26 C
Mangalore
Thursday, July 30, 2026

ಸೆಪ್ಟೆಂಬರ್24 ರಿಂದ ಪಿಲಿಕುಳ ನಿಸರ್ಗಧಾಮ ಸಾರ್ವಜನಿಕರ ವೀಕ್ಷಣೆಗೆ ಅವಕಾಶ

ಸೆಪ್ಟೆಂಬರ್24 ರಿಂದ ಪಿಲಿಕುಳ ನಿಸರ್ಗಧಾಮ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಂಗಳೂರು : ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಮೃಗಾಲಯ, ಲೇಕ್‍ಗಾರ್ಡನ್, ಹರ್ಬೇರಿಯಂ ಮತ್ತು ಬೊಟಾನಿಕಲ್ ಮ್ಯೂಸಿಯಂ, ಸಂಸ್ಕøತಿ ಗ್ರಾಮವನ್ನು (ವಿಜ್ಞಾನ ಕೇಂದ್ರ ಮತ್ತು...

ರಸ್ತೆ ಅಫಘಾತದಲ್ಲಿ ಸೈಂಟ್ ಆಗ್ನೇಸ್ ಕಾಲೇಜಿನ ಉಪನ್ಯಾಸಕಿ ಸಾವು

ಮಂಗಳೂರು: ರಸ್ತೆ ಅಫಘಾತದಲ್ಲಿ ಮಂಗಳೂರು ಸೈಂಟ್ ಆಗ್ನೇಸ್ ಕಾಲೇಜಿನ ಉಪನ್ಯಾಸಕಿಯೋರ್ವರು ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ. ಮೃತರನ್ನು ಕುಲಶೇಖರ ನಿವಾಸಿ, ದಿರ್ವೆಂ ಕೊಂಕಣಿ ಪಾಕ್ಷಿಕ ಪತ್ರಿಕೆಯ ಸಂಪಾದಕ ಜೋನ್ ಎ ಮೋನಿಸ್ ಅವರ...

ನೆರೆ ಸಂದರ್ಭ ಅತ್ಯುತ್ತಮ ಕಾರ್ಯನಿರ್ವಹಣೆ  – ಪತ್ರಕರ್ತರ ಸಂಘದಿಂದ ಡಿಸಿಗೆ ಅಭಿನಂದನೆ

ನೆರೆ ಸಂದರ್ಭ ಅತ್ಯುತ್ತಮ ಕಾರ್ಯನಿರ್ವಹಣೆ  - ಪತ್ರಕರ್ತರ ಸಂಘದಿಂದ ಡಿಸಿಗೆ ಅಭಿನಂದನೆ ಮಂಗಳೂರು: ದಕ್ಷಿಣ ಕನ್ನಡ ಜಿಯಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿಯನ್ನು ಎದುರಿಸಿ ಹಗಲು ರಾತ್ರಿ ಎನ್ನದೆ ನೆರೆ ಸಂತ್ರಸ್ತರ ಸಂಕಷ್ಟಗಳಿಗೆ ಸ್ಪಂದಿಸಿದ ದಕ್ಷಿಣ...

ಅಕ್ರಮ ಗೋ ಸಾಗಾಟ ತಡೆಯಲು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ – ಸಂಸದ ನಳಿನ್‍ಕುಮಾರ್ ಕಟೀಲ್ ಸೂಚನೆ

ಅಕ್ರಮ ಗೋ ಸಾಗಾಟ ತಡೆಯಲು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ - ಸಂಸದ ನಳಿನ್‍ಕುಮಾರ್ ಕಟೀಲ್ ಸೂಚನೆ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋ ಕಳ್ಳತನ ಹಾಗೂ ಅಕ್ರಮ ಗೋ ಸಾಗಾಟ ತಡೆಯಲು...

ಪೇಜಾವರ ಶ್ರೀಗಳ ಅಪಮಾನದ ಹಿಂದೆ ಕಾಂಗ್ರೆಸ್ ಕೈವಾಡ: ಯಶ್ ಪಾಲ್ ಸುವರ್ಣ

ಪೇಜಾವರ ಶ್ರೀಗಳ ಅಪಮಾನದ ಹಿಂದೆ ಕಾಂಗ್ರೆಸ್ ಕೈವಾಡ: ಯಶ್ ಪಾಲ್ ಸುವರ್ಣ ಉಡುಪಿ: ಪೇಜಾವರ ಶ್ರೀ ದೇಶ ಬಿಟ್ಟು ತೊಲಗಲಿ ಎಂದು ಸಾಹಿತ್ಯ ಸಮ್ಮೆಳನದಲ್ಲಿ ಗದ್ದಲವೆಬ್ಬಿಸಿದ ಘಟನೆಯ ಹಿಂದೆ ರಾಜ್ಯ ಸರಕಾರ ಮತ್ತು ಬುದ್ದಿಜೀವಿಗಳ...

ಕಲ್ಬುರ್ಗಿಯಲ್ಲಿ ವಕೀಲ ಈರಣ್ಣ ಪಾಟೀಲ್ ಹತ್ಯೆ- ಹಬೀಬ್ ಆಲಿ ಖಂಡನೆ

ಕಲ್ಬುರ್ಗಿಯಲ್ಲಿ ವಕೀಲ ಈರಣ್ಣ ಪಾಟೀಲ್ ಹತ್ಯೆ- ಹಬೀಬ್ ಆಲಿ ಖಂಡನೆ ಉಡುಪಿ: ಕಲ್ಬುರ್ಗಿಯಲ್ಲಿ ಈರಣ್ಣ ಪಾಟೀಲ್ ಎಂಬ ವಕೀಲರನ್ನು ಹಾಡು ಹಗಲು ಹತ್ಯೆ ನಡೆಸಿದ್ದು ಈ ಘಟನೆಯನ್ನು ಕೆಪಿಸಿಸಿ ಸಂಯೋಜಕರು ಹಾಗೂ ವಕೀಲ ರಾದ...

30 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

30 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ ಮಂಗಳೂರು: ಸುಮಾರು 30 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಂಧಿತನನ್ನು ಉಳ್ಳಾಲ ಕೀನ್ಯಾ ನಿವಾಸಿ ಶೇಖಬ್ಬ (50) ಎಂದು ಗುರುತಿಸಲಾಗಿದೆ ಈತನ...

ಮಂಗಳೂರು ಮನಪಾ ನೂತನ ಆಯುಕ್ತ ರಾಹುಲ್ ರತ್ನಂ ಪಾಂಡೆ ಅಧಿಕಾರ ಸ್ವೀಕಾರ

ಮಂಗಳೂರು ಮನಪಾ ನೂತನ ಆಯುಕ್ತ ರಾಹುಲ್ ರತ್ನಂ ಪಾಂಡೆ ಅಧಿಕಾರ ಸ್ವೀಕಾರ ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ರಾಹುಲ್ ರತ್ನಂ ಪಾಂಡೆ ಸೋಮವಾರ ಅಧಿಕಾರ ಸ್ವೀಕರಿಸಿದ್ದಾರೆ. 2018ನೆ ಬ್ಯಾಚ್ ನ ಐಎಎಸ್...

ಸತ್ಯಕ್ಕೆ ಸಂದ ಜಯ: ಧರ್ಮಸ್ಥಳದಲ್ಲಿ ಸಂಭ್ರಮಾಚರಣೆ

ಸೌಜನ್ಯ ಕೊಲೆ ಪ್ರಕರಣ: ಸಿ.ಬಿ.ಐ. ವರದಿ ಸತ್ಯಕ್ಕೆ ಸಂದ ಜಯ: ಧರ್ಮಸ್ಥಳದಲ್ಲಿ ಸಂಭ್ರಮಾಚರಣೆ ಧರ್ಮಸ್ಥಳದಲ್ಲಿ ಶುಕ್ರವಾರ ಅಮೃತವರ್ಷಿಣಿ ಸಭಾ ಭವನದಲ್ಲಿ ನಡೆದ “ಸತ್ಯಕ್ಕೆ ಸಂದ ಜಯ” ಸಂಭ್ರಮಾಚರಣೆ ಸಮಾರಂಭದಲ್ಲಿ ಕಾರ್ಕಳದ ಮಾಜಿ ಶಾಸಕ ಗೋಪಾಲ...

ಸಿದ್ದರಾಮಯ್ಯನವರೇ ಸಿಎಂ ಹುದ್ದೆಗೆ ರಾಜೀನಾಮೆ ನೀಡಿ: ಜನಾರ್ದನ ಪೂಜಾರಿ ಆಗ್ರಹ

ಸಿದ್ದರಾಮಯ್ಯನವರೇ ಸಿಎಂ ಹುದ್ದೆಗೆ ರಾಜೀನಾಮೆ ನೀಡಿ: ಜನಾರ್ದನ ಪೂಜಾರಿ ಆಗ್ರಹ ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮೊದಲು ನೀವು ಹುದ್ದೆಗೆ ರಾಜಿನಾಮೆ ಕೊಟ್ಟು ಪಕ್ಷವನ್ನು ಕಾಪಾಡಿ, ಒಬ್ಬ ವ್ಯಕ್ತಿಯನ್ನು ರಕ್ಷಿಸುವುದಕ್ಕಾಗಿ ಪಕ್ಷವನ್ನು ಬಲಿಕೊಡಬೇಡಿ ಎಂದು ಕೇಂದ್ರದ...

Members Login

Obituary

Congratulations