ಪ್ರತಿಷ್ಠಿತ “ಶೇಖ್ ಹಮ್ದಾನ್ ಪ್ರಶಸ್ತಿ” ಪುರಸ್ಕೃತೆ ಬಹುಮಖ ಪ್ರತಿಭೆಯ ಕು| ವಿಭಾಲಿ ಶೆಟ್ಟಿ
ಪ್ರತಿಷ್ಠಿತ "ಶೇಖ್ ಹಮ್ದಾನ್ ಪ್ರಶಸ್ತಿ" ಪುರಸ್ಕೃತೆ ಬಹುಮಖ ಪ್ರತಿಭೆಯ ಕು| ವಿಭಾಲಿ ಶೆಟ್ಟಿ
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಶೈಕ್ಷಣಿಕಕ್ಷೇತ್ರದಲ್ಲಿ ವಿದ್ಯಾರ್ಜನೆಯೊಂದಿಗೆಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ಅಪ್ರತಿಮ ಸಾಧನೆ ಹಾಗೂ ವಿದ್ಯಾಕ್ಷೇತ್ರದಲ್ಲಿ ಹೊಸಕಲ್ಪನೆಯ ಅವಿಸ್ಕಾರವನ್ನು ಮಾಡುವ ಪ್ರತಿಭಾವಂತ...
ಸಚಿವ ಪ್ರಮೋದ್ ಮಧ್ವರಾಜ್ ಅವರಿಂದ ವಿವಿಧ ಭಾಗಗಳಿಗೆ ನರ್ಮ್ ಬಸ್ ಗಳಿಗೆ ಚಾಲನೆ
ಸಚಿವ ಪ್ರಮೋದ್ ಮಧ್ವರಾಜ್ ವಿವಿಧ ಭಾಗಗಳಿಗೆ ನರ್ಮ್ ಬಸ್ ಗಳಿಗೆ ಚಾಲನೆ
ಉಡುಪಿ,: ಉಪ್ಪೂರು ಭಾಗದಲ್ಲಿ ಸಂಚರಿಸಿಸುವ ನರ್ಮ್ ಬಸ್ ಗಳಿಗೆ ರಾಜ್ಯದ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ...
ನಾಗರಿಕ ಸಮಿತಿಯಿಂದ ‘ಪಾನೀಯ ದಿನಾಚರಣೆ’ ಆಚರಣೆ.
ನಾಗರಿಕ ಸಮಿತಿಯಿಂದ 'ಪಾನೀಯ ದಿನಾಚರಣೆ' ಆಚರಣೆ.
ಉಡುಪಿ: ಮಕ್ಕಳ ರಕ್ಷಣಾ ಘಟಕ ಇವರ ಆಶ್ರಯದಲ್ಲಿ ನಂದಿನಿ ಹಾಲು ಒಕ್ಕೂಟ, ಇವರ ಸಹಕಾರದೊಂದಿಗೆ, ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಸಂಯೋಜನೆ ಮಾಡಿದ "ಸ್ವದೇಶಿ ಪಾನೀಯ...
ಜನವಿರೋಧಿ ಬಜೆಟ್ ದೇಶಕ್ಕೆ ಮಾರಕ – ವಸಂತ ಆಚಾರಿ
ಜನವಿರೋಧಿ ಬಜೆಟ್ ದೇಶಕ್ಕೆ ಮಾರಕ - ವಸಂತ ಆಚಾರಿ
ಎರಡನೆಯ ಬಾರಿಗೆ ದೇಶದ ಅಧಿಕಾರದ ಗದ್ದುಗೆಯನ್ನೇರಿದ ನರೇಂದ್ರ ಮೋದಿ ನೇತ್ರತ್ವದ ಕೇಂದ್ರ ಸರಕಾರವು ಇಡೀ ದೇಶದಲ್ಲಿ ಭಾರೀ ಭ್ರಮೆಯನ್ನು ಸ್ರಷ್ಠಿಸಿ ದೇಶದ ಅಭಿವ್ರದ್ದಿಯೇ ತನ್ನ...
ತುಳುನಾಡ ರಕ್ಷಣಾ ವೇದಿಕೆಯಿಂದ ಜಪ್ಪುಮಹಾಕಾಳಿ ಪಡ್ಪುವಿನಲ್ಲಿ ರಸ್ತೆ ತಡೆ ಪ್ರತಿಭಟನೆ.
ಮಂಗಳೂರು: ಜಪ್ಪು ಮಹಾಕಾಳಿ ಪಡ್ಪು ರಸ್ತೆ ದುರಸ್ತಿ, ರೈಲ್ವೆ ಕೆಳಸೇತುವೆ ನಿರ್ಮಾಣ, ಒಳಚರಂಡಿ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ಬೃಹತ್ ರಸ್ತೆ ತಡೆ ಪ್ರತಿಭಟನೆಯನ್ನು ಮಾಡಲಾಯಿತು.
ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಯೋಗಿಶ್...
ಸಚಿವ ಖಾದರ್ ಪಣಂಬೂರಿನಲ್ಲಿ ಮೊಕ್ಕಾಂ, ಬಾರ್ಜ್ ದುರಂತದ ರಕ್ಷಣೆಗೆ ಎ.ಸಿ.ವಿ. ಬೋಟ್ ಕಾರ್ಯಾಚರಣೆ
ಸಚಿವ ಖಾದರ್ ಪಣಂಬೂರಿನಲ್ಲಿ ಮೊಕ್ಕಾಂ, ಬಾರ್ಜ್ ದುರಂತದ ರಕ್ಷಣೆಗೆ ಎ.ಸಿ.ವಿ. ಬೋಟ್ ಕಾರ್ಯಾಚರಣೆ
ಮಂಗಳೂರು: ಉಳ್ಳಾಲ ಸಮೀಪದ ಮೊಗವೀರಪಟ್ಣದಲ್ಲಿ ಶನಿವಾರ ನಡೆದ ಬಾರ್ಜ್ ದುರಂತದ ಬಗ್ಗೆ ಕ್ಷಿಪ್ರ ಕ್ರಮ ಕೈಗೊಂಡಿರುವ ಸ್ಥಳೀಯ ಶಾಸಕರು...
ಪ್ರತಿಷ್ಠಿತ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಜೋಗಿ ಆಯ್ಕೆ
ಪ್ರತಿಷ್ಠಿತ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಜೋಗಿ ಆಯ್ಕೆ
ಕೋಟ: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರತಿಕೋದ್ಯಮ ಪ್ರಶಸ್ತಿಗೆ ಈ ಬಾರಿ ಖ್ಯಾತ...
ಕೆಪಿಎಸ್‌ಸಿ ಸದಸ್ಯ ಡಾ.ರೊನಾಲ್ಡ್ ಫೆರ್ನಾಂಡಿಸ್‌ಗೆ ಪ್ರೆಸ್ ಕ್ಲಬ್‌ನಿಂದ ಅಭಿನಂದನೆ
ಕೆಪಿಎಸ್‌ಸಿ ಸದಸ್ಯ ಡಾ.ರೊನಾಲ್ಡ್ ಫೆರ್ನಾಂಡಿಸ್‌ಗೆ ಪ್ರೆಸ್ ಕ್ಲಬ್‌ನಿಂದ ಅಭಿನಂದನೆ
ಮಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿ ನೇಮಕಗೊಂಡಿರುವ ಹಿರಿಯ ಪತ್ರಕರ್ತ ಮಂಗಳೂರು ಪ್ರೆಸ್ ಕ್ಲಬ್‌ನ ಅಧ್ಯಕ್ಷ ಡಾ.ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಅವರನ್ನು ಪ್ರೆಸ್...
ಉಡುಪಿ : ಪೇಸ್‌ಬುಕ್‌ನಲ್ಲಿ ಪೇಜಾವರಶ್ರೀ ಮಾನಹಾನಿ; ಪೊಲೀಸರಿಗೆ ದೂರು
ಉಡುಪಿ : ಪೇಜಾವರ ಮಠದ ಶ್ರೀವಿಶ್ವೇಶತೀರ್ಥರ ವಿರುದ್ಧ ಜಾಲತಾಣ ಪೇಸ್‌ಬುಕ್‌ನಲ್ಲಿ ಅಶ್ಲೀಲ ಹಾಗೂ ಮಾನಹಾನಿಕರ ಬರಹವನ್ನು ಹಾಕಿರುವವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಜಿಲ್ಲಾ ಎಸ್ಪಿ ಕೆ.ಅಣ್ಣಾಮಲೈಯವರಿಗೆ ಇಂದು ಮನವಿ ಮಾಡಿಕೊಳ್ಳಲಾಗಿದೆ.
ಪೇಜಾವರ ಮಠ...
ಕಾವ್ಯ ಮನೆಗೆ ಜೆಡಿಎಸ್ ನಾಯಕರ ಭೇಟಿ; ಹೆತ್ತವರಿಗೆ ಸಾಂತ್ವನ
ಕಾವ್ಯ ಮನೆಗೆ ಜೆಡಿಎಸ್ ನಾಯಕರ ಭೇಟಿ; ಹೆತ್ತವರಿಗೆ ಸಾಂತ್ವನ
ಮಂಗಳೂರು: ಮೂಡಬಿದ್ರೆ ಆಳ್ವಾಸ್ ಕಾಲೇಜು ವಿದ್ಯಾರ್ಥಿ ಕಾವ್ಯ ಸಾವು ಹಿನ್ನೆಲೆ ಯಲ್ಲಿ ಭಾನುವಾರ ಕಟೀಲು ಸಮೀಪದ ದೇವರ ಗುಡ್ಡೆ ಅವರ ಮನೆಗೆ ದಕ್ಷಿಣಕನ್ನಡ ಜಿಲ್ಲಾ...




















