ಸಾಮಾಜಿಕ ಜಾಲತಾಣದಲ್ಲಿಅವಹೇಳನ – ದೂರು ದಾಖಲು

ಸಾಮಾಜಿಕ ಜಾಲತಾಣದಲ್ಲಿಅವಹೇಳನ – ದೂರು ದಾಖಲು ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅಸಂಬದ್ಧವಾಗಿ ಬರೆದು ಮಾನ ಹಾನಿ ಮಾಡಿದ ಕುರಿತು ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Peace Fayya ಎಂಬ ಹೆಸರಿನ ಫೇಸ್ ಬುಕ್ ಪೇಜ್ ನಿಂದ...

ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪ್ರಭಾಕರ ಆಚಾರ್ಯ, ಕಾರ್ಯದರ್ಶಿ ರಾಜೇಶ್ ಅಚ್ಲಾಡಿ ಆಯ್ಕೆ

ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪ್ರಭಾಕರ ಆಚಾರ್ಯ, ಕಾರ್ಯದರ್ಶಿ ರಾಜೇಶ್ ಅಚ್ಲಾಡಿ ಆಯ್ಕೆ ಬ್ರಹ್ಮಾವರ : ಬ್ರಹ್ಮಾವರ ತಾಲೂಕು ಆಗಿ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಬ್ರಹ್ಮಾವರ ವಲಯದ ಕಾರ್ಯನಿರತ ಪತ್ರಕರ್ತರ ಸಂಘವನ್ನು ತಾಲೂಕು ಕಾರ್ಯನಿರತ...

ಶಿಕ್ಷಣ ತಜ್ಞ ವಂದನೀಯ ಫಾದರ್ ವಿಲ್ಯಂ ಫೆರ್ನಾಂಡಿಸ್ ನಿಧನ

ಶಿಕ್ಷಣ ತಜ್ಞ ವಂದನೀಯ ಫಾದರ್ ವಿಲ್ಯಂ ಫೆರ್ನಾಂಡಿಸ್ ನಿಧನ ಶಿಕ್ಷಣ ತಜ್ಞ ವಂದನೀಯ ಫಾದರ್ ವಿಲ್ಯಂ ಫೆರ್ನಾಂಡಿಸ್‍ರವರು ಜುಲಾಯಿ 7 ರ ಬೆಳಗ್ಗೆ ತಮ್ಮ 85 ನೇ ವಯಸ್ಸಿನಲ್ಲಿ ದೈವಾದೀನರಾದರು. 1934ರಲ್ಲಿ ಕಿರೆಂನಲ್ಲಿ ಜನಿಸಿದ ಇವರು...

ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆ – ನಿಷೇಧಾಜ್ಞೆ

ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆ - ನಿಷೇಧಾಜ್ಞೆ ಮ0ಗಳೂರು : ಜೂನ್ 21 ರಿಂದ 28 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 20 ಪರೀಕ್ಷಾ ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ...

ಮನೆ ನಿರ್ಮಾಣ: ಉಡುಪಿ ಜಿಲ್ಲೆಯಲ್ಲಿ ಮಳೆ ಕೊಯ್ಲು ಕಡ್ಡಾಯ – ಹೆಪ್ಸಿಬಾ ರಾಣಿ ಕೊರ್ಲಪಾಟಿ

ಮನೆ ನಿರ್ಮಾಣ: ಉಡುಪಿ ಜಿಲ್ಲೆಯಲ್ಲಿ ಮಳೆ ಕೊಯ್ಲು ಕಡ್ಡಾಯ - ಹೆಪ್ಸಿಬಾ ರಾಣಿ ಕೊರ್ಲಪಾಟಿ ಉಡುಪಿ: ಜಲ್ಲೆಯ ಎಲ್ಲಾ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಾಣ ಸಂದರ್ಭದಲ್ಲಿ ಮಳೆ ನೀರು ಮರು ಪೂರಣ...

ದತ್ತ ಜಯಂತಿ, ಈದ್ ಮಿಲಾದ್ : ಶಾಂತಿ, ಸುವ್ಯವಸ್ಥೆಗಾಗಿ ಜಿಲ್ಲಾಡಳಿತದೊಂದಿಗೆ ಸಹಕರಿಸಿ – ಅಣ್ಣಾಮಲೈ

ದತ್ತ ಜಯಂತಿ, ಈದ್ ಮಿಲಾದ್ : ಶಾಂತಿ, ಸುವ್ಯವಸ್ಥೆಗಾಗಿ ಜಿಲ್ಲಾಡಳಿತದೊಂದಿಗೆ ಸಹಕರಿಸಿ – ಅಣ್ಣಾಮಲೈ ಚಿಕ್ಕಮಗಳೂರು:ಸಂಘ ಪರಿವಾರ ಆಯೋಜಿಸಿರುವ ದತ್ತ ಜಯಂತಿಯ ಶೋಭಾಯಾತ್ರೆ ಮತ್ತು ಈದ್‌ ಮಿಲಾದ್‌ ಒಂದೇ ದಿನ ಬಂದಿರುವುದರಿಂದ ಶಾಂತಿ ಸುವ್ಯವಸ್ಥೆ...

ಸ್ವಚ್ಚ ನಗರವಾಗಬೇಕಾದ ಮಂಗಳೂರು ಕೊಳಚೆ ಪ್ರದೇಶದತ್ತ ಸಾಗಿದೆ; ರೂಪ ಡಿ ಬಂಗೇರ

ಸ್ವಚ್ಚ ನಗರವಾಗಬೇಕಾದ ಮಂಗಳೂರು ಕೊಳಚೆ ಪ್ರದೇಶದತ್ತ ಸಾಗಿದೆ; ರೂಪ ಡಿ ಬಂಗೇರ ಮಂಗಳೂರು: ಸ್ವಚ್ಚ ನಗರವಾಗಿ ದೇಶದಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಬೇಕೆಂದು ಮಹಾನಗರ ಪಾಲಿಕೆಯು ಕಾರ್ಯಯೋಜನೆಯನ್ನು ರೂಪಿಸಿದ್ದು, ಪ್ರತಿಪಕ್ಷಗಳು ಸಲಹೆ ಸೂಚನಗೆಗಳನ್ನು ನೀಡುತ್ತಿದ್ದರೂ...

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 39 ನೇ ಶ್ರಮದಾನದ ವರದಿ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 39 ನೇ ಶ್ರಮದಾನದ ವರದಿ ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 39ನೇ ಶ್ರಮದಾನವನ್ನು ಏರಪೆÇೀರ್ಟ್ ರಸ್ತೆ, ಬೋಂದೆಲ್‍ನಲ್ಲಿ ಆಯೋಜನೆ ಮಾಡಲಾಯಿತು. 8-7-2018, ಆದಿತ್ಯವಾರ...

ಚಲನ ಚಿತ್ರ ನಿರ್ಮಾಪಕ ದೇವಿ ಪ್ರಸಾದ್ ಪುತ್ರ ಆತ್ಮಹತ್ಯೆ

ಚಲನ ಚಿತ್ರ ನಿರ್ಮಾಪಕ ದೇವಿ ಪ್ರಸಾದ್ ಪುತ್ರ ಆತ್ಮಹತ್ಯೆ ಸುಳ್ಯ: ಸಂಪಾಜೆ ಗ್ರಾಮದ ಚಲನ ಚಿತ್ರ ನಿರ್ಮಾಪಕ ಮತ್ತು ಸಾಹಿತಿ ದೇವಿ ಪ್ರಸಾದ್ ಅವರ ಪುತ್ರ ವಕೀಲ ದೇವಿಚರಣ್ (39) ಶನಿವಾರ ತಡರಾತ್ರಿ ಗುಂಡು...

ದೇವಸ್ಥಾನ ಕಳ್ಳತನ ; ಐದು ಅಂತರಾಜ್ಯ ಕಳ್ಳರ ಬಂಧನ

ದೇವಸ್ಥಾನ ಕಳ್ಳತನ ; ಐದು ಅಂತರಾಜ್ಯ ಕಳ್ಳರ ಬಂಧನ ಮಂಗಳೂರು: ಕಳೆದ 6 ತಿಂಗಳಿನಲ್ಲಿ ಜಿಲ್ಲೆಯ 10 ದೇವಸ್ಥಾನಗಳಲ್ಲಿ ನಡೆದ ದರೋಡೆ ಪ್ರಕರಣವನ್ನು ಡಿಸಿಐಬಿ ನೇತ್ರತ್ವದ ಪೋಲಿಸ್ ತಂಡ ಬೇಧಿಸಿದ್ದು ಪ್ರಕರಣಕ್ಕೆ ಸಂಬಂಧಿಸಿ ಐದು...

Members Login

Obituary

Congratulations