27.4 C
Mangalore
Sunday, August 2, 2026

ಕೆಸರುಗದ್ದೆ ಆಟ ಕೃಷಿ ಚಟುವಟಿಕೆಗಳಿಗೆ ಪ್ರೇರಣೆ ನೀಡಲಿ ; ಪ್ರಮೋದ್ ಮಧ್ವರಾಜ್

ಕೆಸರುಗದ್ದೆ ಆಟ ಕೃಷಿ ಚಟುವಟಿಕೆಗಳಿಗೆ ಪ್ರೇರಣೆ ನೀಡಲಿ ; ಪ್ರಮೋದ್ ಮಧ್ವರಾಜ್ ಉಡುಪಿ: ಕೆಸರುಗದ್ದೆ ಆಟ ಕೇವಲ ಕ್ರೀಡೆಗೆ ಮಾತ್ರ ಹೊಂದಿಕೊಳ್ಳದೆ ಕೃಷಿ ಚಟುವಟಿಕೆಗಳಿಗೂ ಪ್ರೇರಣೆ ನೀಡುವಂತಾಗಬೇಕು ಎಂದು ರಾಜ್ಯ ಮೀನುಗಾರಿಕಾ, ಯುವಜನ ಸೇವೆ...

ಜುಲೈ 20 ರಂದು ಮಂಗಳೂರಿನಲ್ಲಿ ‘ಮಾರ್ಚ್ 22’ ಸಿನೆಮಾದ ಆಡಿಯೋ ಬಿಡುಗಡೆ

ಜುಲೈ 20 ರಂದು ಮಂಗಳೂರಿನಲ್ಲಿ 'ಮಾರ್ಚ್ 22' ಸಿನೆಮಾದ ಆಡಿಯೋ ಬಿಡುಗಡೆ ಮಂಗಳೂರು: ACME ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗು ಅವರ...

ಅಪುಲ್ ಇರಾಗೆ ಸರಳ ಜೀವನ ಫೋಟೋಗ್ರಫಿಯಲ್ಲಿ ಪ್ರಥಮ ಬಹುಮಾನ

ಅಪುಲ್ ಇರಾಗೆ ಸರಳ ಜೀವನ ಫೋಟೋಗ್ರಫಿಯಲ್ಲಿ ಪ್ರಥಮ ಬಹುಮಾನ ಮಂಗಳೂರು: ಸರಳ ಜೀವನ ಟಿವಿ ವಾಹಿನಿ ಆಯೋಜಿಸಿದ ಸರಳಜೀವನ ಫೋಟೋಗ್ರಫಿ ಅವಾರ್ಡ್ 2017 ರಾಷ್ಟ್ರಮಟ್ಟದ ಫೋಟೋಗ್ರಫಿ ಸ್ಪರ್ಧೆಯ ಫೋಟೋ ಟ್ರಾವೆಲ್ ವಿಭಾಗದಲ್ಲಿ ವಿಜಯವಾಣಿ ಛಾಯಾಗ್ರಾಹಕ...

ಗೋ ರಕ್ಷಣೆ ಹೆಸರಲ್ಲಿ ಹಿಂಸಾಚಾರ ಸಹಿಸೊಲ್ಲ, ಕಠಿಣ ಕ್ರಮ ಕೈಗೊಳ್ಳಿ: ರಾಜ್ಯಗಳಿಗೆ ಮೋದಿ ಸೂಚನೆ!

ಗೋ ರಕ್ಷಣೆ ಹೆಸರಲ್ಲಿ ಹಿಂಸಾಚಾರ ಸಹಿಸೊಲ್ಲ, ಕಠಿಣ ಕ್ರಮ ಕೈಗೊಳ್ಳಿ: ರಾಜ್ಯಗಳಿಗೆ ಮೋದಿ ಸೂಚನೆ! ನವದೆಹಲಿ: ಗೋ ರಕ್ಷಣೆ ಹೆಸರಲ್ಲಿ ಹಿಂಸಾಚಾರ ಮಾಡುವುದನ್ನು ಕೇಂದ್ರ ಸರ್ಕಾರ ಸಹಿಸುವುದಿಲ್ಲ.. ಕೂಡಲೇ ಇಂತಹ ಪ್ರಕರಣಗಳ ವಿರುದ್ಧ ಕಠಿಣ...

ಪಿಲಿಕುಳಕ್ಕೆ ಉದಯಪುರ ಮೃಗಾಲಯದಿಂದ ಹೊಸ ಗಂಡು ಸಿಂಹದ ಆಗಮನ

ಪಿಲಿಕುಳಕ್ಕೆ ಉದಯಪುರ ಮೃಗಾಲಯದಿಂದ ಹೊಸ ಗಂಡು ಸಿಂಹದ ಆಗಮನ ಮಂಗಳೂರು: ಪ್ರಾಣಿ ವಿನಿಮಯ ಯೋಜನೆಯನ್ವಯ ಪಿಲಿಕುಳ ಜೈವಿಕ ಉದ್ಯಾನದ ‘ಕುಮಾರ’ ಮತ್ತು 6 ವರ್ಷದ ಆಪೆÇರೀ ಏಶಿನ್ ಹೆಣ್ಣು ಸಿಂಹವನ್ನು ರಾಜಸ್ಥಾನದ ಉದಯಪುರ ಮೃಗಾಲಯಕ್ಕೆಕಳುಹಿಸಿ...

ಜು. 30 ರ ತನಕ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿರ್ಬಂಕಾಜ್ಞೆ ಹೊರಡಿಸಿ ಕಮೀಷನರ್ ಆದೇಶ

ಜು. 30 ರ ತನಕ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿರ್ಬಂಕಾಜ್ಞೆ ಹೊರಡಿಸಿ ಕಮೀಷನರ್ ಆದೇಶ ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಶಾಂತಿ ನೆಮ್ಮದಿಗೆ ಭಂಗ ಉಂಟು ಮಾಡುವಂತಹ ಅಹಿತಕರ ಘಟನೆಗಳು ಮರುಕಳಿಸದಂತೆ ಸಾರ್ವಜನಿಕ...

ಶರತ್ ಬಗ್ಗೆ ಸ್ಪೋಟಕ ಮಾಹಿತಿ; ತನಿಖೆಗೆ ಹಾಜರಾಗಲು ವಜ್ರದೇಹಿ ಸ್ವಾಮೀಜಿಗೆ ನೋಟಿಸ್

ಶರತ್ ಬಗ್ಗೆ ಸ್ಪೋಟಕ ಮಾಹಿತಿ; ತನಿಖೆಗೆ ಹಾಜರಾಗಲು ವಜ್ರದೇಹಿ ಸ್ವಾಮೀಜಿಗೆ ನೋಟಿಸ್ ಮಂಗಳೂರು: ಆರೆಸ್ಸಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನ್ನ ಸ್ಪೋಟಕ ಮಾಹಿತಿ ಇದೆ ಎಂದು ಬಾಂಬ್ ಸಿಡಿಸಿದ್ದ ಗುರುಪರು...

ಕಾಂಗ್ರೆಸ್ ನಾಯಕರ ಜೊತೆ ಕಾರಿನಲ್ಲಿ ಕುಳಿತ ವಿಚಾರ: ಸ್ಪಷ್ಟನೆ ನೀಡಿದ ನಳಿನ್ ಕುಮಾರ್

ಕಾಂಗ್ರೆಸ್ ನಾಯಕರ ಜೊತೆ ಕಾರಿನಲ್ಲಿ ಕುಳಿತ ವಿಚಾರ: ಸ್ಪಷ್ಟನೆ ನೀಡಿದ ನಳಿನ್ ಕುಮಾರ್ ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಜೆ.ಆರ್.ಲೋಬೋ, ಐವನ್ ಡಿಸೋಜಾ ಅವರು ಒಂದೇ ಕಾರಿನಲ್ಲಿ ಪ್ರಯಾಣಿಸಿದ ಫೋಟೋ ಮತ್ತು ಸಚಿವ ಬಿ.ರಮಾನಾಥ...

ದೇಶದಲ್ಲೇ ಅಗ್ರ ಸಾರಿಗೆ ಸಂಸ್ಥೆ ಕೆ.ಎಸ್‍.ಆರ್.ಟಿ.ಸಿ- ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ದೇಶದಲ್ಲೇ ಅಗ್ರ ಸಾರಿಗೆ ಸಂಸ್ಥೆ ಕೆ.ಎಸ್‍.ಆರ್.ಟಿ.ಸಿ- ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮ0ಗಳೂರು: ಕೆ.ಎಸ್‍.ಆರ್.ಟಿ.ಸಿ ಸಾರಿಗೆಯು ದೇಶದ ಸಾರ್ವಜನಿಕ ಸಾರಿಗೆ ಸಂಸ್ಥೆಗಳಲ್ಲೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಕಾರ್ಯಾಚರಿಸುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ...

ಕಲ್ಮಾಡಿ ಚರ್ಚಿನ ಜಿರ್ಣೋದ್ದಾರಕ್ಕೆ ಸರಕಾರದಿಂದ ರೂ.20 ಲಕ್ಷ ಅನುದಾನ

ಕಲ್ಮಾಡಿ ಚರ್ಚಿನ ಜಿರ್ಣೋದ್ದಾರಕ್ಕೆ ಸರಕಾರದಿಂದ ರೂ.20 ಲಕ್ಷ ಅನುದಾನ ಉಡುಪಿ:ಉಡುಪಿ ತಾಲೂಕಿನ ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ಜೀರ್ಣೋದ್ಧಾರ ಹಾಗೂ ನವೀಕರಣ ಕಾಮಗಾರಿಗೆ ಕರ್ನಾಟಕ ಸರಕಾರದ ಅಲ್ಪಸಂಖ್ಯಾತ ಇಲಾಖೆಯ ಮೂಲಕ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಯಿಂದ...

Members Login

Obituary

Congratulations