ಮಂಗಳೂರು: ಕದ್ರಿ ಠಾಣಾಧಿಕಾರಿಯಿಂದ ವಕೀಲರ ಮೇಲೆ ಹಲ್ಲೆ, ವಕೀಲರಿಂದ ಪ್ರತಿಭಟನೆ; ಠಾಣಾಧಿಕಾರಿ ಅಮಾನತು

ಮಂಗಳೂರು: ವಕೀಲರೋರ್ವರಿಗೆ ಕದ್ರಿ ಠಾಣಾಧಿಕಾರಿ ನಾಗರಾಜ್ ಹಲ್ಲೆ ನಡೆಸಿದ ಪರಿಣಾಮ ಅಮಾನತುಗೊಂಡ ಪ್ರಕರಣ ಶುಕ್ರವಾರ ನಗರದಲ್ಲಿ ನಡೆದಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ವಕೀಲ ಉತ್ತಮ್ ಎನ್ನುವವರು ತನ್ನ ಕಕ್ಷಿದಾರರೊಂದಿಗೆ ಕದ್ರಿ ಠಾಣೆಗೆ ಬಂದಿದ್ದು...

ಉಡುಪಿ ಪರ್ಯಾಯಕ್ಕೆ ಮುಸ್ಲಿಂ ಸೌಹಾರ್ದ ಹೊರೆಕಾಣಿಕೆಗೆ ಪರ್ಯಾಯ ಸ್ವಾಗತ ಸಮಿತಿ ಅನುಮತಿ ನೀಡಿಲ್ಲ : ಯಶ್ಪಾಲ್ ಸುವರ್ಣ

ಉಡುಪಿ ಪರ್ಯಾಯಕ್ಕೆ ಮುಸ್ಲಿಂ ಸೌಹಾರ್ದ ಹೊರೆಕಾಣಿಕೆಗೆ ಪರ್ಯಾಯ ಸ್ವಾಗತ ಸಮಿತಿ ಅನುಮತಿ ನೀಡಿಲ್ಲ : ಯಶ್ಪಾಲ್ ಸುವರ್ಣ ಶೀರೂರು ಪರ್ಯಾಯ ಮಹೋತ್ಸವಕ್ಕೆ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಸಮಿತಿಯಿಂದ ಹೊರೆಕಾಣಿಕೆ ನೀಡುವ ಬಗ್ಗೆ ಪತ್ರಿಕಾಗೋಷ್ಠಿ...

ಮಂಗಳೂರು: ಕೋಸ್ಟಲ್ ಟೂರಿಸಂ ಪ್ರಮೋಶನ್ ಕೌನ್ಸಿಲ್ (ಸಿ.ಟಿ.ಪಿ.ಸಿ) ಅಧ್ಯಕ್ಷರಾಗಿ ಸಮ್ಮಿಲನ್ ಶೆಟ್ಟಿ ಬೆಳುವಾಯಿ, ಕಾರ್ಯದರ್ಶಿಯಾಗಿ ಭಗವಾನ್ ದಾಸ್ ಕೊಣಾಜೆ...

ಮಂಗಳೂರು: ಕೋಸ್ಟಲ್ ಟೂರಿಸಂ ಪ್ರಮೋಶನ್ ಕೌನ್ಸಿಲ್ (ಸಿ.ಟಿ.ಪಿ.ಸಿ) ಸಂಸ್ಥೆ ಕರಾವಳಿ ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಅಸ್ತಿತ್ವಕ್ಕೆ ಬಂದಿದ್ದು, ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳು ಇದರ ವ್ಯಾಪ್ತಿಯಾಗಿದೆ. ದಿನಾಂಕ 27/8/2015ರಂದು ಮಂಗಳೂರು ನಗರದ ವುಡ್‍ಲ್ಯಾಂಡ್...

ಫೆಬ್ರವರಿ 12 ಮತ್ತು 13ರಂದು ರಾಷ್ಟ್ರೀಯ ದೇಹದಾಢ್ರ್ಯ ಚಾಂಪಿಯನ್‍ಶಿಫ್-2016

2016 ಫೆಬ್ರವರಿ ತಿಂಗಳ ದಿನಾಂಕ 12 ಮತ್ತು 13ರಂದು ಮಂಗಳೂರಿನ ನೆಹರು ಮೈದಾನದಲ್ಲಿ ರಾಷ್ಟ್ರೀಯ ದೇಹದಾಢ್ರ್ಯ ಚಾಂಪಿಯನ್‍ಶಿಫ್-2016ನ್ನು ನೆಹರು ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ದ.ಕ. ಜಿಲ್ಲಾ ಅಮೆಚೂರ್ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ಹಾಗೂ ರಾಷ್ಟ್ರೀಯ...

ಉಡುಪಿ: ಅದಿತಿ ಗ್ಯಾಲರಿಯಲ್ಲಿ ಬೆಸಿಕ್ ಫೋಟೊಗ್ರಫಿ ಕಾರ್ಯಾಗಾರ

ಉಡುಪಿ : ಕುಂಜಿಬೆಟ್ಟುವಿನ ಅದಿತಿ ಆಟರ್್ ಗ್ಯಾಲರಿಯಲ್ಲಿ ಬೆಸಿಕ್ ಫೋಟೊಗ್ರಫಿ (ಡಿಜಿಟಲ್ ಮತ್ತು ಮೊಬೈಲ್ ಕ್ಯಾಮಾರ ಕುರಿತಾದ ಕಾರ್ಯಾಗಾರ ಎಪ್ರಿಲ್ 24 ರಂದು ನಡೆಯಲಿದೆ. ಕಾರ್ಯಾಗಾರವನ್ನು ಉದಯವಾಣಿ ಪತ್ರಿಕೆ ಹಿರಿಯ ಛಾಯಾಚಿತ್ರಗ್ರಾಹಕ ಆಸ್ಟ್ರೋ ಮೋಹನ್...

ಬಾಂಬರ್ ಆದಿತ್ಯಾ ರಾವ್ ಹುಟ್ಟುಹಾಕಿರುವ, ಉತ್ತರ ಸಿಗದ ಪ್ರಶ್ನೆಗಳು

ಬಾಂಬರ್ ಆದಿತ್ಯಾ ರಾವ್ ಹುಟ್ಟುಹಾಕಿರುವ, ಉತ್ತರ ಸಿಗದ ಪ್ರಶ್ನೆಗಳು ಬೆಂಗಳೂರು: ನಾಟಕೀಯ ರೀತಿಯಲ್ಲಿ ಸಿನಿಮೀಯ ಮಾದರಿಯಲ್ಲಿ ರಾಜ್ಯದಲ್ಲಿ ಸಾಕಷ್ಟು ಆತಂಕ ಮೂಡಿಸಿದ್ದ ಮಂಗಳೂರು ವಿಮಾನ ನಿಲ್ದಾಣದ ಸಜೀವ ಬಾಂಬ್‌ ಪತ್ತೆ ಪ್ರಕರಣದ ಆರೋಪಿಯನ್ನು ಪೊಲೀಸರು...

ಮ0ಗಳೂರು : ನಕಲಿ ಉದ್ಯೋಗ ಕಾರ್ಡುಗಳನ್ನು ನಿಯಂತ್ರಿಸಲು ನಳಿನ್ ಕುಮಾರ್ ಕಟೀಲ್ ಒತ್ತಾಯ

ಮ0ಗಳೂರು : ಮಹತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ನಕಲಿ ಉದ್ಯೋಗ ಕಾರ್ಡುಗಳು ವಿತರಣೆಯಾಗುತ್ತಿದ್ದು, ಅದಕ್ಕೆ ಅವಕಾಶ ಕಲ್ಪಿಸದಂತೆ ಕೇಂದ್ರ ಸರ್ಕಾರವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್...

ಉಜಿರೆ: ರುಡ್‍ಸೆಟ್‍ನಲ್ಲಿ ನಡೆಯುವ ಉಚಿತ ತರಬೇತಿಗಳು

ಉಜಿರೆ: ನಿರುದ್ಯೋಗಿ ಯುವಕ ಯುವತಿಯರಿಗೆ, ಉದ್ಯೋಗವನ್ನು ಅರಸುತ್ತಿರುವವರಿಗೆ ಹಾಗೂ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಆಶಾ ಕಿರಣವಾಗಿರುವ ಮತ್ತು ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕಾಗಿ ಅನುಕರಣೀಯ ಮಾದರಿ ಎಂದು ಗುರಿತಿಸಲ್ಪಟ್ಟು ದೇಶದ ಪ್ರತಿ ಜಿಲ್ಲೆಯಲ್ಲೂ...

ಬೆಳ್ತಂಗಡಿ: ಕೃಷ್ಣ ಮೃಗ ಬೇಟೆಯ ಆರೋಪದಲ್ಲಿ ಒರ್ವನ ಬಂಧನ. ಮೂವರು ಪರಾರಿ

ಬೆಳ್ತಂಗಡಿ: ಬೆಳ್ತಂಗಡಿ ಅರಣ್ಯ ಇಲಾಖೆಯ ಸಿಬಂದಿಗಳು ಮೃಗ ಬೇಟೆ ಮತ್ತು ಕಡವೆಯನ್ನು ಕೊಂದ ಆರೋಪದ ಮೇಲೆ ಒರ್ವನನ್ನು ಬಂಧಿಸಿದ ಘಟನೆ ಬೆಳ್ತಂಗಡಿ ಮಿತ್ತಬೈಲು ಬಳಿ ಶುಕ್ರವಾರ ನಡೆದಿದೆ ಬಂಧಿತ ಆರೋಪಿಯನ್ನು ಜಗದೀಶ ಯಾನೆ...

ತುಳು, ಬ್ಯಾರಿ, ಕೊಂಕಣಿ ಅಕಾಡೆಮಿಗಳಿಗೆ ಅಧ್ಯಕ್ಷ, ಸದಸ್ಯರ ನೇಮಕ

ತುಳು, ಬ್ಯಾರಿ, ಕೊಂಕಣಿ ಅಕಾಡೆಮಿಗಳಿಗೆ ಅಧ್ಯಕ್ಷ, ಸದಸ್ಯರ ನೇಮಕ ಮಂಗಳೂರು: ತುಳು, ಬ್ಯಾರಿ, ಕೊಂಕಣಿ ಅಕಾಡೆಮಿಗಳಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕಗೊಳಿಸಿ ಶನಿವಾರ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ತಾರನಾಥ್...

Members Login

Obituary

Congratulations