ಎಕೆಎಂಎಸ್ ಸೈಫ್ ಕೊಲೆ ಪ್ರಕರಣ:  ಮತ್ತೋರ್ವ ಆರೋಪಿ ಮಹಿಳೆ ರಿಧಾ ಶಭಾನಾ ಬಂಧನ

ಎಕೆಎಂಎಸ್ ಸೈಫ್ ಕೊಲೆ ಪ್ರಕರಣ:  ಮತ್ತೋರ್ವ ಆರೋಪಿ ಮಹಿಳೆ ರಿಧಾ ಶಭಾನಾ ಬಂಧನ ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಸಾಲ್ಮರದ ಮನೆಯಲ್ಲಿ ಶನಿವಾರ ನಡೆದ ಎಕೆಎಂಎಸ್ ಬಸ್ ಮಾಲಕ, ರೌಡಿ ಶೀಟರ್...

ಪುತ್ತೂರು| ಕಾರು-ಆಟೋ ನಡುವೆ ಭೀಕರ ಅಪಘಾತ: ನಾಲ್ಕೂವರೆ ವರ್ಷದ ಕಂದಮ್ಮಸಹಿತ ಇಬ್ಬರ ಮೃತ್ಯು

ಪುತ್ತೂರು| ಕಾರು-ಆಟೋ ನಡುವೆ ಭೀಕರ ಅಪಘಾತ: ನಾಲ್ಕೂವರೆ ವರ್ಷದ ಕಂದಮ್ಮಸಹಿತ ಇಬ್ಬರ ಮೃತ್ಯು ಪುತ್ತೂರು : ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಒಳಮೊಗರು ಗ್ರಾಮದ ಪರ್ಪುಂಜ ಅಬ್ರಾಡ್ ಹಾಲ್ ಬಳಿಯಲ್ಲಿ ಶನಿವಾರ ಸಂಜೆ ಕಾರು...

ಸಾವಿರಾರು ಪ್ರೇಕ್ಷಕರ ಉಪಸ್ಥಿತಿಯಲ್ಲಿ ಅದ್ಭುತ ಪ್ರದರ್ಶನ ಕಂಡ ಕ್ರಿಸ್ಮಸ್ ಕ್ರಿಸ್ತೋತ್ಸವ -2024

ಸಾವಿರಾರು ಪ್ರೇಕ್ಷಕರ ಉಪಸ್ಥಿತಿಯಲ್ಲಿ ಅದ್ಭುತ ಪ್ರದರ್ಶನ ಕಂಡ ಕ್ರಿಸ್ಮಸ್ ಕ್ರಿಸ್ತೋತ್ಸವ -2024 ಉಡುಪಿ: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಯೇಸು ಕ್ರಿಸ್ತರ ಜನನದ ಕಥೆಯನ್ನು ನೃತ್ಯ ರೂಪದ ಮೂಲಕ ಅದ್ಭುತವಾಗಿ ಉಡುಪಿಯ ಕ್ರಿಶ್ಚಿಯನ್ ಪಿಯು ಕಾಲೇಜು...

ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಜಿ ಜಗದೀಶ್ ಅಧಿಕಾರ ಸ್ವೀಕಾರ

ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಜಿ ಜಗದೀಶ್ ಅಧಿಕಾರ ಸ್ವೀಕಾರ ಉಡುಪಿ: ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಜಿ ಜಗದೀಶ್ ಅವರು ಮಂಗಳವಾರ ಅಧಿಕಾರ ವಹಿಸಿಕೊಂಡರು. ನಿರ್ಗಮನ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ...

ಶಿಕ್ಷಣ ಜಗತ್ತನ್ನು ಬದಲಾಯಿಸುವ ಅತ್ಯಂತ ಶಕ್ತಿಶಾಲಿ ಅಸ್ತ್ರ – ವಂ|ವಿನ್ಸೆಂಟ್ ಕ್ರಾಸ್ತಾ

ಶಿಕ್ಷಣ ಜಗತ್ತನ್ನು ಬದಲಾಯಿಸುವ ಅತ್ಯಂತ ಶಕ್ತಿಶಾಲಿ ಅಸ್ತ್ರ – ವಂ|ವಿನ್ಸೆಂಟ್ ಕ್ರಾಸ್ತಾ ಉಡುಪಿ: ಶಿಕ್ಷಣ ಜಗತ್ತನ್ನು ಬದಲಾಯಿಸುವ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದ್ದು ಪ್ರತಿಯೊಬ್ಬರೂ ಉನ್ನತ ಶಿಕ್ಷಣ ಪಡೆಯುವತ್ತ ಕಾರ್ಯೋನ್ಮುಖರಾಗಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಕಥೊಲಿಕ್...

ಭಾವನೆಗಳ ಸಂವೇದನಾಶೀಲ ಅಭಿವ್ಯಕ್ತಿಗೆ ಭಾಷೆ ಅಗತ್ಯ : ಎಚ್.ಎಂ. ಮಹೇಶ್ವರಯ್ಯ

ಭಾವನೆಗಳ ಸಂವೇದನಾಶೀಲ ಅಭಿವ್ಯಕ್ತಿಗೆ ಭಾಷೆ ಅಗತ್ಯ : ಎಚ್.ಎಂ. ಮಹೇಶ್ವರಯ್ಯ ಮಂಗಳೂರು: ಸ್ತಬ್ದವಾದ ಮೌಖಿಕತೆ ದೇಶಕ್ಕೆ ಬೌದ್ಧಿಕ ಬರ ತರುತ್ತದೆ. ಭಾಷೆಯ ನಾಶದಿಂದ ಬುದ್ದಿಶಕ್ತಿಯ ದಾಸ್ತಾನು ದುರ್ಬಲಗೊಳ್ಳುತ್ತದೆ. ಭವನೆಗಳ ಸಂವೇದನಾಶೀಲ ಅಭಿವ್ಯಕ್ತಿಗೆ ಭಾಷೆ ಅಗತ್ಯ....

ಜನಮನಸೂರೆಗೊಂಡ ಮಿಥುನ್ ರೈ ಸಾರಥ್ಯದ ‘ಪಿಲಿನಲಿಕೆ-4’

ಜನಮನಸೂರೆಗೊಂಡ ಮಿಥುನ್ ರೈ ಸಾರಥ್ಯದ  ‘ಪಿಲಿನಲಿಕೆ - 4’ ಮಂಗಳೂರು: ಮಂಗಳೂರಿನ ಮಂಗಳಾ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಯಲ್ಲಿ ಶುಕ್ರವಾರ ಎಲ್ಲಿ ನೋಡಿದರೂ ಟ್ರಾಫಿಕ್ ಜಾಮ್. ವಾಹನಗಳ ಸಾಲು ಕ್ಷಣಕ್ಷಣಕ್ಕೂ ಉದ್ದವಾಗುತ್ತಲೇ ಇತ್ತು. ಕ್ರಿಡಾಂಗಣ ಸಮೀಪದ...

ಮಂಗಳೂರು : ಅಂಕಗಳಿಕೆಯೊಂದಿಗೆ ಆರೋಗ್ಯ ಜಾಗೃತಿಯೂ ಪ್ರಾಮುಖ್ಯ: ಸಿಇಓ

ಮಂಗಳೂರು: ಶಿಕ್ಷಣ ಸಂಸ್ಥೆಗಳು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಅಂಕ ಗಳಿಕೆಗೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ಅವರ ಆರೋಗ್ಯ ರಕ್ಷಣೆಯ ಜಾಗೃತಿ ಮೂಡಿಸುವುದು ಅಷ್ಟೇ ಪ್ರಾಮುಖ್ಯವಾಗಿದೆ.  ಇತ್ತೀಚಿನ ದಿನಗಳಲ್ಲಿ ಯುವಜನತೆಯಲ್ಲಿ ವಿವಿಧ ರೋಗಗಳು ಹೆಚ್ಚಾಗಿ ಕಂಡುಬರುತ್ತಿರುವುದು...

ಧರ್ಮ ನಿಂದನೆ ಆರೋಪ : ಶಾಲೆಗೆ ಜಾತ್ಯಾತೀತ ಪಕ್ಷಗಳು, ಸಮಾನ ಮನಸ್ಕ ಸಂಘಟನೆಗಳ ನಿಯೋಗದಿಂದ ಭೇಟಿ

ಧರ್ಮ ನಿಂದನೆ ಆರೋಪ : ಶಾಲೆಗೆ ಜಾತ್ಯಾತೀತ ಪಕ್ಷಗಳು, ಸಮಾನ ಮನಸ್ಕ ಸಂಘಟನೆಗಳ ನಿಯೋಗದಿಂದ ಭೇಟಿ ಮಂಗಳೂರು: ನಗರದ ಖಾಸಗಿ ಶಾಲೆಯಲ್ಲಿ ಶಾಸಕ ವೇದವ್ಯಾಸ ಕಾಮತರ ನೇತೃತ್ವದಲ್ಲಿ ನಡೆದ ದಾಂಧಲೆಯ ಹಿನ್ನಲೆಯಲ್ಲಿ ಮಂಗಳೂರಿನ ಸಮಾನ...

ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ: ಸಿಟಿ ರವಿ ಆಪ್ತ ಸೇರಿದಂತೆ 6 ಮಂದಿ ಬಂಧನ

ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ: ಸಿಟಿ ರವಿ ಆಪ್ತ ಸೇರಿದಂತೆ 6 ಮಂದಿ ಬಂಧನ ಚಿಕ್ಕಮಗಳೂರು: ಕ್ರಿಕೆಟ್‌ ಬೆಟ್ಟಿಂಗ್‌ ದಂದೆ ನಡೆಸುತ್ತಿದ್ದ ಆರೋಪದ ಮೇರೆಗೆ ನಗರಸಭೆ ಬಿಜೆಪಿ ಸದಸ್ಯ ಸಿ.ಎಸ್‌.ರವಿಕುಮಾರ್‌ ಸೇರಿದಂತೆ 6 ಮಂದಿ ಆರೋಪಿಗಳನ್ನು...

Members Login

Obituary

Congratulations