ಉಡುಪಿ ಜಿಲ್ಲೆಯಲ್ಲಿ ಮುಂದುವರಿದ ಕೊರೊನಾ ಓಟ..! ಮತ್ತೆ 92 ಪಾಸಿಟಿವ್ ಕೇಸ್ ಪತ್ತೆ

ಉಡುಪಿ ಜಿಲ್ಲೆಯಲ್ಲಿ ಮುಂದುವರಿದ ಕೊರೊನಾ ಓಟ..! ಮತ್ತೆ 92 ಪಾಸಿಟಿವ್ ಕೇಸ್ ಪತ್ತೆ ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು ಸತತ ಮೂರನೇ ದಿನ ಜಿಲ್ಲೆಯಲ್ಲಿ 92 ಹೊಸ ಪಾಸಿಟಿವ್ ಪ್ರಕರಣಗಳು ದೃಢಗೊಂಡಿದ್ದು...

ಉಡುಪಿ: ಜಿಲ್ಲಾಸ್ಪತ್ರೆಯ ಅವ್ಯವಸ್ಥೆ ವಿರುದ್ದ ಕರ್ನಾಟಕ ಕಾರ್ಮಿಕರ ವೇದಿಕೆ ಪ್ರತಿಭಟನೆ

ಉಡುಪಿ: ಇಲ್ಲಿನ ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆ, ಸಿಬಂದಿ ಧೋರಣೆ, ವೈಧ್ಯರ ಅಲಭ್ಯತೆ ಬಗ್ಗೆ ಕರ್ನಾಟಕ ಕಾರ್ಮಿಕರ ವೇದಿಕೆಯು ಸುಭಾಸ್ ನಗರ, ರೋಟರಾಕ್ಟ್, ನಾಗರಿಕರ ವೇದಿಕೆ ಶಾರದ ಆಟೊ ಯೂನಿಯನï ಸಂಘಗಳ ಸಹಕಾರದಲ್ಲಿ...

ಕುಂದಾಪುರ: ಅನ್ಯ ಕೋಮಿನ ಸ್ನೇಹಿತರ ಜೊತೆ ತೆರಳಿದ ಯುವತಿಗೆ ಹಲ್ಲೆ ಆರೋಪ: ವ್ಯಕ್ತಿಯ ಬಂಧನ

ಕುಂದಾಪುರ: ಅನ್ಯ ಕೋಮಿನ ಸ್ನೇಹಿತರ ಜೊತೆ ತೆರಳಿದ ಯುವತಿಗೆ ಹಲ್ಲೆ ಆರೋಪ: ವ್ಯಕ್ತಿಯ ಬಂಧನ ಕುಂದಾಪುರ: ಎರಡು ಕೋಮಿನ ನಾಲ್ಕು ಮಂದಿ ಸ್ನೇಹಿತರು ಜೊತೆಯಾಗಿ ಹೋಗುತ್ತಿದ್ದ ವೇಳೆ ವ್ಯಕ್ತಿಯೋರ್ವ ಸ್ನೇಹಿತರಲ್ಲಿ ಒರ್ವ ಯುವತಿಗೆ ಮಾನಕ್ಕೆ...

ಮೂರು ಜೋಡಿಗಳಿಗೆ ಸಾಮೂಹಿಕ ವಿವಾಹ: ಕಾಪು ಉಸ್ತಾದರಿಗೆ ಸನ್ಮಾನ

ಮೂರು ಜೋಡಿಗಳಿಗೆ ಸಾಮೂಹಿಕ ವಿವಾಹ: ಕಾಪು ಉಸ್ತಾದರಿಗೆ ಸನ್ಮಾನ ಕಾಪು: ಪೊಲಿಪು ಖುವ್ವತುಲ್ ಇಸ್ಲಾಮ್ ಯಂಗ್ಮೆನ್ಸ್ ಅಸೋಸಿ ಯೇಶನ್ ಇದರ 30ನೆ ವಾರ್ಷಿಕೋತ್ಸವದ ಸಮಾರೋಪ ಹಾಗೂ ಮೂರು ಜೋಡಿಗಳಿಗೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಪೊಲಿಪು...

ಮಂಗಳೂರಿನಲ್ಲಿ ಪತ್ತೆಯಾಗಿದ್ದು ಸಜೀವ ಬಾಂಬ್ ಅಲ್ಲ, ಪಟಾಕಿಪುಡಿ: ಮಾಜಿ ಸಿಎಂ ಕುಮಾರಸ್ವಾಮಿ

ಮಂಗಳೂರಿನಲ್ಲಿ ಪತ್ತೆಯಾಗಿದ್ದು ಸಜೀವ ಬಾಂಬ್ ಅಲ್ಲ, ಪಟಾಕಿಪುಡಿ: ಮಾಜಿ ಸಿಎಂ ಕುಮಾರಸ್ವಾಮಿ ಮಂಗಳೂರು: ಮಂಗಳೂರಿನ ವಿಮಾನ ನಿಲ್ದಾಣದಲ್ಲಿನ ಬಾಂಬ್ ಪತ್ತೆ ಪ್ರಕರಣ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂತಹ ಸಂದರ್ಭಗಳಲ್ಲಿ ಪೊಲೀಸರು ಜಾಗೃತಿಗಾಗಿ ಮಾಡಿಸುವ ಅಣಕು ಪ್ರದರ್ಶನ‌ವಿದ್ದಂತಿದ್ದು,...

ಯುವತಿಯರೊಂದಿಗೆ ಅಸಭ್ಯ ವರ್ತನೆ ತೋರಿದ ಯುವಕನ ಬಂಧನ

ಯುವತಿಯರೊಂದಿಗೆ ಅಸಭ್ಯ ವರ್ತನೆ ತೋರಿದ ಯುವಕನ ಬಂಧನ ಮಂಗಳೂರು: ಕಾಲೇಜು ಹುಡುಗಿಯರನ್ನು ಮತ್ತು ಮಹಿಳೆಯರನ್ನು ಚುಡಾಯಿಸುತ್ತಿದ್ದ ಯುವಕನೋರ್ವನನ್ನು ಸುರತ್ಕಲ್ ಪೋಲಿಸರು  ಬಂಧಿಸಿದ್ದಾರೆ. ಬಂಧಿತನನ್ನು ಶೋಧನ್ ಪೂಜಾರಿ (27) ಎಂದು ಗುರುತಿಸಲಾಗಿದೆ. ಮಾಹಿತಿಗಳ ಪ್ರಕಾರ ಶೋಧನ್...

ಮುದರಂಗಡಿ: ರಸ್ತೆಗೆ ಅಡ್ಡಲಾಗಿ ಅಳವಡಿಸಲಾದ ಅನಧಿಕೃತ ಗೇಟ್ ತೆರವು

ಮುದರಂಗಡಿ: ರಸ್ತೆಗೆ ಅಡ್ಡಲಾಗಿ ಅಳವಡಿಸಲಾದ ಅನಧಿಕೃತ ಗೇಟ್ ತೆರವು ಉಡುಪಿ: ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಂತೂರು ಗ್ರಾಮದ ಶೇಡಿ ಎಂಬಲ್ಲಿ ಸಾರ್ವಜನಿಕ ಪೊರಂಬೋಕು ರಸ್ತೆಗೆ ಅಡ್ಡಲಾಗಿ ಅಳವಡಿಸಲಾದ ಅನಧಿಕೃತ ಗೇಟ್ ಅನ್ನು ಹಿರಿಯ...

ಮುಂಬಯಿ: ಥಾಣೆ ಹಳೆ ಕಟ್ಟಡ ಕುಸಿತ ಬಂಟ್ವಾಳ ಮೂಲದ ಐವರು ದುರ್ಮರಣ

ಮುಂಬಯಿ: ಉಪನಗರ ಥಾಣೆ ಸ್ಟೇಷನ್‍ನ ಪಕ್ಕದಲ್ಲಿರುವ ಬಿ-ಕೆಬಿನ್ ಪರಿಸರದ ಕೃಷ್ಣ ನಿವಾಸ ಬಿಲ್ಡಿಂಗ್  ಇಂದಿಲ್ಲಿ ಮುಂಜಾನೆ ಸುಮಾರು 2.50ರ ವೇಳೆಗೆ ಕುಸಿದು ಬಿದ್ದಿದ್ದು ಬಂಟ್ವಾಳ ಮೂಲದ 5 ಜನ ಸೇರಿದಂತೆ ಒಟ್ಟು 12...

33ನೇ ವಾರದಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನ

ರಾಮಕೃಷ್ಣ ಮಿಷನ್ ನೇತೃತ್ವದ 40ವಾರಗಳ “ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು” 33ನೇ ಸ್ವಚ್ಛತಾ ಅಭಿಯಾನವನ್ನು ದಿನಾಂಕ 3-1-2015ರಂದು ನಗರದ ನಂತೂರಿನಲ್ಲಿ ಹಮ್ಮಿಕೊಳ್ಳಲಾಯಿತು. ನಂತೂರ ವೃತ್ತದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಠದ ಅಧ್ಯಕ್ಷರಾದ ಸ್ವಾಮಿಜಿತಕಾಮಾನಂದಜಿ...

ಭಾರೀ ಮಳೆ ಹಿನ್ನಲೆ: ನಾಳೆ (ಜು. 25) ಉಡುಪಿ ಜಿಲ್ಲೆಯ ಶಾಲೆ, ಪಿಯು, ಐಟಿಐ, ಡಿಪ್ಲೋಮಾ ಕಾಲೇಜುಗಳಿಗೆ ರಜೆ...

ಭಾರೀ ಮಳೆ ಹಿನ್ನಲೆ: ನಾಳೆ (ಜು. 25) ಉಡುಪಿ ಜಿಲ್ಲೆಯ ಶಾಲೆ, ಪಿಯು, ಐಟಿಐ, ಡಿಪ್ಲೋಮಾ ಕಾಲೇಜುಗಳಿಗೆ ರಜೆ ಘೋಷಣೆ ಉಡುಪಿ: ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ,...

Members Login

Obituary

Congratulations