ಭಟ್ಕಳದಲ್ಲಿ ಗದ್ದೆ ಹೊಲಗಳಿಗೆ ಉಪ್ಪು ನೀರು; ಹತ್ತಾರು ಎಕರೆ ಬೆಳೆ ನಾಶ
ಭಟ್ಕಳ: ತಾಲೂಕಿನ ಮುಂಡಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ನಸ್ತಾರ, ಹೆಬಳೆ ಗ್ರಾಮ ಪಂಚಾಯತ ವ್ಯಾಪ್ತಿಯ ಹಿರೆಕೇರಿ ಸೇರಿದಂತೆ ವಿವಿದೆಡೆ ಹತ್ತಾರು ಎಕರೆ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗಿದ್ದು, ಬೆಳೆ ನಾಶವಾಗಿದೆ. ಉಪ್ಪು...
ಕೊಡವೂರು: ಪ್ರಕೃತಿ ಉಳಿಸುವ ಅಭಿಯಾನ ಪ್ರತಿಯೊಬ್ಬರ ಮನೆ ಮನದಲ್ಲಿ ನಡೆಯಬೇಕು
ಕೊಡವೂರು: ಪ್ರಕೃತಿ ಉಳಿಸುವ ಅಭಿಯಾನ ಪ್ರತಿಯೊಬ್ಬರ ಮನೆ ಮನದಲ್ಲಿ ನಡೆಯಬೇಕು
ಉಡುಪಿ: ಪ್ರಕೃತಿ ಉಳಿಸುವ ಅಭಿಯಾನ ಪ್ರತಿಯೊಬ್ಬರ ಮನದಲ್ಲಿ ಮನೆಯಲ್ಲಿ ಆದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ. ನಮ್ಮ ಭಾರತದ ಜನಸಂಖ್ಯೆಯ ಮೂವತ್ತಮೂರು...
ಪ್ರತಿಷ್ಠಿತ “ಶೇಖ್ ಹಮ್ದಾನ್ ಪ್ರಶಸ್ತಿ” ಪುರಸ್ಕೃತೆ – ಬಹುಮಖ ಪ್ರತಿಭೆಯ ಕು| ಸಾನ್ವಿ ಕಿರಣ್ ರೈ
ಪ್ರತಿಷ್ಠಿತ "ಶೇಖ್ ಹಮ್ದಾನ್ ಪ್ರಶಸ್ತಿ" ಪುರಸ್ಕೃತೆ - ಬಹುಮಖ ಪ್ರತಿಭೆಯ ಕು| ಸಾನ್ವಿ ಕಿರಣ್ ರೈ
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಜನೆಯೊಂದಿಗೆ ಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ಅಪ್ರತಿಮ ಸಾಧನೆ ಹಾಗೂ ವಿದ್ಯಾಕ್ಷೇತ್ರದಲ್ಲಿ ಹೊಸಕಲ್ಪನೆಯ...
ಬಜರಂಗದಳ ಸಂಚಾಲಕನ ಶವ ಪತ್ತೆ; ಕೊಲೆ ಶಂಕೆ
ಬಜರಂಗದಳ ಸಂಚಾಲಕನ ಶವ ಪತ್ತೆ; ಕೊಲೆ ಶಂಕೆ
ಮಂಗಳೂರು: ಬೆಂಗ್ರೆ ಬಜರಂಗದಳ ಸಂಚಾಲಕನ ಶವ ಶುಕ್ರವಾರ ಪತ್ತೆಯಾಗಿದೆ.
ಮೃತನನ್ನು ಬೆಂಗ್ರೆ ನಿವಾಸಿ ಜಗದೀಶ್ ಸುವರ್ಣ ಎಂದು ಗುರುತಿಸಲಾಗಿದೆ.
ಮಾಹಿತಿಗಳ ಪ್ರಕಾರ ಗುರುವಾರ ಜಗದೀಶ್ ಅವರು ಮೆಹಂದಿ ಕಾರ್ಯಕ್ರಮಕ್ಕೆ...
ಸುರತ್ಕಲ್, ಚೊಕ್ಕಬೆಟ್ಟು, ಕೃಷ್ಣಾಪುರ ವರುಣ ಅಬ್ಬರ – ಶಾಸಕ ಭರತ್ ಶೆಟ್ಟಿ ಭೇಟಿ,ನೆರವು
ಸುರತ್ಕಲ್, ಚೊಕ್ಕಬೆಟ್ಟು, ಕೃಷ್ಣಾಪುರ ವರುಣ ಅಬ್ಬರ - ಶಾಸಕ ಭರತ್ ಶೆಟ್ಟಿ ಭೇಟಿ, ನೆರವು
ಸುರತ್ಕಲ್: ಸುರತ್ಕಲ್ ಹೊಸ ಮಾರುಕಟ್ಟೆ ಕಾಮಗಾರಿ ನಡೆಯುವ ಸ್ಥಳದಲ್ಲಿ ಕೆರೆಯಂತಾದರೆ, ಸುರತ್ಕಲ್ ಬಂಟರ ಭವನದ ಹಿಂದಿನ ತೋಡು ತುಂಬಿ...
ಉಡುಪಿ-ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ. ನೂತನ ಸಾರಿಗೆ ಪ್ರಾರಂಭ
ಉಡುಪಿ-ಶಿವಮೊಗ್ಗ ಕೆ.ಎಸ್.ಆರ್.ಟಿ.ಸಿ. ನೂತನ ಸಾರಿಗೆ ಪ್ರಾರಂಭ
ಉಡುಪಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಂಗಳೂರು ವಿಭಾಗದ ಉಡುಪಿ ಘಟಕದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲ/ಉತ್ತಮ ಸೇವೆಗಾಗಿ ದಿ: 02.05.2017 ರಿಂದ ಉಡುಪಿ-ಶಿವಮೊಗ್ಗ ವಯಾ ಮಣಿಪಾಲ,...
ಬಿಬಿಎಂಪಿ ಚುಕ್ಕಾಣಿ ವಿಚಾರ: ಆರ್ ಅಶೋಕ್ ಗೆ ಆರ್ ಎಸ್ ಎಸ್ ತರಾಟೆ
ಬೆಂಗಳೂರು: ಬಿಬಿಎಂಪಿ ಚುನಾವಣೆಯಲ್ಲಿ ಗರಿಷ್ಟ ಸ್ಥಾನಗಳನ್ನು ಹೊಂದಿದ್ದರೂ ಆಡಳಿತ ಹಿಡಿಯಲು ಒದ್ದಾಡುತ್ತಿರುವ ಬಿಜೆಪಿ ಪರಿಸ್ಥಿತಿ ಕುರಿತಂತೆ ಆರ್ ಎಸ್ ಎಸ್ ತೀವ್ರ ಕಿಡಿಕಾರಿದೆ.
ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಯ ಮುಂದಾಳತ್ವ ವಹಿಸಿದ್ದ ಮುಖಂಡ ಆರ್ ಅಶೋಕ್...
ಲೇಡಿಸ್ ಬಾರ್, ಲೈವ್ ಬ್ಯಾಂಡ್ ಅನುಮತಿ ರದ್ದುಗೊಳಿಸಿ; ವಿಎಚ್ ಪಿ, ಬಜರಂಗದಳ ಆಗ್ರಹ
ಲೇಡಿಸ್ ಬಾರ್, ಲೈವ್ ಬ್ಯಾಂಡ್ ಅನುಮತಿ ರದ್ದುಗೊಳಿಸಿ; ವಿಎಚ್ ಪಿ, ಬಜರಂಗದಳ ಆಗ್ರಹ
ಮಂಗಳೂರು : ನಗರದ ಹಲವು ಕಡೆ ಲೈವ್‌ಬ್ಯಾಂಡ್, ಲೇಡಿಸ್ ಬಾರ್, ಪಬ್, ಮಸಾಜ್ ಸೆಂಟರ್‌ಗಳಿಗೆ ಕಡಿವಾಣ ಹಾಕದಿದ್ದರೆ ಈ ಹಿಂದೆ...
ಮಂಗಳೂರು ವಿಶ್ವವಿದ್ಯಾನಿಲಯದ ಭ್ರಷ್ಟಾಚಾರದ ಹಗರಣವನ್ನು ತನಿಖೆ ನಡೆಸಲು ಎಬಿವಿಪಿ ಒತ್ತಾಯ
ಮಂಗಳೂರು ವಿಶ್ವವಿದ್ಯಾನಿಲಯದ ಭ್ರಷ್ಟಾಚಾರದ ಹಗರಣವನ್ನು ತನಿಖೆ ನಡೆಸಲು ಎಬಿವಿಪಿ ಒತ್ತಾಯ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪೆÇ್ರ|| ಬೈರಪ್ಪ್ಪರವರ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಹಗರಣವನ್ನು ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ...
ಆಗೋಸ್ಟ್ 13 ಮುಂಬಾಯಿಯಲ್ಲಿ ಪಟ್ಲ ಸಂಭ್ರಮ
ಆಗೋಸ್ಟ್ 13 ಮುಂಬಾಯಿಯಲ್ಲಿ ಪಟ್ಲ ಸಂಭ್ರಮ
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಮುಂಬಯಿ ಘಟಕದ ಮಂಗಳೂರು ವತಿಯಿಂದ ಆಗೋಸ್ಟ್ 13ರಂದು ಭಾನುವಾರ ಮುಂಬಯಿಯಲ್ಲಿ ಪಟ್ಲ ಸಂಭ್ರಮವು ವೈವಿದ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮುಂಬಯಿಯ ಕಾಂದಿವಲಿ ಪೂರ್ವದ ಹೊಟೇಲ್...



















