ಮಂಗಳೂರಿಗೆ ಆಗಮಿಸಿದ ಉ.ಪ್ರ. ಮುಖ್ಯಮಂತ್ರಿ ಆದಿತ್ಯನಾಥ್

ಮಂಗಳೂರಿಗೆ ಆಗಮಿಸಿದ ಉ.ಪ್ರ. ಮುಖ್ಯಮಂತ್ರಿ ಆದಿತ್ಯನಾಥ್ ಮಂಗಳೂರು: ಕೇರಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಂಗಳವಾರ ರಾತ್ರಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ರಾತ್ರಿ ವಿಮಾನ...

ಜೋಗಿ ಮಠ ರಾಜ ಪಟ್ಟಾಭಿಷೇಕ – ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮ ಸಂಪನ್ನ

ಮಂಗಳೂರು : ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜಪಟ್ಟಾಭಿಷೇಕ ಮಹೋತ್ಸವದ ಹಿನ್ನೆಲೆಯಲ್ಲಿ ಮಠ ಪರಿಸರದ ಶ್ರೀ ಸಿದ್ಧಗುರು ಸುಂದರನಾಥ ವೇದಿಕೆಯಲ್ಲಿ ಫೆ. 26ರಿಂದ ನಡೆಯುತ್ತಿರುವ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಕಳೆದ ಸಂಜೆ...

ನೇತ್ರಾವತಿ ಸೇತುವೆಯಲ್ಲಿ ರಸ್ತೆ ಅಫಘಾತ – 28 ವರ್ಷದ ಯುವಕ ಸಾವು

ನೇತ್ರಾವತಿ ಸೇತುವೆಯಲ್ಲಿ ರಸ್ತೆ ಅಫಘಾತ – 28 ವರ್ಷದ ಯುವಕ ಸಾವು ಮಂಗಳೂರು: ನೇತ್ರಾವತಿ ಸೇತುವೆಯ ಮೇಲೆ ನಡೆದ ರಸ್ತೆ ಅಫಘಾತದಲ್ಲಿ 28 ವರ್ಷದ ಯುವಕನೊಬ್ಬ ಅಫಘಾತದಲ್ಲಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ...

ಹನಿ ಟ್ರ್ಯಾಪ್ ಮೂಲಕ ಜ್ಯೋತಿಷಿಗೆ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ ಇಬ್ಬರ ಬಂಧನ

ಹನಿ ಟ್ರ್ಯಾಪ್ ಮೂಲಕ ಜ್ಯೋತಿಷಿಗೆ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸಿದ ಇಬ್ಬರ ಬಂಧನ ಉಡುಪಿ: ಜಿಲ್ಲೆಯಲ್ಲಿ ಬಹುಕಾಲದಿಂದ ಕಾರ್ಯಾಚರಿಸುತ್ತಿದ್ದ ಬ್ಲಾಕ್‌ಮೇಲ್ ನಿರತ ವೃತ್ತಿಪರರ ತಂಡವೊಂದನ್ನು ಭೇದಿಸಿರುವ ಉಡುಪಿ ಪೊಲೀಸರು ಅದರ ಇಬ್ಬರು ಸದಸ್ಯರನ್ನು ಬಂಧಿಸುವಲ್ಲಿ...

ಮಾ 30 ರ ಬಸ್ ಬಂದ್‍ಗೆ ಕೆನರಾ ಬಸ್ ಮಾಲಕರ ಸಂಘದ ಬೆಂಬಲವಿಲ್ಲ

ಮಾ 30 ರ ಬಂದ್‍ಗೆ ಕೆನರಾ ಬಸ್ ಮಾಲಕರ ಸಂಘದ ಬೆಂಬಲವಿಲ್ಲ ಮ0ಗಳೂರು : “ದಕ್ಷಿಣ ಭಾರತದಾದ್ಯಂತ 5 ರಾಜ್ಯಗಳ ಸಹಿತ ಕರ್ನಾಟಕದಾದ್ಯಂತ ಹಾಗೂ ದ.ಕ, ಉಡುಪಿ ಜಿಲ್ಲೆ ಸಹಿತ ಖಾಸಗಿ ಬಸ್ಸುಗಳನ್ನು...

ಬಜ್ಪೆ : ಯುವಕರಿಬ್ಬರಿಗೆ ಗಂಭೀರ ಹಲ್ಲೆ

ಬಜ್ಪೆ : ಯುವಕರಿಬ್ಬರಿಗೆ ಗಂಭೀರ ಹಲ್ಲೆ ಮಂಗಳೂರು: ಯುವಕರಿಬ್ಬರಿಗೆ ಹಲ್ಲೆ ನಡೆಸಿದ ಘಟನೆ ಬಜ್ಪೆ ಸಮೀಪ ಗುರುವಾರ ಸಂಭವಿಸಿದೆ.   ಗಾಯಗೊಂಡವರನ್ನು ಬಜ್ಪೆ ನಿವಾಸಿಗಳಾದ ಸರ್ಪರಾಜ್ (30) ಮತ್ತು ಇಲಿಯಾಸ್ (40) ಎಂದು ಗುರುತಿಸಲಾಗಿದೆ. ಪ್ರತ್ಯಕ್ಷದರ್ಶಿಳ ಪ್ರಕಾರ ಸರ್ಪರಾಜ್...

ಹಿಂದೂ ರಾಷ್ಟ್ರ ನಿರ್ಮಿಸಲು ಹಿಂದೂಗಳನ್ನು ಯಾರೂ ತಡೆಯಲಾರರು!- ಪ.ಪೂ. ಸಾಧ್ವಿ ಸರಸ್ವತಿಜಿ

ಹಿಂದೂ ರಾಷ್ಟ್ರ ನಿರ್ಮಿಸಲು ಹಿಂದೂಗಳನ್ನು ಯಾರೂ ತಡೆಯಲಾರರು!- ಪ.ಪೂ. ಸಾಧ್ವಿ ಸರಸ್ವತಿಜಿ ಸಂತರ ಉಪಸಿ್ಥತಿ ಹಾಗೂ ವೇದಮಂತ್ರಗಳ ಘೋಷದಲ್ಲಿ ಆರನೇ ಅಖಿಲ ಭಾರತೀಯ ಹಿಂದೂ ಅಧಿವೇಶನ ಆರಂಭ! ಫೋಂಡಾ (ಗೋವಾ) - ಭಾರತದ ಮೇಲೆ ಇಂದು...

ಟೋಪಿ ನೌಫಾಲ್‌ ಕೊಲೆಯಲ್ವ, ರೈಲು ಡಿಕ್ಕಿ ಹೊಡೆದು ಸಾವು ; ತೀವ್ರ ಡ್ರಗ್ಸ್ ವ್ಯಸನಿಯಾಗಿದ್ದ ನೌಫಾಲ್ ತನ್ನ ಸಾವನ್ನು...

ಟೋಪಿ ನೌಫಾಲ್‌ ಕೊಲೆಯಲ್ವ, ರೈಲು ಡಿಕ್ಕಿ ಹೊಡೆದು ಸಾವು ; ತೀವ್ರ ಡ್ರಗ್ಸ್ ವ್ಯಸನಿಯಾಗಿದ್ದ ನೌಫಾಲ್ ತನ್ನ ಸಾವನ್ನು ತಾನೇ ತಂದುಕೊಂಡನೇ?   ಮಂಗಳೂರು:  ನಗರ ವ್ಯಾಪ್ತಿಯ ನಟೋರಿಯಸ್ ರೌಡಿಶೀಟರ್ ಟೋಪಿ ನೌಫಾಲ್(42) ಕೊಲೆಯಾಗಿದ್ದಲ್ಲ. ರೈಲು...

ಸ್ವಚ್ಚ ಭಾರತ್ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೆಜಮಾಡಿ   ಗ್ರಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ ಆಯ್ಕೆ

ಸ್ವಚ್ಚ ಭಾರತ್ ದಿವಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೆಜಮಾಡಿ   ಗ್ರಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ ಆಯ್ಕೆ ಹೆಜಮಾಡಿ : ಸ್ವಚ್ಛ ಗ್ರಾಮ ಭಾರತ್ ಮಿಷನ್ ಯೋಜನೆಯ ಅನುಷ್ಠಾನದ ಕಾರಣ ಮಹತ್ಮಾ ಗಾಂಧೀಜಿಯವರ 150ನೇ ಜನ್ಮದಿನದ ಅಂಗವಾಗಿ...

ಭೂಮಿಯ ದಾಹ ತಣಿಸುವ ಪ್ರಯತ್ನದಲ್ಲಿ ಜೋಸೆಫ್ ಜಿ ಎಮ್ ರೆಬೆಲ್ಲೊ

ಭೂಮಿಯ ದಾಹ ತಣಿಸುವ ಪ್ರಯತ್ನದಲ್ಲಿ ಜೋಸೆಫ್ ರೆಬೆಲ್ಲೊ ಮಾರ್ಚ್ 22 ರ ವಿಶ್ವ ಜಲ ದಿನ ಪ್ರಯುಕ್ತ ಲೇಖನ ಉಡುಪಿ: ಬಾಯಾರಿದ್ದೇನೆ, ನೀರುಣಿಸುವಿರಾ ಎಂಬ ಭೂ ಮಾತೆಯ ದಾಹಕ್ಕೆ, ಖಂಡಿತವಾಗಿಯೂ ನಿನಗೆ ನೀರುಣಿಸಲು ಪ್ರಾಮಾಣಿಕವಾಗಿ...

Members Login

Obituary

Congratulations