ಮಂಗಳೂರು : ಕಮ್ಯುನಿಸ್ಟ್ ಐಕ್ಯತೆಗಾಗಿ ಶ್ರಮಿಸಿದವರು ಎಬಿ ಬರ್ಧನ್ -ಬಿಕೆ ಕೃಷ್ಣಪ್ಪ
ಮಂಗಳೂರು, ಜ.5: ಕಾರ್ಮಿಕರ ಐಕ್ಯತೆ ಮತ್ತು ಜಾಗೃತಿಯ ಮೂಲಕ ಪ್ರಜಾ ಸರಕಾರದ ಅಧಿಕಾರ ಸ್ಥಾಪನೆಗಾಗಿ ದೇಶದ ಎಲ್ಲಾ ಕಮ್ಯುನಿಸ್ಟ್ ಕೂಟಗಳನ್ನು ಒಗ್ಗೂಡಿಸಲು ಭಾರತ ಕಮ್ಯುನಿಸ್ಟ್ ಪಕ್ಷದ ಮಾಜಿ ಕಾರ್ಯದರ್ಶಿ, ರಾಷ್ಟ್ರ ಕಂಡ ಅಪ್ರತಿಮ...
ಫೆಬ್ರವರಿ 12 ಮತ್ತು 13ರಂದು ರಾಷ್ಟ್ರೀಯ ದೇಹದಾಢ್ರ್ಯ ಚಾಂಪಿಯನ್‍ಶಿಫ್-2016
2016 ಫೆಬ್ರವರಿ ತಿಂಗಳ ದಿನಾಂಕ 12 ಮತ್ತು 13ರಂದು ಮಂಗಳೂರಿನ ನೆಹರು ಮೈದಾನದಲ್ಲಿ ರಾಷ್ಟ್ರೀಯ ದೇಹದಾಢ್ರ್ಯ ಚಾಂಪಿಯನ್‍ಶಿಫ್-2016ನ್ನು ನೆಹರು ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ದ.ಕ. ಜಿಲ್ಲಾ ಅಮೆಚೂರ್ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ಹಾಗೂ ರಾಷ್ಟ್ರೀಯ...
ಕುಂದಾಪುರ: ಚಿನ್ನದ ಆಸೆಗೆ ಕುಟುಂಬದವರ ಮೇಲೆ ಹಲ್ಲೆ; ಆರೋಪಿಯ ಬಂಧನ
ಕುಂದಾಪುರ: ಚಿನ್ನದ ಆಸೆಗಾಗಿ ಕುಟುಂಬದ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಬಳಿಕ ಪೋಲಿಸರ ಅತಿಥಿಯಾದ ಘಟನೆ ಕುಂದಾಪುರದ ಕೊರ್ಗಿ ಎಂಬಲ್ಲಿ ಸೋಮವಾರ ನಡೆದಿದೆ.
ಕುಂದಾಪುರ ಕೊರ್ಗಿ ಹೊಸಮಟ ಮೆಕ್ಕೆ ಮನೆ...
ಮಂಗಳೂರು: ರಾಷ್ಟ್ರೀಯ ದೇಹದಾಢ್ರ್ಯ ಚಾಂಪಿಯನ್‍ಶಿಫ್-2016
ಮಂಗಳೂರು: 2016 ಫೆಬ್ರವರಿ ತಿಂಗಳ ದಿನಾಂಕ 12 ಮತ್ತು 13ರಂದು ಮಂಗಳೂರಿನ ನೆಹರು ಮೈದಾನದಲ್ಲಿ ರಾಷ್ಟ್ರೀಯ ದೇಹದಾಢ್ರ್ಯ ಚಾಂಪಿಯನ್‍ಶಿಫ್-2016ನ್ನು ನೆಹರು ಮೈದಾನದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ದ.ಕ. ಜಿಲ್ಲಾ ಅಮೆಚೂರ್ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ಹಾಗೂ...
ಮ0ಗಳೂರು: ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಜಿಲ್ಲಾ ಚಾಲನ ಸಮಿತಿ ಸಭೆ
ಮ0ಗಳೂರು: ಜನವರಿ 17ರಿಂದ 20ರವರೆಗೆ ರವರೆಗೆ ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಚಾಲನ ಸಮಿತಿ ಸಭೆಯು ದ.ಕ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅಧ್ಯಕ್ಷತೆಯಲ್ಲಿ...
ಮ0ಗಳೂರು: ಮೆಲ್ಕಾರ್-ತೊಕ್ಕೊಟು ರಸ್ತೆ: 500 ಮೀ ಚತುಷ್ಪಥ- ಸಚಿವ ರೈ
ಮ0ಗಳೂರು ;- ಮೆಲ್ಕಾರ್ ತೊಕ್ಕೊಟು ರಸ್ತೆಯಲ್ಲಿ ಮೆಲ್ಕಾರ್‍ನಿಂದ ಮೊದಲ 500 ಮೀಟರ್ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.
ಅವರು ಸೋಮವಾರ...
ಮಂಗಳೂರು : ಜ.5ರಿಂದ ನಂದಿನಿ ಹಾಲು, ಮೊಸರಿನ ದರ ಏರಿಕೆ
ಮಂಗಳೂರು : ರಾಜ್ಯಾ ದ್ಯಂತ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ಬೆಲೆ ಯನ್ನು ಪರಿಷ್ಕರಿಸಲಾಗಿದ್ದು, ಜ.5ರಿಂದ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದು ಜಾರಿಗೆ ಬರಲಿದೆ. ಪರಿಷ್ಕೃತ ದರದಂತೆ ನಂದಿನಿ ಟೋನ್x...
ಡಿವೈಎಫ್‍ಐ ಕಾರ್ಯಕರ್ತರ ಬಂಧನ, ಬಿಡುಗಡೆ
ನಿನ್ನೆ ಒಡಿಸ್ಸಾದಲ್ಲಿ ಸಮೃದ್ಧ ಜೀವನ್ ಮಲ್ಟಿ ಸ್ಟೇಟ್ ಮಲ್ಪಿ ಕೋ-ಓಪರೇಟಿವ್ ಸೊಸೈಟಿಯ ಮುಖ್ಯಸ್ಥರಾದ ಮಹೇಶ್ ಮೋತೆವಾರ್‍ನನ್ನು ಬಡವರ ಸುಲಿಗೆ ಮಾಡಿ ವಂಚಿಸಿರುವ ಆರೋಪದಲ್ಲಿ ಒಡಿಸ್ಸಾ ಪೊಲೀಸರು ಬಂಧಿಸಿರುತ್ತಾರೆ. ಈ ಹಿನ್ನಲೆಯಲ್ಲಿ ಡಿವೈಎಫ್‍ಐನ ಕಾರ್ಯಕರ್ತರು...
ಮಂಗಳೂರು : ಮಾಂಸ ಮಾರಾಟ ನಿಷೇಧ ದಿನ ಘೋಷಣೆ ಹಿಂಪಡೆಯಲು ದ.ಕ. ಜಿಲ್ಲಾಧಿಕಾರಿ ಪತ್ರ
ಮಂಗಳೂರು : ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ ದಿನಗಳೆಂದು ಘೋಷಿಸುವ ನಿಯಮವನ್ನು ಹಿಂಪಡೆಯುವುದು, ಹಾಗೂ ಪುನರ್ ಪರಿಶೀಲಿಸುವುದು ಸೂಕ್ತ ಎಂದು ದ.ಕ.ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅವರು ನಗರಾಭಿವೃದಿ ಇಲಾಖೆಯ ಸರಕಾರದ ಪ್ರ....
ಉಜಿರೆ: ರುಡ್‍ಸೆಟ್‍ನಲ್ಲಿ ನಡೆಯುವ ಉಚಿತ ತರಬೇತಿಗಳು
ಉಜಿರೆ: ನಿರುದ್ಯೋಗಿ ಯುವಕ ಯುವತಿಯರಿಗೆ, ಉದ್ಯೋಗವನ್ನು ಅರಸುತ್ತಿರುವವರಿಗೆ ಹಾಗೂ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಆಶಾ ಕಿರಣವಾಗಿರುವ ಮತ್ತು ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕಾಗಿ ಅನುಕರಣೀಯ ಮಾದರಿ ಎಂದು ಗುರಿತಿಸಲ್ಪಟ್ಟು ದೇಶದ ಪ್ರತಿ ಜಿಲ್ಲೆಯಲ್ಲೂ...



















