27.6 C
Mangalore
Tuesday, June 30, 2026

ಮನಾಪ ಮಾಜಿ ಉಪ ಮೇಯರ್ ಜುಡಿತ್ ಮಸ್ಕರೇನ್ಹಸ್ ನಿಧನ

ಮನಾಪ ಮಾಜಿ ಉಪ ಮೇಯರ್ ಜುಡಿತ್ ಮಸ್ಕರೇನ್ಹಸ್ ನಿಧನ ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪ ಮೇಯರ್ ಸಾಮಾಜಿಕ ಕಾರ್ಯಕರ್ತೆ ಜುಡಿತ್ ಮಸ್ಕರೇನ್ಹಸ್ ಸೋಮವಾರ ನಿಧನರಾಗಿದ್ದಾರೆ. ಕೆಲವು ವರುಷಗಳಿಂದ ಅಸೌಖ್ಯದಿಂದಿದ್ದ ಅವರು ಕಳೆದ ಕೆಲವು...

ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ: ಸಿಟಿ ರವಿ ಆಪ್ತ ಸೇರಿದಂತೆ 6 ಮಂದಿ ಬಂಧನ

ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ: ಸಿಟಿ ರವಿ ಆಪ್ತ ಸೇರಿದಂತೆ 6 ಮಂದಿ ಬಂಧನ ಚಿಕ್ಕಮಗಳೂರು: ಕ್ರಿಕೆಟ್‌ ಬೆಟ್ಟಿಂಗ್‌ ದಂದೆ ನಡೆಸುತ್ತಿದ್ದ ಆರೋಪದ ಮೇರೆಗೆ ನಗರಸಭೆ ಬಿಜೆಪಿ ಸದಸ್ಯ ಸಿ.ಎಸ್‌.ರವಿಕುಮಾರ್‌ ಸೇರಿದಂತೆ 6 ಮಂದಿ ಆರೋಪಿಗಳನ್ನು...

ನೀರಿನ ರೇಶನಿಂಗ್ ತಕ್ಷಣ ನಿಲ್ಲಿಸಿ ಇವತ್ತಿನಿಂದಲೇ ದಿನನಿತ್ಯ ನೀರು ಪೂರೈಕೆ ಮಾಡಬೇಕು- ಶಾಸಕ ಕಾಮತ್

ನೀರಿನ ರೇಶನಿಂಗ್ ತಕ್ಷಣ ನಿಲ್ಲಿಸಿ ಇವತ್ತಿನಿಂದಲೇ ದಿನನಿತ್ಯ ನೀರು ಪೂರೈಕೆ ಮಾಡಬೇಕು- ಶಾಸಕ ಕಾಮತ್ ಮಂಗಳೂರು ನಗರಕ್ಕೆ ರೇಶನಿಂಗ್ ಮೂಲಕ ನೀರು ಪೂರೈಸುವುದನ್ನು ನಿಲ್ಲಿಸಿ ಜನರ ಹಿತದೃಷ್ಟಿಯಿಂದ ಇವತ್ತಿನಿಂದಲೇ ದಿನನಿತ್ಯ ನೀರು ಪೂರೈಸುವುದಕ್ಕೆ ಅಧಿಕಾರಿಗಳು...

ಎಪ್ರಿಲ್‌ 28 ರಂದು ಪಕ್ಕಲಡ್ಕದಲ್ಲಿ ಭಗತ್ ಸಿಂಗ್ ಭವನ ಉದ್ಘಾಟನಾ ಕಾರ್ಯಕ್ರಮ

ಎಪ್ರಿಲ್‌ 28 ರಂದು ಪಕ್ಕಲಡ್ಕದಲ್ಲಿ ಭಗತ್ ಸಿಂಗ್ ಭವನ ಉದ್ಘಾಟನಾ ಕಾರ್ಯಕ್ರಮ 1953 ರಲ್ಲಿ ಸ್ಥಾಪನೆಗೊಂಡ ಪಕ್ಕಲಡ್ಕ ಯುವಕ ಮಂಡಲವು ಈವರೆಗೂ ಸ್ಥಳೀಯ ಸುತ್ತಮುತ್ತಲ ಪ್ರದೇಶದ ಯುವಜನರನ್ನು ಒಂದು ಸರಿಯಾದ ದಾರಿಯಲ್ಲಿ ಕೊಂಡೊಯ್ಯುವ, ಅವರ...

ವಿಜಯನಾಥ್ ಶಣೈ ಅವರ ನಿಧನಕ್ಕೆ ಮುಖ್ಯಮಂತ್ರಿ, ಸಚಿವ ಪ್ರಮೋದ್ ಶೋಕ

ವಿಜಯನಾಥ್ ಶಣೈ ಅವರ ನಿಧನಕ್ಕೆ ಮುಖ್ಯಮಂತ್ರಿ, ಸಚಿವ ಪ್ರಮೋದ್ ಶೋಕ ಬೆಂಗಳೂರು/ಉಡುಪಿ : ಮಣಿಪಾಲದ ಪಾರಂಪಾರಿಕ ಗ್ರಾಮದ ರೂವಾರಿ ವಿಜಯನಾಥ್ ಶೆಣೈ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಪ್ರಕೃತಿ...

ಮಳೆಗಾಗಿ ಶಾಸಕ ಡಿ ವೇದವ್ಯಾಸ ಕಾಮತ್ ಶರವು ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಪ್ರಾರ್ಥನೆ

ಮಳೆಗಾಗಿ ಶಾಸಕ ಡಿ ವೇದವ್ಯಾಸ ಕಾಮತ್ ಶರವು ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಮಂಗಳೂರು: ಮಂಗಳೂರು ಮಹಾನಗರದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗಿದ್ದು, ಶೀಘ್ರದಲ್ಲಿ ಮಳೆ ಬಂದು ನಾಗರಿಕರಿಗೆ ಅತ್ಯವಶ್ಯಕವಾದ ನೀರು ಸಿಗುವಂತಾಗಲು ದೇವರು ಅನುಗ್ರಹಿಸಬೇಕು...

ಮೋದಿಯಿಂದ ಸೇನೆಯ ಹೆಸರು ದುರ್ಬಳಕೆ: ಆನಂದ್ ಶರ್ಮಾ

ಮೋದಿಯಿಂದ ಸೇನೆಯ ಹೆಸರು ದುರ್ಬಳಕೆ: ಆನಂದ್ ಶರ್ಮಾ ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರಾಜಕೀಯಕ್ಕೆ ಸೇನೆಯ ಹೆಸರನ್ನೂ ದುರ್ಬಳಕೆ ಮಾಡುತ್ತಿದ್ದಾರೆ ಎಂದು ರಾಜ್ಯಸಭೆಯ ವಿರೋಧ ಪಕ್ಷದ ಉಪ ನಾಯಕ ಆನಂದ್ ಶರ್ಮಾ ಆರೋಪಿಸಿದರು. ದಕ್ಷಿಣ...

ವೋಲ್ವೊ ಹೈಬ್ರೀಡ್ ವಿಲಾಸಿ ಕಾರು ಖರೀದಿಸಿದ ಶಾಸಕ ಮೊಯ್ದಿನ್ ಬಾವ

ವೋಲ್ವೊ ಹೈಬ್ರೀಡ್ ವಿಲಾಸಿ ಕಾರು ಖರೀದಿಸಿದ ಶಾಸಕ ಮೊಯ್ದಿನ್ ಬಾವ ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಬಿ ಎ ಮೊಯ್ದಿನ್ ಬಾವ ಅವರು ಇತ್ತೀಚೆಗೆ ಭಾರತದಲ್ಲಿ ಪ್ರಥಮವಾಗಿ ಮಂಗಳೂರಿನಲ್ಲಿ ಪ್ರಥಮವಾಗಿ ಬಿಡುಗಡೆಗೊಂಡ ಸುಪ್ರಸಿದ್ದ...

ಮರಳು ಮಾಫಿಯಾ; ಜಿಲ್ಲಾಧಿಕಾರಿ ಪ್ರಿಯಾಂಕಾ ಹಾಗೂ ಎಸಿ ಶಿಲ್ಪಾ ನಾಗ್ ಮೇಲೆ ಕೊಲೆ ಯತ್ನ

ಮರಳು ಮಾಫಿಯಾ ; ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಹಾಗೂ ಎಸಿ ಶಿಲ್ಪಾ ನಾಗ್ ಮೇಲೆ ಕೊಲೆ ಯತ್ನ ಉಡುಪಿ: ಮರಳು ಮಾಫಿಯಾವನ್ನು ಮಟ್ಟಹಾಕಲು ಅನೀರೀಕ್ಷಿತಿ ಭೇಟಿ ನೀಡಲು ತೆರಳಿದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ...

ಖಾರ್ ದಾಂಡದ ಸೈಂಟ್ ವಿನ್ಸೆಂಟ್ ದೆ ಪಾವ್ಲ್ ಚರ್ಚ್‍ನಲ್ಲಿ ಶುಭಗುರುವಾರ

ಖಾರ್ ದಾಂಡದ ಸೈಂಟ್ ವಿನ್ಸೆಂಟ್ ದೆ ಪಾವ್ಲ್ ಚರ್ಚ್‍ನಲ್ಲಿ ಶುಭಗುರುವಾರ ಮುಂಬಯಿ : ಯೇಸು ಕ್ರಿಸ್ತರು ಶಿಲುಬೆಯಲ್ಲಿ ಪ್ರಾಣತ್ಯಾಗಗೈಯುವ ಮುನ್ನ `ಪಾಪ ತೊಳೆಯುವ' ಸಂಕೇತವಾಗಿ ತನ್ನ ಹನ್ನೆರಡು ಪರಮ ಶಿಷ್ಯರ ಪಾದಗಳನ್ನು ತೊಳೆದು...

Members Login

Obituary

Congratulations