ಬೆಳ್ಳಾರೆ ಮನೆ ದರೋಡೆ ಆರೋಪಿ ಸೆರೆ
ಬೆಳ್ಳಾರೆ ಮನೆ ದರೋಡೆ ಆರೋಪಿ ಸೆರೆ
ಸುಳ್ಯ: ಮನೆಯ ಬೀಗು ಮುರಿದು ಒಳ ಪ್ರವೇಶಿಸಿ ಚಿನ್ನ ಹಾಗೂ ಇತರ ವಸ್ತುಗಳನ್ನು ದೋಚಿದ ವ್ಯಕ್ತಿಯನ್ನು ಬೆಳ್ಳಾರೆ ಪೋಲಿಸರು ಬಂಧಿಸಿದ್ದಾರೆ.
ಬಂಧಿತನ್ನು ಸುಳ್ಯ ರಾಮಕುಮೇರಿ ನಿವಾಸಿ ಜಗದೀಶ್ ಬಿನ್...
ಉಳ್ಳಾಲ ಯುವಕನ ಮೇಲೆ ತಲವಾರು ದಾಳಿ
ಉಳ್ಳಾಲ ಯುವಕನ ಮೇಲೆ ತಲವಾರು ದಾಳಿ
ಮಂಗಳೂರು: ಯುವಕನೋರ್ವನು ಬೈಕಿನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕಪ್ಪು ಪಲ್ಸರ್ ಬೈಕಿನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ತಲವಾರು ದಾಳಿ ನಡೆಸಿದ್ದು, ಗಾಯಗೊಂಡ ಯುವಕ ದೇರಳಕಟ್ಟೆಯ...
ಮಂಗಳೂರು: ದೀಕ್ಷಾ ಪಾಲ್: ಪಿಯು ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸಹಾಯ ಮಾಡುವ ಮೊಬೈಲ್ ಆಪ್ ಗೆಳೆಯ
ಮಂಗಳೂರು: ಪಿಯು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತರಬೇತಿಯಲ್ಲಿ ಒಂದು ವಿಶ್ವಾಸಾರ್ಹ ಹೆಸರಾದ ದೀಕ್ಷಾ ಬೋರ್ಡ್ ಪರೀಕ್ಷೆಗಳ ತಯಾರಿಯಲ್ಲಿ ವಿದ್ಯಾರ್ಥಿಗಳಿಗೆ ನೆರವಾಗುವ ದೀಕ್ಷಾ ಪಾಲ್ ಎನ್ನುವ ಆಂಡ್ರಾಯ್ಡ್ ಆಪ್ ಅನ್ನು ಬಿಡುಗಡೆ ಮಾಡಿದೆ. ಈ...
ಭಟ್ಕಳ : ಗ್ಯಾಸ್ ಟ್ಯಾಂಕರ್ ಟಯರ್ ಸ್ಪೋಟ; ಆತಂಕ ಸೃಷ್ಟಿ
ಭಟ್ಕಳ : ಗ್ಯಾಸ್ ಟ್ಯಾಂಕರ್ ಒಂದರ ಟಯರ್ ಸ್ಪೋಟಗೊಂಡು ಬೆಂಕಿ ಹತ್ತಿಕೊಂಡು ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಾಲಿಯಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಮುಂಬೈ ಕಡೆಗೆ ತೆರಳುತ್ತಿದ್ದ ಗ್ಯಾಸ್...
ಮಂಗಳೂರು: ‘ಬ್ಯೂಟಿಫುಲ್’ ಚಿತ್ರದ ಧ್ವನಿಸುರುಳಿ ಬಿಡುಗಡೆ
ಮಂಗಳೂರು: ‘ಚಲನಚಿತ್ರವನ್ನು ಪ್ರಾಯೋಗಿಕ ನೆಲೆಯಲ್ಲಿ ವಿದ್ಯಾರ್ಥಿದೆಸೆಯಲ್ಲಿ ತಯಾರು ಮಾಡುವುದು ಉತ್ತಮ ಕಾರ್ಯ. ಬ್ಯೂಟಿಫುಲ್ ಚಿತ್ರ ಈ ಹಿನ್ನೆಲೆಯಲ್ಲಿ ಕೊಂಚ ಮುಂದುವರಿದು ಪೂರ್ಣಪ್ರಮಾಣದ ಚಲನಚಿತ್ರವೊಂದರ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಇಲ್ಲಿರುವ ಅಷ್ಟೂ ಹಾಡುಗಳು ಸರಳ ಮತ್ತು...
ರಾಷ್ಟ್ರ ನಿರ್ಮಾಣದಲ್ಲಿ ಅನಿವಾಸಿಗಳ ಸೇವೆ ಅನನ್ಯ : ಕೆಸಿಎಫ್ ದುಬೈ ಸ್ನೇಹ ಮಿಲನದಲ್ಲಿ ಐವನ್ ಡಿಸೋಜಾ
ರಾಷ್ಟ್ರ ನಿರ್ಮಾಣದಲ್ಲಿ ಅನಿವಾಸಿಗಳ ಸೇವೆ ಅನನ್ಯ : ಕೆಸಿಎಫ್ ದುಬೈ ಸ್ನೇಹ ಮಿಲನದಲ್ಲಿ ಐವನ್ ಡಿಸೋಜಾ
ದುಬೈ: ರಾಷ್ಟ್ರ ನಿರ್ಮಾಣದಲ್ಲಿ ಅನಿವಾಸಿಗಳ ಸೇವೆ ಅನನ್ಯವಾಗಿದ್ದು ಆದರೆ ಇಂದು ಅನಿವಾಸಿಗಳು ಹಲವು ಪೀಡನೆಗಳನ್ನು ಅನುಭವಿಸುತ್ತಿರುವುದು ವಿಷಾದನೀಯ, ಈ ನಿಟ್ಟಿನಲ್ಲಿ ಅನಿವಾಸಿ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ...
ತುಳು ಎಂದರೆ ಭಾಷೆಯಲ್ಲ ಅದು ದೇಶ-ಅಪ್ಪಣ್ಣ ಹೆಗ್ಡೆ
ತುಳು ಎಂದರೆ ಭಾಷೆಯಲ್ಲ ಅದು ದೇಶ-ಅಪ್ಪಣ್ಣ ಹೆಗ್ಡೆ
ಕುಂದಾಪುರ: ತುಳುನಾಡಿನ ಸಂಸ್ಕøತಿ ಅದು ಸಮಗ್ರ ಜಗತ್ತಿಗೇ ಮಾದರಿಯಾಗಿದೆ. ಇಲ್ಲಿಯ ದೈವಾರಾಧನೆಯಾಗಲೀ, ಆಚಾರ-ವಿಚಾರವಾಗಲಿ ಇವುಗಳಲ್ಲಿ ಒಳ್ಳೆಯದನ್ನು ಸ್ವೀಕರಿಸಿ ಕೂಡಿ ಬದುಕುವ ಸಂದೇಶವಿದೆ. ತುಳು ಎಂದರೆ ಭಾಷೆಯಲ್ಲ...
ಕೊಪ್ಪಳ : ನಗರ, ಪಟ್ಟಣಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ವಹಿಸಿ- ವಿನಯಕುಮಾರ್ ಸೊರಕೆ
ಕೊಪ್ಪಳ : ಕೊಪ್ಪಳ ನಗರವೂ ಸೇರಿದಂತೆ ಜಿಲ್ಲೆಯ ಯಾವುದೇ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬೇಸಿಗೆ ಸಂದರ್ಭದಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ನಗರಾಭಿವೃದ್ಧಿ ಸಚಿವ ವಿನಯಕುಮಾರ್...
10 ನೇ ತಂಡದ ಬುನಾದಿ ಪೋಲಿಸ್ ತರಬೇತಿ ಉದ್ಘಾಟನೆ
ಉಡುಪಿ: ಉಡುಪಿ ಜಿಲ್ಲೆಯ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 10ನೇ ತಂಡದ ಬುನಾದಿ ಪೊಲೀಸ್ ತರಬೇತಿಯ ಉದ್ಘಾಟನಾ ಸಮಾರಂಭವು ಬುಧವಾರ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಹಾಗೂ ಪೊಲೀಸ್...
ತಲೆಮರೆಸಿಕೊಂಡಿದ್ದ ಸಜಾ ಆರೋಪಿ ಬಂಧನ
ತಲೆಮರೆಸಿಕೊಂಡಿದ್ದ ಸಜಾ ಆರೋಪಿ ಬಂಧನ
ಮಂಗಳೂರು: ಪಣಂಬೂರು ಪೊಲೀಸ್ ಠಾಣಾ ಸರಹದ್ದಿನ ಪಣಂಬೂರು ಗ್ರಾಮದ ಎಸ್ಪಿನ್ ಹಾಲ್ ಗೋದಾಮ್ ಎಂಬಲ್ಲಿ 2007ನೇ ಸಾಲಿನಲ್ಲಿ ನಡೆದ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪಣಂಬೂರು ಪೊಲೀಸ್...



















