ಕಾಂಗ್ರೆಸಿಗೆ ಜನಾದೇಶ ಲಭಿಸಿದ್ದಲ್ಲಿ ಕಾಪು ತಾಲೂಕು ಕೇಂದ್ರ : ವಿನಯ್ ಕುಮಾರ್ ಸೊರಕೆ
ಉಡುಪಿ: ಪುರಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನಾದೇಶ ದೊರಕಿದ್ದಲ್ಲಿ ಕಾಪುವನ್ನು ಮತ್ತೆ ತಾಲೂಕು ಕೇಂದ್ರವನ್ನಾಗಿ ಪರಿವರ್ತಿಸಲಾಗುವುದು ಎಂದು ಕಾಪು ಕ್ಷೇತ್ರದ ಶಾಸಕ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.
ಅವರು ಕಾಪು...
ಮಂಗಳೂರು: ಭಿನ್ನ ಕೋಮಿನ ಪ್ರೇಮಿಗಳು ರೈಲಿನಡಿ ಬಿದ್ದು ಆತ್ಮಹತ್ಯೆ
ಮಂಗಳೂರು: ಮದುವೆಗೆ ಮನೆಯವರ ವಿರೋಧವಿದ್ದ ಕಾರಣ ಯುವ ಜೋಡಿಯೊಂದು ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಗರದ ಹೊರವಲಯದ ಅಡ್ಯಾರ್ ಪದವಿನಲ್ಲಿ ಜರುಗಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಸ್ಥಳೀಯ ಅಡ್ಯಾರ್ ಪದವು ನಿವಾಸಿಗಳಾದ ಕ್ಲಾಡ್...
ಕಾಸರಗೋಡು: ರಸ್ತೆ ಅಫಘಾತದಲ್ಲಿ ಇಬ್ಬರು ಯುವಕರ ಸಾವು
ಕಾಸರಗೋಡು: ಮಡಿಕೇರಿ ಸಮೀಪ ಸ್ಕೂಟರ್ ಮತ್ತು ಬಸ್ ಢಿಕ್ಕಿ ಹೊಡೆದ ಪರಿಣಾಮ ಕಾಞಂಗಾಡಿನ ಇಬ್ಬರು ಯುವಕರು ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಮೃತಪಟ್ಟವರನ್ನು ಕಾಞಂಗಾಡ್ ಸೌತ್‌ನ ದೀಪು (25) ಮತ್ತು ವಿಜೇಶ್ (25)...
ಕಾಪು ಅಭಿವೃದ್ಧಿಗೆ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಅನಿವಾರ್ಯ; ಸೊರಕೆ
ಉಡುಪಿ: ಕಾಪು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ತಜ್ಞರ ಸಹಾಯದಿಂದ ಮಾಸ್ಟರ್ ಪ್ಲ್ಯಾನ್ ತಯಾರಿಸಲಾಗಿದ್ದು, ಆ ಯೋಜನೆಯಂತೆ ಕಾಪುವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಪುರಸಭೆ ಚುನಾವಣೆಯನ್ನು ಗೆಲ್ಲುವುದು ಅನಿವಾರ್ಯ ಎಂದು ನಗರಾಭಿವೃದ್ಧಿ ಸಚಿವ ಹಾಗೂ ಜಿಲ್ಲಾ...
ಏಪ್ರಿಲ್ 13 ರಂದು ವಿಷು’ವಿಗೆ ಸ್ವಾಗತ ವಿಶೇಷ ಕಾರ್ಯಕ್ರಮ
ಮ0ಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ತುಳುಭವನ ಉರ್ವಸ್ಟೋರ್, ಮಂಗಳೂರು ಇಲ್ಲಿನ ‘ಸಿರಿಚಾವಡಿ’ಯಲ್ಲಿ ಏಪ್ರಿಲ್ 13 ರಂದು ಅಪರಾಹ್ನ ಗಂಟೆ 2.30ಕ್ಕೆ ’ವಿಷು’ವಿಗೆ ಸ್ವಾಗತ ವಿಶೇಷ ಕಾರ್ಯಕ್ರಮ ನಡೆಯಲಿರುವುದು.
ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ...
ಏ 12-13ರಂದು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ
ಮಂಗಳೂರು: ಇತಿಹಾಸ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು, ಇಲ್ಲಿ ಏಪ್ರಿಲ್ 12 ಹಾಗೂ 13 ರಂದು ಕರ್ನಾಟಕ ಇತಿಹಾಸಕ್ಕೆ ಸಂಬಂಧಿಸಿದಂತೆ, ಇತ್ತೀಚಿನ ಐತಿಹಾಸಿಕ ಬರವಣಿಗೆಗಳ ಕುರಿತು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ.
ಸುಮಾರು...
ದರೋಡೆಗೆ ಹೊಂಚು: ಮಹಿಳೆ ಸಹಿತ ಮೂವರ ಸೆರೆ
ಉಡುಪಿ: ಪೆರಂಪಳ್ಳಿ -ಮಣಿಪಾಲ ರಸ್ತೆಯಲ್ಲಿರುವ ಕುಕ್ಕುಂಜೆ ಸಮೀಪ ಇಂದು ಬೆಳಗಿನ ಜಾವ 4ಗಂಟೆ ಸುಮಾರಿಗೆ ಕಾರಿನಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದ ಮಹಿಳೆ ಸಹಿತ ಮೂವರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ರಾಜಸ್ಥಾನದ ನಿವಾಸಿಗಳಾದ ಸುರೇಶ್...
ಉಜಿರೆಯಲ್ಲಿ ವಿಶ್ವ ಕನ್ನಡ ಕಣ್ಮಣಿ ಪ್ರಶಸ್ತಿ ಪ್ರದಾನ
ಉಜಿರೆ: ಯಾವುದೇ ಆಸೆ - ಆಕಾಂಕ್ಷೆಯ ನಿರೀಕ್ಷೆ ಮಾಡದೆ, ಪ್ರತಿಫಲಾಪೇಕ್ಷೆ ಇಲ್ಲದೆ, ಪ್ರಶಂಸೆ, ಪ್ರಚಾರ ಬಯಸದೆ, ಸೇವೆ ಹಾಗೂ ಉನ್ನತ ಸಾಧನೆ ಮಾಡಿದಾಗ ಧನ್ಯತೆ, ಸಂತೋಷ ಮತ್ತು ಆತ್ಮ ತೃಪ್ತಿ ಸಿಗುತ್ತದೆ. ಪ್ರಶಸ್ತಿ,...
ಸ್ಪರ್ಧಾತ್ಮಕವಾದ ಜಗತ್ತು ಒಳ್ಳೆಯದನ್ನು ಆರಿಸಿಕೊಳ್ಳಿ – ಪಿಎಸ್‍ಐ ಅನಂತಪದ್ಮನಾಭ
ಬ್ರಹ್ಮಾವರ : ಜಗತ್ತು ಇಂದು ಸ್ಪರ್ಧಾತ್ಮಕವಾಗಿದೆ. ಇದರಲ್ಲಿ ಓಳ್ಳೆಯದು, ಕೆಟ್ಟದ್ದು ಎರಡೂ ಇದೆ. ಅದರಲ್ಲಿ ಒಳ್ಳೆಯದನ್ನು ಆರಿಸಿಕೊಂಡು ಜೀವನವನ್ನು ರೂಪಿಸಿಕೊಳ್ಳುವಂತೆ ಬ್ರಹ್ಮಾವರ ಪೋಲೀಸ್ ಠಾಣೆಯ ಪೋಲೀಸ್ ಉಪನಿರೀಕ್ಷಕ ಅನಂತಪದ್ಮನಾಭ ವಿದ್ಯಾರ್ಥಿಗಳಿಗೆ ಕಿವಿ ಮಾತು...
ಉಡುಪಿ: ಗೋಡಂಬಿ ಖರೀದಿಸಿ ನಕಲಿ ಡಿಡಿ ನೀಡಿ ಉದ್ಯಮಿಗೆ 1.5ಲಕ್ಷ ವಂಚನೆ
ಉಡುಪಿ: ಗೋಡಂಬಿ ಖರೀದಿಸಿ ನಕಲಿ ಡಿಡಿ ನೀಡಿ ಉದ್ಯಮಿಯೋರ್ವರಿಗೆ ಮೋಸ ಮಾಡಿದ ಕುರಿತು ಉಡುಪಿ ನಗರ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿದೆ.
ಉದ್ಯಮಿ ಡಾ. ಕ್ರಿಸ್ಟೋಫರ್ ಡಿಸೋಜಾ (29), ತಂದೆ: ವಾಲ್ಟರ್‌ಡಿಸೋಜಾ, ವಿಳಾಸ: ರಾಣಿ...




























