ಕಾಂಗ್ರೆಸ್ ಪ್ರತಿಭಟನೆಯಿಂದಾರೂ ಮೋದಿ ವಾಣಿಜ್ಯ ಬ್ಯಾಂಕಿನಲ್ಲಿನ ರೈತರ ಸಾಲ ಮನ್ನಾ ಮಾಡಲಿ: ಸೊರಕೆ

ಕಾಂಗ್ರೆಸ್ ಪ್ರತಿಭಟನೆಯಿಂದಾರೂ ಮೋದಿ ವಾಣಿಜ್ಯ ಬ್ಯಾಂಕಿನಲ್ಲಿನ ರೈತರ ಸಾಲ ಮನ್ನಾ ಮಾಡಲಿ: ಸೊರಕೆ ಉಡುಪಿ: ಕೇಂದ್ರ ಸರಕಾರದ ರೈತವಿರೋಧಿ, ಜನವಿರೋಧಿ ನಿಲುವು ಖಂಡಿಸಿ, ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಇದರಿಂದಾದರೂ ಕೇಂದ್ರ ಸರಕಾರ ಕಣ್ಣು ತೆರೆಯಲಿ ಎಂದು ಕಾಪು...

ಉಬರಡ್ಕ-ಮಿತ್ತೂರು ಗ್ರಾ.ಪಂ. ಅಧ್ಯಕ್ಷ, ಪಿ.ಡಿ.ಓ ವಿರುದ್ಧ ಕೇಸು ದಾಖಲು

ಉಬರಡ್ಕ-ಮಿತ್ತೂರು ಗ್ರಾ.ಪಂ. ಅಧ್ಯಕ್ಷ, ಪಿ.ಡಿ.ಓ ವಿರುದ್ಧ ಕೇಸು ದಾಖಲು ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಉಬರಡ್ಕ-ಮಿತ್ತೂರು ಗ್ರಾಮ ಪಂಚಾಯತ್‍ನಲ್ಲಿ 2015-16ನೇ ಸಾಲಿನಲ್ಲಿ ಕಾಂಪೋಸ್ಟ್ ಪೈಪ್ ಖರೀದಿಯಲ್ಲಿ ಆದ ದುರುಪಯೋಗದ ಬಗ್ಗೆ...

ಸೋಲು- ಗೆಲುವು ನಮ್ಮ ಕೈಯಲ್ಲಿಲ್ಲ: ಸಚಿವೆ ಜಯಮಾಲಾ

ಸೋಲು- ಗೆಲುವು ನಮ್ಮ ಕೈಯಲ್ಲಿಲ್ಲ: ಸಚಿವೆ ಜಯಮಾಲಾ ಉಡುಪಿ: ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಇನ್ನೊಂದು ಪಕ್ಷ ಹುಟ್ಟಿಲ್ಲ. ಕಾಂಗ್ರೆಸ್‌ಗೆ ಕಾಂಗ್ರೆಸ್ಸೇ ಸರಿಸಾಟಿ ಎಂದು ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆ ಜಯಮಾಲಾ ತಿಳಿಸಿದರು. ಭಾನುವಾರ...

ಉಡುಪಿ: ಪೇಜಾವರ ಪರ್ಯಾಯ- ವಿಶೇಷ ಅಂಚೆ ಚೀಟಿ ಬಿಡುಗಡೆ

ಉಡುಪಿ: ಭಾರತೀಯ ಅಂಚೆ ಇಲಾಖೆ ಮತ್ತು ಉಡುಪಿ ಪೇಜಾವರ ಪರ್ಯಾಯೋತ್ಸವ ಸ್ವಾಗತ ಸಮಿತಿಯ ಸಹಭಾಗಿತ್ವದಲ್ಲಿ ಐತಿಹಾಸಿಕ ದಾಖಲೆಯಾಗಿ 5 ನೇ ಬಾರಿ ಪೀಠೊರೋಹಣ ಮಾಡುತ್ತಿರುವ ವಿಶ್ವೇಶ್ವರತೀರ್ಥ ಸ್ವಾಮೀಜಿಯವರ ಪರ್ಯಾಯೋತ್ಸವದ ಸವಿನೆನಪಿಗಾಗಿ ವಿಶೇಷ ಅಂಚೆ...

ಉಡುಪಿ: ಪೇಜಾವರ ಪಂಚಮ ಪರ್ಯಾಯ ಪ್ರಯುಕ್ತ ಯತಿ ಸಂಗಮ

ಉಡುಪಿ: ಪೇಜಾವರ ಸ್ವಾಮೀಜಿಯ ಚಾರಿತ್ರಿಕ ಪಂಚಮ ಪರ್ಯಾ ಯೋತ್ಸವದ ಪ್ರಯುಕ್ತ ಶನಿವಾರ ರಾಜಾಂಗಣದಲ್ಲಿ ಕರಾವಳಿ ಜಿಲ್ಲೆಗಳ ವಿವಿಧ ಮಠಗಳ ಮಠಾಧೀಶರು ಹಾಗೂ ಸ್ವಾಮೀಜಿಗಳ ಸಮಾವೇಶ ಯತಿ ಸಂಗಮ ಕಾರ್ಯಕ್ರಮ ಜರುಗಿತು. ಸಮಾವೇಶದ...

ಕಲ್ಲಡ್ಕರ ಶಾಲಾ ಮಕ್ಕಳ ಅನ್ನ ಕಸಿದ ಸಿದ್ದರಾಮಯ್ಯ ಕ್ರಮ ಅಮಾನವೀಯ; ನಳಿನ್ ಕುಮಾರ್ ಕಟೀಲ್

ಕಲ್ಲಡ್ಕರ ಶಾಲಾ ಮಕ್ಕಳ ಅನ್ನ ಕಸಿದ ಸಿದ್ದರಾಮಯ್ಯ ಕ್ರಮ ಅಮಾನವೀಯ; ನಳಿನ್ ಕುಮಾರ್ ಕಟೀಲ್ ಮಂಗಳೂರು: ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರ ಮತ್ತು ಪುಣಚ ಶ್ರೀದೇವಿಯ ಪ್ರೌಢಶಾಲೆಯ ಬಡ ವಿದ್ಯಾರ್ಥಿಗಳಿಗೆ ಕೊಲ್ಲೂರು ದೇವಾಲಯದಿಂದ ನೀಡಲಾಗುತ್ತಿದ್ದ...

ದೆಹಲಿ: ಪಿ.ಕೆ.ಯಶವಂತರನ್ನು ಬಿಡುಗಡೆ; ದೆಹಲಿ ಕರ್ನಾಟಕ ಸಂಘದಿಂದ ಪಾಕಿಸ್ತಾನ ರಾಯಭಾರಿ,  ಸಚಿವರಿಗೆ ಮನವಿ

ದೆಹಲಿ: ಕೊಡಗು ಮೂಲದ ಕರ್ನಾಟಕದ ಪಿ.ಕೆ. ಯಶವಂತರವರು ಅಪಹರಣವಾಗಿ, ಪ್ರಸ್ತುತವಾಗಿ ಪಾಕಿಸ್ತಾನದ ಲಾಹೋರ್ ಜೈಲಿನಲ್ಲಿ ಬಂಧಿತರಾಗಿದ್ದಾರೆ. ಸಂಬಂಧವಾಗಿ ಪಾಕಿಸ್ತಾನದ ರಾಯಭಾರಿಯಾಗಿರುವಂತಹ  ಅಬ್ದುಲ್ ಬಾಸಿಟ್‍ರವರನ್ನು ದೆಹಲಿ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿಯವರು ಪೋಷಕರೊಡನೆ (ಶ್ರೀಮತಿ...

ತುಳು ಭಾಷಾ ಕಲಿಕಾ ತರಗತಿ ಉದ್ಘಾಟನೆ

ತುಳು ಭಾಷಾ ಕಲಿಕಾ ತರಗತಿ ಉದ್ಘಾಟನೆ ಮಂಗಳೂರು : ಭಾಷೆಯನ್ನು ಕಲಿಯುವುದರಿಂದ ನಾಡಿನ ಸಂಸ್ಕೃತಿಯ ಪರಿಚಯ ಆಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದಿರುವ ಖ್ಯಾತ ಸಾಹಿತಿ, ನ್ಯೂ ಇಂಡಿಯಾ...

ಮಂಗಳೂರು ವಿಶ್ವವಿದ್ಯಾನಿಲಯ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯವು ಪ್ರಾರಂಭಗೊಂಡು ಇಂದಿಗೆ ಸರಿಸುಮಾರು 34 ವರ್ಷಗಳು ಕಳೆಯುತ್ತಾ ಬಂದಿದ್ದು ವರ್ಷದಿಂದ ವರ್ಷಕ್ಕೆ ದೈಹಿಕ ಶಿಕ್ಷಣ ಹಾಗೂ ಕ್ರೀಡಾರಂಗದಲ್ಲಿ ವಿಶ್ವವಿದ್ಯಾನಿಲಯದ ಕೀರ್ತಿ ಬಾನೆತ್ತರಕ್ಕೆ ಬೆಳೆಯುತ್ತಿರುವುದು ನಿಜಕ್ಕೂ ಶ್ಲಾಘನೀಯ. ಮಂಗಳೂರು ವಿಶ್ವವಿದ್ಯಾನಿಲಯವನ್ನು...

ಕರ್ನಾಟಕ ಭವನದಲ್ಲಿನ ಉಪಹಾಗೃಹದ ಸೌಲಭ್ಯ ಎಲ್ಲರಿಗೂ ಸಿಗುವಂತೆ ಮನವಿ

ದೆಹಲಿ: ದೆಹಲಿಯಲ್ಲಿರುವ ಹೆಚ್ಚಿನ ಎಲ್ಲ ರಾಜ್ಯಗಳ ಭವನಗಳಲ್ಲಿ ಆಯಾ ಆಯಾ ರಾಜ್ಯಗಳ ತಿಂಡಿ ತಿನಿಸುಗಳು/ಊಟ ಉಪಹಾರಗಳು ಲಭ್ಯವಿದೆ. ಆದರೆ ಕರ್ನಾಟಕದ ಮೂರು ಭವನಗಳಿದ್ದರೂ ಇಲ್ಲಿ ಸೌಲಭ್ಯವಿಲ್ಲ. ದೆಹಲಿ ಕರ್ನಾಟಕ ಸಂಘದ ಪದಾಧಿಕಾರಿಗಳು ದೆಹಲಿಯಲ್ಲಿ...

Members Login

Obituary

Congratulations