ಮಾಜಿ ಸೇನಾ ಉದ್ಯೋಗಿಗಳಿಂದ ಗೃಹ ಸಚಿವ ರಾಜನಾಥ್ ಸಿಂಗ್ ರಾಜೀನಾಮೆಗೆ ಆಗ್ರಹ
ನವದೆಹಲಿಯಲ್ಲಿ ಜಂತರ್ ಮಂತರ್ ಬಳಿ ನಿರಶನ ಮಾಡುತ್ತಿದ್ದ ಮಾಜಿ ಸೇನಾ ಉದ್ಯೋಗಿಗಳ ವಿರುದ್ಧ ‘ಪೆÇಲೀಸ್ ಕ್ರಮ’ ಕೈಗೊಂಡು ಸರ್ಕಾರವು ತಮಗೆ ‘ಅವಮಾನ’ ಮಾಡಿದೆ ಎಂದು ಹೇಳಿ, ಭಾರತ ಸೈನಿಕ ಕ್ಷೇಮಾಭಿವೃದ್ಧಿ ಮಿಷನ್ (ಸ್ವಿಮ್)...
ಉಡುಪಿ: ಫೆಬ್ರವರಿ 6-7 ರಿಂದ ಪವರ್ ಪರ್ಬ -16 ಪ್ರದರ್ಶನ ಮತ್ತು ಮಾರಾಟ ಮೇಳ
ಉಡುಪಿ: ಪವರ್ ಮಹಿಳಾ ಉದ್ಯಮಿಗಳ ವೇದಿಕೆ ಇದರ ವತಿಯಿಂದ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜು ಇದರ ನೂತನ ರವೀಂದ್ರ ಮಂಟಪದಲ್ಲಿ ಪೆಭ್ರವರಿ 6 ಮತ್ತು 7 ರಂದು ಪವರ್ ಪರ್ಬ -16 ಪ್ರದರ್ಶನ...
ಲೇಡಿ ಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡಲು ವಿ.ಎಚ್.ಪಿ ಒತ್ತಾಯ
ಲೇಡಿ ಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣ ಮಾಡಲು ವಿ.ಎಚ್.ಪಿ ಒತ್ತಾಯ
ಮಂಗಳೂರು: ನಾರಾಯಣ ಗುರುಗಳು ಸಮಾಜದಲ್ಲಿನ ಜಾತಿಪದ್ಧತಿಯನ್ನು ತೊಡೆದು ಸಾಮರಸ್ಯ ತರಲು ಶ್ರಮಿಸಿದ ಮಹಾ ಸಂತರು...
ಮಾಜಿ ಸಚಿವ ಅಮರನಾಥ ಶೆಟ್ಟಿ ನಿಧನಕ್ಕೆ ನಳಿನ್ ಕುಮಾರ್ ಕಟೀಲ್ ಸಂತಾಪ
ಮಾಜಿ ಸಚಿವ ಅಮರನಾಥ ಶೆಟ್ಟಿ ನಿಧನಕ್ಕೆ ನಳಿನ್ ಕುಮಾರ್ ಕಟೀಲ್ ಸಂತಾಪ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಸಜ್ಜನ ರಾಜಕಾರಣಿ, ರಾಜ್ಯದ ಮಾಜಿ ಸಚಿವ ಅಮರನಾಥ ಶೆಟ್ಟಿ ಅವರ ನಿಧನಕ್ಕೆ ಬಿಜೆಪಿ...
ಇಬ್ಬರು ವ್ಯವಸ್ಥಾಪಕರು, ಸಾಲಗಾರರು ಸೇರಿ ಕಾರ್ಪೊರೇಷನ್ ಬ್ಯಾಂಕ್ ಕಟ್ಟಿಗೇರಿ ಶಾಖೆಗೆ ರೂ 84.80 ಲಕ್ಷ ವಂಚನೆ
ಇಬ್ಬರು ವ್ಯವಸ್ಥಾಪಕರು, ಸಾಲಗಾರರು ಸೇರಿ ಕಾರ್ಪೊರೇಷನ್ ಬ್ಯಾಂಕ್ ಕಟ್ಟಿಗೇರಿ ಶಾಖೆಗೆ ರೂ 84.80 ಲಕ್ಷ ವಂಚನೆ
ಉಡುಪಿ: ಸಾಲ ಮಂಜೂರು ಮಾಡುವಾಗ ಸಾಲಕ್ಕೆ ಯಾವುದೇ ಭದ್ರತೆ ತೆಗೆದುಕೊಳ್ಳದೆ ಬ್ಯಾಂಕಿನ ನಿಯಮಗಳನ್ನು ಪಾಲಿಸದೇ ಸಾಲದ ಮಂಜೂರು...
ಕೊರೋನಾ ವೈರಸ್: ಉಡುಪಿಯಲ್ಲಿ ಮತ್ತೆ 15 ಹೊಸ ಪಾಸಿಟಿವ್ ಪ್ರಕರಣ ದೃಢ
ಕೊರೋನಾ ವೈರಸ್: ಉಡುಪಿಯಲ್ಲಿ ಮತ್ತೆ 15 ಹೊಸ ಪಾಸಿಟಿವ್ ಪ್ರಕರಣ ದೃಢ
ಉಡುಪಿ: ಜಿಲ್ಲೆಯಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು,, ಶುಕ್ರವಾರ ಮತ್ತೆ ಜಿಲ್ಲೆಯಲ್ಲಿ 15 ಮಂದಿಯಲ್ಲಿ ಕೊರೋನಾ ವೈರಸ್...
ಮಂಗಳೂರು; ದ.ಕ. ಜಿಲ್ಲಾ ಪಂಚಾಯತ್ ಚುನಾವಣೆ: ಅಭ್ಯರ್ಥಿಗಳ ವಿವರ
ಮಂಗಳೂರು; ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‍ನ 36 ಸ್ಥಾನಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ವಿವರ ಇಂತಿವೆ;
ಕಿನ್ನಿಗೋಳಿ: 1. ಪ್ರಮೋದ್ ಕುಮಾರ್, (ಕಾಂಗ್ರೆಸ್), 2.ಪ್ರವೀಣ್ ಡಿಸೋಜ-ಜೆಡಿಎಸ್, 3.ವಿನೋದ್ ಕುಮಾರ್ ಬೊಳ್ಳೂರು-ಬಿ.ಜೆ.ಪಿ, 4.ದೀಪಕ್ ರಾಜೇಶ್ ಕುವೆಲ್ಲೊ, -ಪಕ್ಷೇತರ,...
ಉಡುಪಿ: ಪ್ರಾಕೃತಿಕ ವಿಕೋಪ ಎದುರಿಸಲು ಸಜ್ಜು- ಜಿಲ್ಲಾಧಿಕಾರಿ ಡಾ.ವಿಶಾಲ್
ಉಡುಪಿ: ಜಿಲ್ಲೆಯಲ್ಲಿ 2015 ನೇ ಸಾಲಿನ ಮಳೆಗಾಲದ ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ರೀತಿಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಸಂಬಂದಪಟ್ಟ ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ.
ಜಿಲ್ಲಾದಿಕಾರಿಗಳ ಕಚೇರಿ...
ಮಂಗಳೂರು: ಮಾನವ ಹಕ್ಕು ಸಮಿತಿಯಿಂದ ವಾರಿಸುದಾರರಿಲ್ಲದ ಶವಗಳ ಅಂತ್ಯಸಂಸ್ಕಾರ
ಮಂಗಳೂರು: ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾದ ನೇತೃತ್ವದಲ್ಲಿ ಮಾನವ ಹಕ್ಕುಗಳ ರಕ್ಷಣೆ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ವೆನ್ಲಾಕ್ ಆಸ್ಪತ್ರೆಯಲ್ಲಿ ವಾರಿಸುದಾರರಿಲ್ಲದ ಶವಗಳನ್ನು ಮೇ 2 ರಂದು ಬೆಳಿಗ್ಗ 10.30 ವೆನ್ಲಾಕ್ ಆಸ್ಪತ್ರೆಯಿಂದ...
ಬಿಜೆಪಿ ಅಭ್ಯರ್ಥಿ ರಘುಪತಿ ಭಟ್‍ರವರನ್ನು ಮಹಿಳಾ ಮತದಾರರು ಕ್ಷಮಿಸಲಾರರು – ಜ್ಯೋತಿ ಹೆಬ್ಬಾರ್
ಬಿಜೆಪಿ ಅಭ್ಯರ್ಥಿ ರಘುಪತಿ ಭಟ್‍ರವರನ್ನು ಮಹಿಳಾ ಮತದಾರರು ಕ್ಷಮಿಸಲಾರರು – ಜ್ಯೋತಿ ಹೆಬ್ಬಾರ್
ಉಡುಪಿ: ಬಿಜೆಪಿ ಅಭ್ಯರ್ಥಿ ರಘುಪತಿ ಭಟ್‍ರವರ ಶಾಸಕತನದ ಅವಧಿಯಲ್ಲಿ ನಡೆಯಿತೆನ್ನಲಾದ ಅವರ ಪತ್ನಿ ಪದ್ಮಪ್ರೀಯರವರ ನಿಗೂಡ ಸಾವಿನ ಬಗ್ಗೆ ಯಾವುದೇ...























