27.3 C
Mangalore
Saturday, June 20, 2026

ಕೋಡಿಕಲ್ : 17ನೇ ಮೇಯರ್ ವಾರ್ಡ್ ನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸಮಾಜ ಭವನ ಉದ್ಘಾಟನೆ

ಕೋಡಿಕಲ್ : 17ನೇ ಮೇಯರ್ ವಾರ್ಡ್ ನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸಮಾಜ ಭವನ ಉದ್ಘಾಟನೆ ಕೋಡಿಕಲ್: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್ ಅವರು ಪ್ರತಿನಿಧಿಸುತ್ತಿರುವ ವಾರ್ಡ್ 17ರ ಕೋಡಿಕಲ್ ಶಾಲೆಯ ಬಳಿ...

ಉಡುಪಿಯಲ್ಲಿ ಜಿಲ್ಲಾಧಿಕಾರಿಗಳ ಎದುರು ಶರಣಾದ ನಕ್ಸಲ್ ತೊಂಬಟ್ಟು ಲಕ್ಷ್ಮೀ

ಉಡುಪಿಯಲ್ಲಿ ಜಿಲ್ಲಾಧಿಕಾರಿಗಳ ಎದುರು ಶರಣಾದ ನಕ್ಸಲ್ ತೊಂಬಟ್ಟು ಲಕ್ಷ್ಮೀ ಉಡುಪಿ: ನಕ್ಸಲ್ ಚಟುವಟಿಕೆಯಲ್ಲಿ ಕಳೆದ 20 ವರ್ಷಗಳ ಹಿಂದೆ ತೊಡಗಿಸಿಕೊಂಡಿದ್ದ ಕುಂದಾಪುರ ತಾಲೂಕಿನ ತೊಂಬಟ್ಟುವಿನ ಲಕ್ಷ್ಮೀ ಭಾನುವಾರ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ...

ನಾಳೆ (ಫೆ.2) ಉಡುಪಿಯಲ್ಲಿ ನಕ್ಸಲ್ ತೊಂಬಟ್ಟು ಲಕ್ಷ್ಮಿ ಶರಣಾಗತಿ?

ನಾಳೆ (ಫೆ.2) ಉಡುಪಿಯಲ್ಲಿ ನಕ್ಸಲ್ ತೊಂಬಟ್ಟು ಲಕ್ಷ್ಮಿ ಶರಣಾಗತಿ? ಕುಂದಾಪುರ: ರಾಜ್ಯದಲ್ಲಿ ನಕ್ಸಲರ ಶರಣಾಗತಿ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದೆ. ಉಡುಪಿ ಮೂಲದ ಆಂಧ್ರದಲ್ಲಿ ಸಕ್ರಿಯಳಾಗಿದ್ದ ನಕ್ಸಲ್ ಲಕ್ಷ್ಮಿ ತೊಂಬಟ್ಟು ನಾಳೆ (ಫೆ.2) ಉಡುಪಿಯಲ್ಲಿ ನಕ್ಸಲ್...

ಶಂಕರನಾರಾಯಣ: ಅಕ್ರಮವಾಗಿ ಪರವಾನಿಗೆ ಇಲ್ಲದೆ ಬಂಡೆ ಸ್ಪೋಟ – ಇಬ್ಬರ ಬಂಧನ

ಶಂಕರನಾರಾಯಣ: ಅಕ್ರಮವಾಗಿ ಪರವಾನಿಗೆ ಇಲ್ಲದೆ ಬಂಡೆ ಸ್ಪೋಟ - ಇಬ್ಬರ ಬಂಧನ ಕುಂದಾಪುರ: ಬೈಂದೂರು ತಾಲೂಕಿನ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಹೊಳೆ ಗ್ರಾಮದ ಅರಮನೆ ಕೊಡ್ಲು ಎಂಬಲ್ಲಿ ಬಂಡೆ ಸ್ಪೋಟಿಸಿದ ಇಬ್ಬರನ್ನು ಪೊಲೀಸರು...

ವಿಕಸಿತ ಭಾರತದ ಸಂಕಲ್ಪಕ್ಕೆ  ಮೋದಿಯವರ ‘ಸಮಗ್ರ, ಸಮತೋಲಿತ, ಜನಪರ ಬಜೆಟ್’: ಸಂಸದ ಕ್ಯಾ. ಚೌಟ

ದೇಶದ ಮಧ್ಯಮ ವರ್ಗದ ಜನರಿಗೆ ಸಿಹಿ ಸುದ್ದಿ ಕೊಟ್ಟ ಮೋದಿ ಸರಕಾರ ವಿಕಸಿತ ಭಾರತದ ಸಂಕಲ್ಪಕ್ಕೆ  ಮೋದಿಯವರ 'ಸಮಗ್ರ, ಸಮತೋಲಿತ, ಜನಪರ ಬಜೆಟ್': ಸಂಸದ ಕ್ಯಾ. ಚೌಟ ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

ಗೂಂಡಾ ಕಾಯ್ದೆಯಡಿ ಭರತ್ ಶೆಟ್ಟಿ ವಿರುದ್ಧ ಬಂಧನದ ಮುನ್ನೆಚ್ಚರಿಕೆ ಆದೇಶ

ಗೂಂಡಾ ಕಾಯ್ದೆಯಡಿ ಭರತ್ ಶೆಟ್ಟಿ ವಿರುದ್ಧ ಬಂಧನದ ಮುನ್ನೆಚ್ಚರಿಕೆ ಆದೇಶ ಸುರತ್ಕಲ್ ಇಡಿಯಾ ಗ್ರಾಮದ ಆಶ್ರಯ ಕಾಲೋನಿ ನಿವಾಸಿ ರವಿರಾಜ್ ಶೆಟ್ಟಿ ಅವರ ಪುತ್ರ ಭರತ್ ಶೆಟ್ಟಿ (27) ವಿರುದ್ಧ ಕರ್ನಾಟಕ ಕಳ್ಳಸಾಗಣೆದಾರರು, ಮಾದಕವಸ್ತು...

ಕರ್ನಾಟಕದ ನಿರ್ಲಕ್ಷ್ಯ, ಬಿಹಾರವನ್ನು ಮೆಚ್ಚಿಸುವ ಕೇಂದ್ರ ಬಜೆಟ್ – ರಮೇಶ್ ಕಾಂಚನ್

ಕರ್ನಾಟಕದ ನಿರ್ಲಕ್ಷ್ಯ, ಬಿಹಾರವನ್ನು ಮೆಚ್ಚಿಸುವ ಕೇಂದ್ರ ಬಜೆಟ್ – ರಮೇಶ್ ಕಾಂಚನ್ ಉಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಕೇವಲ ಬಿಹಾರ ರಾಜ್ಯವನ್ನು ಮೆಚ್ಚಿಸುವ ಬಜೆಟ್ ಆಗಿದ್ದು ಕರ್ನಾಟಕವನ್ನು...

ವಿಕಸಿತ ಭಾರತದ ಸದೃಢ ಆರ್ಥಿಕತೆಗೆ ಮುನ್ನುಡಿ ಬರೆಯಲಿರುವ ಬಜೆಟ್ : ಯಶ್ಪಾಲ್ ಸುವರ್ಣ

ವಿಕಸಿತ ಭಾರತದ ಸದೃಢ ಆರ್ಥಿಕತೆಗೆ ಮುನ್ನುಡಿ ಬರೆಯಲಿರುವ ಬಜೆಟ್ : ಯಶ್ಪಾಲ್ ಸುವರ್ಣ ಉಡುಪಿ: ಕಳೆದ ಹತ್ತು ವರ್ಷಗಳಿಂದ ನಿರಂತರ ಪ್ರಗತಿ ಸಾಧಿಸುತ್ತಾ ವಿಶ್ವದ ಸದೃಢ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಭಾರತಕ್ಕೆ ಈ ಬಾರಿಯ...

ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಬಿ ಪಿ ರಮೇಶ್ ಪೂಜಾರಿ ನಿಧನ

ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ ಬಿ ಪಿ ರಮೇಶ್ ಪೂಜಾರಿ ನಿಧನ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರಾದ ಬಿ ಪಿ ರಮೇಶ್ ಪೂಜಾರಿ ಬಡಾನಿಡಿಯೂರು ಅವರು ಹೃದಯಾಘಾತದಿಂದ ಶುಕ್ರವಾರ...

ರಾಷ್ಟ್ರಪತಿ ಮುರ್ಮು ಅವರಿಗೆ ʼಪುವರ್‌ ಥಿಂಗ್‌ʼ ಹೇಳಿಕೆಯು ನೆಹರು, ಗಾಂಧಿ ಕುಟುಂಬದ ಕಾಂಗ್ರೆಸ್ ಮಾನಸಿಕತೆ

ರಾಷ್ಟ್ರಪತಿ ಮುರ್ಮು ಅವರಿಗೆ ʼಪುವರ್‌ ಥಿಂಗ್‌ʼ ಹೇಳಿಕೆಯು ನೆಹರು, ಗಾಂಧಿ ಕುಟುಂಬದ ಕಾಂಗ್ರೆಸ್ ಮಾನಸಿಕತೆ ಮಹಿಳೆಯರು, ಬುಡಕಟ್ಟು ಸಮುದಾಯಕ್ಕೆ ಮಾಡಿದ ಅವಮಾನ: ಸಂಸದ ಕ್ಯಾ. ಚೌಟ ಖಂಡನೆ ನವದೆಹಲಿ: ದೇಶದ ಪ್ರಥಮ ಪ್ರಜೆ, ಸಂವಿಧಾನದ ಅತ್ಯುನ್ನತ...

Members Login

Obituary

Congratulations