26.4 C
Mangalore
Thursday, July 30, 2026

ಮೇರಿಹಿಲ್ ವೆಲಂಕಣಿ ವಸತಿ ಸಮುಚ್ಛಯಕ್ಕೆ ಮೇಯರ್ ದಾಳಿ; ಅಕ್ರಮ ನೀರಿನ ಸಂಪರ್ಕ ಕಡಿತ

ಮೇರಿಹಿಲ್ ವೆಲಂಕಣಿ ವಸತಿ ಸಮುಚ್ಛಯಕ್ಕೆ ಮೇಯರ್ ದಾಳಿ; ಅಕ್ರಮ ನೀರಿನ ಸಂಪರ್ಕ ಕಡಿತ ಮಂಗಳೂರು: ಮೇರಿಹಿಲ್ ಬಳಿಯ ವೆಲಂಕಣಿ ವಸತಿ ಸಮುಚ್ಚಯದಿಂದ ತ್ಯಾಜ್ಯ ನೀರು ಡ್ರೈನೇಜ್ ಮೂಲಕ ಹಾದುಹೋಗದೆ ಸ್ಥಳೀಯವಾಗಿ ಹೊರ ಸೂಸುತ್ತಿದೆ ಎಂದು...

ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ: ಅರ್ಜಿ ಆಹ್ವಾನ

ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ: ಅರ್ಜಿ ಆಹ್ವಾನ ಮ0ಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖಾ ವತಿಯಿಂದ 2017-18 ನೇ ಸಾಲಿನ ಕ್ರಿಯಾಯೋಜನೆಯಡಿ, ಸರಕಾರದಿಂದ ಮತ್ತು ಸರಕಾರದಿಂದ ಮಾನ್ಯತೆ ಪಡೆದ ನೋಂದಾಯಿತ ಕ್ರೀಡಾಸಂಸ್ಥೆಗಳಿಂದ ನಡೆಸಲ್ಪಡುವ...

ಮುದ್ರಾ ಯೋಜನೆ: ಅ.16ರಂದು ವಿಶೇಷ ಅಭಿಯಾನ

ಮುದ್ರಾ ಯೋಜನೆ: ಅ.16ರಂದು ವಿಶೇಷ ಅಭಿಯಾನ ಮಂಗಳೂರು: ಪ್ರಧಾನ ಮಂತ್ರಿಯವರ ಮುದ್ರಾ ಯೋಜನೆಯು ಸಣ್ಣ ಉದ್ದಿಮೆಗಳಿಗೆ ಆರ್ಥಿಕ ಸಹಾಯ ಮತ್ತು ಸ್ವ ಉದ್ಯೋಗ ಕಲ್ಪಿಸುವ ಉದ್ದೇಶವನ್ನು ಹೊಂದಿದ್ದು, ಇದರ ಕುರಿತು ಅರಿವನ್ನು ಮೂಡಿಸಲು ಮಂಗಳೂರಿನ...

ಅ. 17 ; ಪ್ರಮೋದ್ ಮಧ್ವರಾಜ್‍ ಹುಟ್ಟುಹಬ್ಬ – ಅಭಿಮಾನಿ ಬಳಗದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಅ. 17; ಪ್ರಮೋದ್ ಮಧ್ವರಾಜ್‍  ಹುಟ್ಟುಹಬ್ಬ  ; ಅಭಿಮಾನಿ ಬಳಗದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉಡುಪಿ: ಉಡುಪಿಯ ಜನಪ್ರಿಯ ಶಾಸಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ  ಪ್ರಮೋದ್ ಮಧ್ವರಾಜ್‍ರವರ ಹುಟ್ಟುಹಬ್ಬದ ಪ್ರಯುಕ್ತ ಮಣಿಪಾಲದ...

ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗಾಗಿ ಪ್ರಕಾಶ್ ರೈಗೆ ದಲಿತ ದಮನಿತರ ಬೆಂಬಲ

ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗಾಗಿ ಪ್ರಕಾಶ್ ರೈಗೆ ದಲಿತ ದಮನಿತರ ಬೆಂಬಲ ಉಡುಪಿ : ಕರಾವಳಿಯ ಪ್ರಸಿದ್ಧ ಲೇಖಕ- ವಿಚಾರವಾದಿ ಕೋಟ ಶಿವರಾಮ ಕಾರಂತರ ಹೆಸರಲ್ಲಿ ಕಾರಂತ ಪ್ರತಿಷ್ಠಾನ ನೀಡುತ್ತಿರುವ ‘ ಕಾರಂತ ಹುಟ್ಟೂರ ಪ್ರಶಸ್ತಿ’ಗೆ...

ರಾಜ್ಯ ಸರಕಾರಕ್ಕೆ ಸಿಗುತ್ತಿರುವ ಜನಬೆಂಬಲ ಬಿಜೆಪಿಗೆ ನುಂಗಲಾರದ ತುತ್ತು; ರಮಾನಾಥ ರೈ

ರಾಜ್ಯ ಸರಕಾರಕ್ಕೆ ಸಿಗುತ್ತಿರುವ ಜನಬೆಂಬಲ ಬಿಜೆಪಿಗೆ ನುಂಗಲಾರದ ತುತ್ತು; ರಮಾನಾಥ ರೈ ಮಂಗಳೂರು:  ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆಗೆ ಮುನ್ನ ನೀಡಿದ ಭರವಸೆಯಲ್ಲಿ ಶೇ.95ಕ್ಕಿಂತ ಹೆಚ್ಚು ಈಡೇರಿಸಿದೆ. ಭರವಸೆ ನೀಡದ್ದನ್ನೂ ಮಾಡಿ ಜನಬೆಂಬಲ ಪಡೆದಿದೆ....

ಜೆಡಿಎಸ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 44ನೇ ವಾರ್ಡಿನ ಬೂತ್ ಕಾರ್ಯಕರ್ತರ ಸಭೆ

ಜೆಡಿಎಸ್  ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 44ನೇ ವಾರ್ಡಿನ ಬೂತ್ ಕಾರ್ಯಕರ್ತರ ಸಭೆ ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 44ನೇ ವಾರ್ಡಿನಲ್ಲಿ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ವಸಂತ ಪೂಜಾರಿ...

ಪಿಲಿಕುಳ ನಿಸರ್ಗಧಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ: ಶಾಸಕ ಜೆ.ಆರ್.ಲೋಬೊ

ಪಿಲಿಕುಳ ನಿಸರ್ಗಧಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ: ಶಾಸಕ ಜೆ.ಆರ್.ಲೋಬೊ ಮಂಗಳೂರು: ಪಿಲಿಕುಳ ನಿಸರ್ಗಧಾಮ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಒಂದು ಮೃಗಾಲಯವಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು. ಅವರು ಪಿಲಿಕುಳದಲ್ಲಿ ವನ್ಯಜೀವಿ ಸಪ್ತಾಹದ ಉದ್ಘಾಟನೆ ಸಮಾರಂಭವನ್ನು ನೆರವೇರಿಸಿ...

ಧರ್ಮ ಸಂಸದ್‍ನಲ್ಲಿ ರಾಮ ಮಂದಿರದ ಕುರಿತು ಚರ್ಚೆ ; ಶರಣ್ ಪಂಪ್‍ವೆಲ್

ಧರ್ಮ ಸಂಸದ್‍ನಲ್ಲಿ  ರಾಮ ಮಂದಿರದ ಕುರಿತು ಚರ್ಚೆ ; ಶರಣ್ ಪಂಪ್‍ವೆಲ್ ಉಡುಪಿ: ಹಲವಾರು ವರ್ಷಗಳಿಂದ ಹಿಂದೂಗಳ ಕನಸಾಗಿದ್ದ ಅಯೋಧ್ಯೆಯ ರಾಮ ಮಂದಿರದ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನವಂಬರ್ 24, 25, ಹಾಗೂ 26...

ಪ್ರಕಾಶ್ ರೈಗೆ ಕಾರಂತ ಹುಟ್ಟೂರ ಪ್ರಶಸ್ತಿ ; ಬಿಜೆಪಿ ಯುವಮೋರ್ಚಾ ಉಸ್ತುವಾರಿ ಯಶ್‍ಪಾಲ್ ಸುವರ್ಣ ವಿರೋಧ

ಪ್ರಕಾಶ್ ರೈಗೆ ಕಾರಂತ ಹುಟ್ಟೂರ ಪ್ರಶಸ್ತಿ ; ಬಿಜೆಪಿ ಯುವಮೋರ್ಚಾ ಉಸ್ತುವಾರಿ  ಯಶ್‍ಪಾಲ್ ಸುವರ್ಣ ವಿರೋಧ ಉಡುಪಿ: ಜ್ಞಾನಪೀಠ ಪುರಸ್ಕøತ ದಿವಂಗತ ಕೋಟ ಶಿವರಾಮ ಕಾರಂತರ ಹೆಸರಲ್ಲಿ ಪ್ರಧಾನ ಮಾಡಲಾಗುತ್ತಿರುವ ಪ್ರಶಸ್ತಿಯನ್ನು ಈ ಬಾರಿ ಕಾರಂತ ಪ್ರತಿಷ್ಟಾನವು...

Members Login

Obituary

Congratulations