ಜೂನ್ 1ರಿಂದ ರಾಜ್ಯದ ದೇವಸ್ಥಾನ ಓಪನ್, ಮಸೀದಿ, ಚರ್ಚ್ ತೆರೆಯುವ ಬಗ್ಗೆ ನಿರ್ಧಾರ ಮಾಡಿಲ್ಲ – ಸಚಿವ ಕೋಟಾ...
ಜೂನ್ 1ರಿಂದ ರಾಜ್ಯದ ದೇವಸ್ಥಾನ ಓಪನ್, ಮಸೀದಿ, ಚರ್ಚ್ ತೆರೆಯುವ ಬಗ್ಗೆ ನಿರ್ಧಾರ ಮಾಡಿಲ್ಲ - ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಣ ಉದ್ದೇಶದಿಂದ ಜಾರಿ ಮಾಡಲಾಗಿದ್ದ ಲಾಕ್ ಡೌನ್‍ನಿಂದ...
ಬಸ್ಸು-ಕಾರು ಢಿಕ್ಕಿ; ಯುವತಿ ಮೃತ್ಯು, ಮೂವರಿಗೆ ಗಾಯ
ಬಸ್ಸು-ಕಾರು ಢಿಕ್ಕಿ; ಯುವತಿ ಮೃತ್ಯು, ಮೂವರಿಗೆ ಗಾಯ
ಪಡುಬಿದ್ರೆ : ಕಾರು ಡಿವೈಡರ್ ಹಾರಿ ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಯುವತಿಯೋರ್ವಳು ಮೃತಪಟ್ಟ ಘಟನೆ ಸೋಮವಾರ ಸಂಜೆ ಇಲ್ಲಿನ ಬೀಡು ಬಳಿ ನಡೆದಿದೆ.
ಮೃತ ಯುವತಿಯನ್ನು...
ಡಿಪ್ಲೋಮಾ ಪರೀಕ್ಷೆಯನ್ನು ಮುಂದೂಡಲು ಸರ್ಕಾರಕ್ಕೆ ಎಸ್.ಐ.ಓ ಆಗ್ರಹ
ಡಿಪ್ಲೋಮಾ ಪರೀಕ್ಷೆಯನ್ನು ಮುಂದೂಡಲು ಸರ್ಕಾರಕ್ಕೆ ಎಸ್.ಐ.ಓ ಆಗ್ರಹ
ಬೆಂಗಳೂರು: ಲಾಕ್ ಡೌನ್ ಸಮಯದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ಏಕಾಏಕಿ ಡಿಪ್ಲೋಮಾ ಪರೀಕ್ಷೆಯನ್ನು ನಡೆಸಲು ಯೋಜಿಸಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮತ್ತು ಭಯದ ವಾತಾವರಣವನ್ನು ನಿರ್ಮಾಣ ಮಾಡಿದೆ...
ಪೊಲೀಸ್ ಇನ್ಸ್ ಪೆಕ್ಟರ್ ಗೆ ಸಂಸದ ನಳಿನ್ ಬೆದರಿಕೆ ಹಾಕಿದ ವೀಡಿಯೋ ವೈರಲ್
ಪೊಲೀಸ್ ಇನ್ಸ್ ಪೆಕ್ಟರ್ ಗೆ ಸಂಸದ ನಳಿನ್ ಬೆದರಿಕೆ ಹಾಕಿದ ವೀಡಿಯೋ ವೈರಲ್
ಮಂಗಳೂರು: ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಗುರುವಾರ ಮಂಗಳೂರಿನಲ್ಲಿ ಆಯೋಜಿಸಿದ ಬೈಕ್ ಜಾಥಾದ ಪರವಾನಿಗೆ ಸಂಬಂಧಿಸಿ ಕದ್ರಿ ಠಾಣೆಯ ಇನ್ಸ್...
ಶಿಥಿಲಗೊಂಡ ಕೆ.ಪಿ.ಟಿ ಕಟ್ಟಡ ದುರಸ್ತಿಗೆ ಆಗ್ರಹಿಸಿ ಬೀದಿಗಿಳಿದ ಎಬಿವಿಪಿ
ಶಿಥಿಲಗೊಂಡ ಕೆ.ಪಿ.ಟಿ ಕಟ್ಟಡ ದುರಸ್ತಿಗೆ ಆಗ್ರಹಿಸಿ ಬೀದಿಗಿಳಿದ ಎಬಿವಿಪಿ
ಮಂಗಳೂರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೆ.ಪಿ.ಟಿ ಘಟಕದ ವತಿಯಿಂದ ಕೆ.ಪಿ.ಟಿ ಡಿಪೆÇ್ಲೀಮಾ ಕಾಲೇಜಿನ ಸಮಸ್ಯೆಯನ್ನು ಸರಿಪಡಿಸುವ ಕುರಿತು ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ...
ಧೋನಿ ಸಿನ್ಮಾ ಖ್ಯಾತಿಯ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ
ಧೋನಿ ಸಿನ್ಮಾ ಖ್ಯಾತಿಯ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ
ಮುಂಬೈ: ಧೋನಿ ಸಿನಿಮಾ ಖ್ಯಾತಿಯ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (34) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮುಂಬೈ ಬಾಂದ್ರಾ ನಿವಾಸದಲ್ಲಿ ಸುಶಾಂತ್ ಸಿಂಗ್ ಆತ್ಮಹತ್ಯೆಗೆ...
ಕೋಲಾರ: 18 ಕೆ.ಜಿ ಚಿನ್ನ, ಇನೋವಾ ಕಾರಿನೊಂದಿಗೆ ಚಾಲಕ ಎಸ್ಕೇಪ್
ಕೋಲಾರ: 18 ಕೆ.ಜಿ ಚಿನ್ನದ ಒಡವೆ, 1 ಲಕ್ಷದ ನಗದು ಹಾಗೂ ಇನೋವಾ ಕಾರಿನ ಸಮೇತ ಬೆಂಗಳೂರಿನ ಓಂ ಜ್ಯುವೆಲರಿಯ ಮಾಲೀಕ ರಾಜೇಶ್ ಭಟ್ ಕಾರಿನ ಚಾಲಕ ಪರಾರಿಯಾಗಿರುವ ಘಟನೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ...
ಮಂಗಳೂರಿನಿಂದ ಮಲೇರಿಯಾ ನಿರ್ಮೂಲನೆಗೆ ಯೋಜನೆ ರೂಪಿಸಿ – ಎ.ಬಿ.ಇಬ್ರಾಹಿಂ
ಮಂಗಳೂರು : ಮಂಗಳೂರು ನಗರದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡ ಕಾಮಗಾರಿ ಕೆಲಸಗಳಿಗೆ ರಾಜ್ಯದ ಹಾಗೂ ಇತರೆ ರಾಜ್ಯಗಳ ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಇಲ್ಲಿಯ ಪರಿಸರ ಮಾಲಿನ್ಯದಿಂದಾಗಿ ಈ ಕಟ್ಟಡ ಕಾರ್ಮಿಕರಲ್ಲಿ ಮಲೇರಿಯಾ...
ಅಂಬಿಗರ ಚೌಡಯ್ಯನವರ ವಚನಗಳ ರಾಜ್ಯಮಟ್ಟದ ಕಮ್ಮಟ: ವಚನ ವಿವೇಕ’
ಅಂಬಿಗರ ಚೌಡಯ್ಯನವರ ವಚನಗಳ ರಾಜ್ಯಮಟ್ಟದ ಕಮ್ಮಟ: ವಚನ ವಿವೇಕ'
ಮೂಡುಬಿದಿರೆ: ಸಾವಿರ ಶತಮಾನಗಳ ಹಿಂದೆ ರಚಿತವಾಗಿರುವ ವಚನಗಳು ಎಲ್ಲಾ ಕಾಲಘಟ್ಟಗಳಿಗೂ ಸೂಕ್ತವಾದವುಗಳು. ಸಮಾಜದಲ್ಲಿನ ಓರೆಕೋರೆಗಳನ್ನು ವಚನಕಾರರು ತಮ್ಮ ಶ್ರೇಷ್ಠ ವಚನಗಳ ಮೂಲಕ ಪ್ರಶ್ನಿಸಿದರು....
ಪೆರ್ಡೂರು ಸಂಜೀವಿನಿ ಒಕ್ಕೂಟಕ್ಕೆ 23 ಲಕ್ಷ ರೂ. ವಂಚನೆ: ಮುಖ್ಯ ಪುಸ್ತಕ ಬರಹಗಾರ್ತಿ ಸಹಿತ ಇಬ್ಬರ ಬಂಧನ
ಪೆರ್ಡೂರು ಸಂಜೀವಿನಿ ಒಕ್ಕೂಟಕ್ಕೆ 23 ಲಕ್ಷ ರೂ. ವಂಚನೆ: ಮುಖ್ಯ ಪುಸ್ತಕ ಬರಹಗಾರ್ತಿ ಸಹಿತ ಇಬ್ಬರ ಬಂಧನ
ಉಡುಪಿ: ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಹಣವನ್ನು ದುರ್ಬಳಕೆ ಮಾಡಿಕೊಂಡು ಸುಮಾರು ₹23 ಲಕ್ಷ...




























