ಕರ್ನಾಟಕ ಭವನದಲ್ಲಿನ ಉಪಹಾಗೃಹದ ಸೌಲಭ್ಯ ಎಲ್ಲರಿಗೂ ಸಿಗುವಂತೆ ಮನವಿ
ದೆಹಲಿ: ದೆಹಲಿಯಲ್ಲಿರುವ ಹೆಚ್ಚಿನ ಎಲ್ಲ ರಾಜ್ಯಗಳ ಭವನಗಳಲ್ಲಿ ಆಯಾ ಆಯಾ ರಾಜ್ಯಗಳ ತಿಂಡಿ ತಿನಿಸುಗಳು/ಊಟ ಉಪಹಾರಗಳು ಲಭ್ಯವಿದೆ. ಆದರೆ ಕರ್ನಾಟಕದ ಮೂರು ಭವನಗಳಿದ್ದರೂ ಇಲ್ಲಿ ಸೌಲಭ್ಯವಿಲ್ಲ. ದೆಹಲಿ ಕರ್ನಾಟಕ ಸಂಘದ ಪದಾಧಿಕಾರಿಗಳು ದೆಹಲಿಯಲ್ಲಿ...
ಬೇಸಿಗೆ ಕಾಲದ ಯೋಗ, ಪ್ರಾಣಾಯಾಮಗಳು ಮುದ್ರೆಗಳು
ಈ ವರ್ಷದ ಬೇಸಿಗೆ ಕಾಲದ ಉಷ್ಣಾಂಶ ದಿನೇ ದಿನೇ ಹೆಚ್ಚಾಗುತ್ತಾ ಇದೆ. ಜೀವನ ನಡೆಸಲು ಕಷ್ಟವಾಗಿದೆ. ದೇಹವು ಬಳಲುತ್ತದೆ ಮತ್ತು ಬಲು ಬೇಗನೇ ಆಯಾಸಗೊಳ್ಳುತ್ತದೆ. ಈ ಬಾರಿಯ ಬೇಸಿಗೆ ಕಾಲದ ಉಷ್ಣಾಂಶವನ್ನು ಮಾನವನಿಗೆ...
ಅಕ್ರಮ ಡೊನೇಷನ್ ವಸೂಲಿ ವಿರುಧ್ದ ಎಸ್.ಎಫ್.ಐ ಹಕ್ಕೊತ್ತಾಯ ಧರಣಿ
ಮಂಗಳೂರು: ಡೊನೇಷನ್ ರಹಿತ ಶಿಕ್ಷಣ ಅಭಿಯಾನದ ಭಾಗವಾಗಿ ಜಿಲ್ಲೆಯಲ್ಲಿ ಡೊನೇಷನ್ ವಸೂಲಿ ಮಾಡುವ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಬೇಕು ಮತ್ತು ಜಿಲ್ಲಾ ಶಿಕ್ಷಣ ನಿಯಂತ್ರಣz ಪ್ರಾಧಿಕರದ ಸಭೆ ಕರೆಯಲು ಆಗ್ರಹಿಸಿ ಭಾರತ...
`ವಿಶ್ವ ಕನ್ನಡೋತ್ಸವ’ ಸಾಂಸ್ಕೃತಿಕ ಸಮಾಗಮಕ್ಕೆ ದಿನಗಣನೆ
ಬೆಂಗಳೂರು:`ನಾವಿಕ' ಸಂಸ್ಥೆ ಎರಡು ವರ್ಷಗಳಿಗೊಮ್ಮೆ ಆಯೋಜಿಸುವ `ನಾವಿಕೋತ್ಸವ'ಕ್ಕೆ ದಿನಗಣನೆ ಶುರುವಾಗಿದೆ. ಸ್ಥಳೀಯ ಮತ್ತು ಅನಿವಾಸಿ ಕನ್ನಡಿಗರ ಸಾಹಿತ್ಯ ಮತ್ತು ಸಂಸ್ಕೃತಿಯ ವಿನಿಮಯ ಮತ್ತು ಸಮಾಗಮದ ಸಂಕೇತವಾಗಿರುವ ನಾವಿಕೋತ್ಸವ ಈ ಬಾರಿ ಜುಲೈನಲ್ಲಿ ನಡೆಯಲಿದೆ..
ಈ...
ಕಾರವಾರ-ಬೆಂಗಳೂರು ರೈಲಿಗೆ ಪ್ರಥಮ ದರ್ಜೆ ಹವಾನಿಯಂತ್ರಿತ ಕೋಚ್ – ರೈಲ್ವೇ ಸಚಿವರ ಭರವಸೆ
ಮಂಗಳೂರು: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ ಅವರು ಮೇ 5ರಂದು ದೆಹಲಿಯಲ್ಲಿ ಕೇಂದ್ರ ರೈಲ್ವೇ ಸಚಿವರಾದ ಸುರೇಶ್ ಪ್ರಭು ಅವರನ್ನು ಭೇಟಿ ಮಾಡಿದರು.
ಈ ಭೇಟಿಯ ವೇಳೆ ಆಳ್ವರವರು, ಬೆಂಗಳೂರಿನಿಂದ ಕಾರವಾರಕ್ಕೆ...
ವಿವಿಧ ರಾಜ್ಯಗಳ ಕರಕುಶಲ ವಸ್ತುಗಳ ಹಾಗೂ ಸಿಲ್ಕ್ ಮತ್ತು ಕೈಮಗ್ಗ ಸೀರೆಗಳ ಬೃಹತ್ ಮಾರಾಟ
ವುಡ್ ಲ್ಯಾಂಡ್ಸ್ ಹೊಟೇಲ್ ನಲ್ಲಿ ವಿವಿಧ ರಾಜ್ಯಗಳ ಕರಕುಶಲ ವಸ್ತುಗಳ ಹಾಗೂ ಸಿಲ್ಕ್ ಮತ್ತು ಕೈಮಗ್ಗ ಸೀರೆಗಳ ಬೃಹತ್ ಮಾರಾಟ
ಮಂಗಳೂರು: ರಾಜಸ್ಥಾನ ಅರ್ಟ್ ಎಂಡ್ ಕ್ರಾಫ್ಟ್ಸ್ ಇವರ ಸಂಯೋಜನೆಯಲ್ಲಿ ವಿವಿಧ ಕರಕುಶಲ ವಸ್ತುಗಳ...
ಮಂಗಳೂರು ವಿವಿ ಕಾಲೇಜು ಪ್ರಾಂಶುಪಾಲರುಗಳ ಸಭೆ; ಶೈಕ್ಷಣಿಕ ಸಮಾಲೋಚನೆ, ನಿವೃತ್ತರಿಗೆ ಸಮ್ಮಾನ
ಮಂಗಳೂರು: ಇಲ್ಲಿನ ವಿಶ್ವವಿದ್ಯಾನಿಲಯ ಪ್ರಥಮ ದಜರ್ೆ ಕಾಲೇಜುಗಳ ಪ್ರಾಂಶುಪಾಲರ ಸಂಘದ ವತಿಯಿಂದ ನಿವೃತ್ತ ಪ್ರಾಂಶುಪಾಲರುಗಳಿಗೆ ಸಮ್ಮಾನ ಹಾಗೂ ಶೈಕ್ಷಣಿಕ ಸಮಾಲೋಚನಾ ಸಮಾರಂಭ ಕಳೆದ ಮಂಗಳವಾರ ಕೆನರಾ ಕಾಲೇಜಿನಲ್ಲಿ ನಡೆಯಿತು.
ಮೂಲ್ಕಿ ವಿಜಯಾ ಕಾಲೇಜಿನ ಪ್ರಾಂಶುಪಾಲ...
ಕಾಪುವಿನ ಕುಟುಂಬ ಇದ್ದ ಟೆಂಪೋ ಟ್ರಾವೆಲರ್ ನೆಲಮಂಗಳದಲ್ಲಿ ಅಪಘಾತ – 2 ಸಾವು
ಕಾಪು: ಇಲ್ಲಿಗೆ ಸಮೀಪದ ಮೂಳೂರು ಗ್ರಾಮದ ಕುಟುಂಬಿಕರ ತಂಡವೊಂದು ಟೆಂಪೋ ಟ್ರಾವೆಲರ್‍ನಲ್ಲಿ ಬೆಂಗಳೂರಿಗೆ ಶುಭ ಕಾರ್ಯಕ್ಕಮಕ್ಕೆಂದು ತೆರಳುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿ, ಅದರಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು, ಮಕ್ಕಳು ಮಹಿಳೆಯರು ಸೇರಿ 13ಕ್ಕಿಂತಲೂ...
ಕೋಟ: ಸಾಲಿಗ್ರಾಮದಲ್ಲಿ ಅಪರಿಚಿತ ಕೊಳೆತ ಶವ ಪತ್ತೆ
ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಮೀನು ಮಾರುಕಟ್ಟೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 66ರ ಪೂರ್ವ ದಿಕ್ಕಿನಲ್ಲಿರುವ ತೆರೆದ ಬಾವಿಯೊಂದರಲ್ಲಿ ಬುಧವಾರದಂದು ಮುಂಜಾನೆ ಅಪರಿಚಿತ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು ಮೂರು ದಿನಗಳ...
ಮೇ 8ರಂದು ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ
ಮ0ಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೇ 8ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಮೇ 8ರಂದು ನವದೆಹಲಿಯಿಂದ ಕೇರಳಕ್ಕೆ ಹೋಗುವ ಹಾದಿಯಲ್ಲಿ ಬೆಳಿಗ್ಗೆ 9.45ಕ್ಕೆ ಮಂಗಳೂರು ವಿಮಾನನಿಲ್ದಾಣಕ್ಕೆ ಆಗಮಿಸುವ ಪ್ರಧಾನಿ, 9.50ಕ್ಕೆ ಹೆಲಿಕಾಪ್ಟರ್...




























