ಉಡುಪಿ ಜಿಲ್ಲೆಯಲ್ಲಿ ಮತ್ತೆ 22 ಮಂದಿಗೆ ಕೊರೋನಾ ಪಾಸಿಟಿವ್ ದೃಢ
ಉಡುಪಿ ಜಿಲ್ಲೆಯಲ್ಲಿ ಮತ್ತೆ 22 ಮಂದಿಗೆ ಕೊರೋನಾ ಪಾಸಿಟಿವ್ ದೃಢ
ಉಡುಪಿ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸೊನ್ನೆಯಲ್ಲಿದ್ದ ಕೊರೋನಾ ಪಾಸಿಟವ್ ಗುರುವಾರ ಮತ್ತೆ 22 ಮಂದಿಗೆ ಸೋಂಕು ದೃಢಗೊಂಡಿರುವುದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಒಟ್ಟು...
ಮಾರ್ಚ್ 20ರಂದು ಕಾಪು, ಪಡುಬಿದ್ರೆ, ಎರ್ಮಾಳಿನಲ್ಲಿ ರಾಹುಲ್ ಗಾಂಧಿ ರೋಡ್ ಶೋ
ಮಾರ್ಚ್ 20ರಂದು ಕಾಪು, ಪಡುಬಿದ್ರೆ, ಎರ್ಮಾಳಿನಲ್ಲಿ ರಾಹುಲ್ ಗಾಂಧಿ ರೋಡ್ ಶೋ
ಉಡುಪಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ಮಾರ್ಚ್ 20ರಂದು ಉಡುಪಿ ಜಿಲ್ಲೆಯ ಕಾಪು ಮಾರ್ಗವಾಗಿ ಮಂಗಳೂರಿಗೆ ತೆರಳುವ ಸಂದರ್ಭ ಕಾಪುವಿನಲ್ಲಿ...
ಕಾಪು : ಸಮುದ್ರದಲ್ಲಿ ಲಕ್ಷಾಂತರ ಮೌಲ್ಯದ ಮೀನು ಕಳ್ಳತನ, ಹಲ್ಲೆ – ದೂರು ದಾಖಲು
ಕಾಪು : ಸಮುದ್ರದಲ್ಲಿ ಲಕ್ಷಾಂತರ ಮೌಲ್ಯದ ಮೀನು ಕಳ್ಳತನ, ಹಲ್ಲೆ – ದೂರು ದಾಖಲು
ಕಾಪು: ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಬಂದರಿನತ್ತ ವಾಪಾಸಾಗುತ್ತಿದ್ದ ಟ್ರಾಲ್ ಬೋಟ್ ನಲ್ಲಿದ್ದ ಮೀನನ್ನು ಪರ್ಶಿಯನ್ ಬೋಟ್ ನಲ್ಲಿ ಬಂದ...
ಜೆಪ್ಪು ಪಟ್ನ ಪ್ರದೇಶವನ್ನು ಸೀಲ್ ಡೌನ್ ಮಾಡಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಆದೇಶ
ಜೆಪ್ಪು ಪಟ್ನ ಪ್ರದೇಶವನ್ನು ಸೀಲ್ ಡೌನ್ ಮಾಡಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಆದೇಶ
ಮಂಗಳೂರು: ಭಾನುವಾರ ಇಬ್ಬರು ವ್ಯಕ್ತಿಗಳಲ್ಲಿ ಕೊರೋನಾ ಸೋಂಕು ಪತ್ತೆಯಾದ ಕಾರಣ ಜಪ್ಪಿನಮೊಗೆರುವಿನ ಜಪ್ಪು ಪಟ್ನ ಸುತ್ತಮುತ್ತಲಿನ ಪ್ರದೇಶಗಳನ್ನು ಸೀಲ್ ಡೌನ್...
ಕಾರ್ಕಳದಲ್ಲಿ 26ರಂದು ಮೂಡುಬಿದಿರೆ ಮಠದಿಂದ ಮಸ್ತಕಾಭಿಷೇಕ
ಕಾರ್ಕಳ: ಮೂಡಬಿದಿರೆ ಜೈನಮಠದಿಂದ ಕಾರ್ಕಳ ಬಾಹುಬಲಿ ಸ್ವಾಮಿಗೆ ಮಸ್ತಕಾಭಿಷೇಕ ಏ.26ರಂದು ನಡೆಯಲಿದೆ ಎಂದು ಮೂಡಬಿದಿರೆ ಜೈನಮಠದ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದ್ದಾರೆ.
ಅವರು ನಲ್ಲೂರು ಕೂಷ್ಮಾಂಡಿನಿ ಬಸದಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಗಲು ಮತ್ತು...
ಮಂಗಳೂರು: ಮನೆಯಲ್ಲಿ ದಾಸ್ತಾನಿಟ್ಟು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ
ಮಂಗಳೂರು: ಜಲ್ಲಿಗುಡ್ಡೆಯ ಮನೆಯೊಂದರಲ್ಲಿ ಗಾಂಜಾ ದಾಸ್ತಾನಿಟ್ಟು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಅಬಕಾರಿ ಇಲಾಖೆಯ ಸಿಬ್ಬಂದಿ ಆರೋಪಿಗಳಿಂದ 800 ಗ್ರಾಂ. ಗಾಂಜಾ ಸೇರಿದಂತೆ 50 ಸಾವಿರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಮನೆಯೊಂದರಲ್ಲಿ...
ಪ್ರಧಾನಿಗೆ ಅವಮಾನ, ಜಿಗ್ನೇಶ್ ಮೇವಾನಿ ವಿರುದ್ದ ದೂರು ದಾಖಲು
ಪ್ರಧಾನಿಗೆ ಅವಮಾನ, ಜಿಗ್ನೇಶ್ ಮೇವಾನಿ ವಿರುದ್ದ ದೂರು ದಾಖಲು
ಮಂಗಳೂರು: ಮಂಗಳವಾರ ಬೆಂಗಳೂರಿನಲ್ಲಿ ನಡೆದ ನಾನು ಗೌರಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕೀಳು ಪದ ಬಳಸಿ ಟೀಕೆ ಮಾಡಿದ್ದ ವಿಚಾರವಾದಿ ಜಿಗ್ನೇಶ್...
ಚಿತ್ರೀಕರಣ ಮುಗಿಸಿದ ಬಹುನಿರೀಕ್ಷಿತ ‘ಮಾರ್ಚ್-22’ ಸಿನೆಮಾ; ಹಾಡಿನಲ್ಲಿ ಕಾಣಿಸಿಕೊಂಡ ಡಾ. ಬಿ.ಆರ್ ಶೆಟ್ಟಿ
ಚಿತ್ರೀಕರಣ ಮುಗಿಸಿದ ಬಹುನಿರೀಕ್ಷಿತ "ಮಾರ್ಚ್-22" ಸಿನೆಮಾ; ಹಾಡಿನಲ್ಲಿ ಕಾಣಿಸಿಕೊಂಡ ಡಾ. ಬಿ.ಆರ್ ಶೆಟ್ಟಿ: ಸಿನೆಮಾ ಬಗ್ಗೆ ಯಾರು ಏನು ಹೇಳಿದ್ದಾರೆ ನೋಡಿ....
ಬೆಂಗಳೂರು: ಜೀವಜಲದ ಮಹತ್ವ ಮತ್ತು ಜಾಗೃತಿಗಾಗಿ ಸಂದೇಶ ಸಾರುವ "ಮಾರ್ಚ್-22" ಚಿತ್ರ...
ಸಾಂಸ್ಥಿಕ ಕ್ವಾರಂಟೈನ್ ರದ್ದು, ಹೊರ ರಾಜ್ಯದಿಂದ ಬರುವ ಎಲ್ಲರಿಗೂ 14 ದಿನ ಹೋಮ್ ಕ್ವಾರಂಟೈನ್ ಕಡ್ಡಾಯ
ಸಾಂಸ್ಥಿಕ ಕ್ವಾರಂಟೈನ್ ರದ್ದು, ಹೊರ ರಾಜ್ಯದಿಂದ ಬರುವ ಎಲ್ಲರಿಗೂ 14 ದಿನ ಹೋಮ್ ಕ್ವಾರಂಟೈನ್ ಕಡ್ಡಾಯ
ಬೆಂಗಳೂರು: ರಾಜ್ಯ ಸರ್ಕಾರ ಕ್ವಾರಂಟೈನ್ ನಿಯಮಗಳನ್ನು ಮತ್ತಷ್ಟು ಸಡಿಲಿಸಿದ್ದು, ಹೊರ ರಾಜ್ಯ ಅಥವಾ ವಿದೇಶದಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ...
ಪ್ರವಾಸಿಗರ ಅನುಕೂಲಕ್ಕಾಗಿ ವಿವಿಧ ಭಾಷೆಗಳಲ್ಲಿ ಟೋಲ್ ಫ್ರೀ ಸಹಾಯವಾಣಿ
ವಿವಿಧ ಭಾಷೆಗಳಲ್ಲಿ ಟೋಲ್ ಫ್ರೀ ಸಹಾಯವಾಣಿ
ಮ0ಗಳೂರು : ಭಾರತಕ್ಕೆ ಭೇಟಿ ನೀಡುವ ವಿದೇಶಿ ಹಾಗೂ ದೇಶೀಯ ಪ್ರವಾಸಿಗರ ಅನುಕೂಲಕ್ಕಾಗಿ 24/7 ಪ್ರವಾಸಿ ಮಾಹಿತಿಯನ್ನು ಟೋಲ್ ಫ್ರೀ ಸಂಖ್ಯೆ: 1800111363 ಅಥವಾ 1363 ಸಹಾಯವಾಣಿಯ ಮೂಲಕ...


























