ್. ಲೋಬೊರವರು ಮುಖ್ಯಮಂತ್ರಿ ಪರಿಹಾರಿ ನಿಧಿಯಿಂದ ಕಂಕನಾಡಿ ಗರೋಡಿ ದೇವಸ್ಥಾನದ ಬಳಿ ವಾಸಿಸುತ್ತೀರುವ, ಕಿಡ್ನಿ ವೈಫಲ್ಯದಿಂದ ಬಳಲುತ್ತೀರುವ ದಕ್ಷತ್ ಕುಮಾರ್‍ರವರಿಗೆ ಚಿಕಿತ್ಸೆಗಾಗಿ 60,000 ರೂಪಾಯಿಯ ಚೆಕ್‍ನ್ನು ಹಸ್ತಾಂತಿಸಿದರು. ಈ ಸಂದರ್ಭದಲ್ಲಿ...

ಮತ್ತೊಮ್ಮೆ ಕುಂದಾಪುರ, ಬೈಂದೂರು ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ, ರಾಜ್ಯ ನಾಯಕರಿಗೆ ದೂರು?

ಮತ್ತೊಮ್ಮೆ ಕುಂದಾಪುರ, ಬೈಂದೂರು ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ, ರಾಜ್ಯ ನಾಯಕರಿಗೆ ದೂರು? ಕುಂದಾಪುರ: ಮತ್ತೊಮ್ಮೆ ರಾಜ್ಯ ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿರುವ ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಬೈಂದೂರು ಕ್ಷೇತ್ರದಲ್ಲಿ ಕಾರ್ಯಕರ್ತರು ನಾಯಕರ ನಡುವಿನ ಭಿನ್ನಮತ...

Members Login

Obituary

Congratulations