25.3 C
Mangalore
Tuesday, August 4, 2026

ಲಂಚ ಸ್ವೀಕಾರ: ಕಂದಾಯ ನಿರೀಕ್ಷಕನ ಜಾಮೀನು ಅರ್ಜಿ ವಜಾ

ಲಂಚ ಸ್ವೀಕಾರ: ಕಂದಾಯ ನಿರೀಕ್ಷಕನ ಜಾಮೀನು ಅರ್ಜಿ ವಜಾ ಮಂಗಳೂರು: ಡಿ. 19 ರಂದು ಮುಲ್ಕಿಯ ಕಂದಾಯ ನಿರೀಕ್ಷಕ  ಜಿ.ಎಸ್ ದಿನೇಶ್ ಪಿರ್ಯಾದುದಾರರಿಂದ ರೂ.4,00,000/- (ನಾಲ್ಕು ಲಕ್ಷ) ಲಂಚದ ಹಣವನ್ನು ಸ್ವೀಕರಿಸುವಾಗ ದಸ್ತಗಿರಿ ಮಾಡಿದ್ದು,...

ಜ.23 ರಿಂದ ಕದ್ರಿ ಪಾರ್ಕ್‍ನಲ್ಲಿ ಫಲ ಪುಷ್ಪ ಪ್ರದರ್ಶನ

ಜ.23 ರಿಂದ ಕದ್ರಿ ಪಾರ್ಕ್‍ನಲ್ಲಿ ಫಲ ಪುಷ್ಪ ಪ್ರದರ್ಶನ ಮಂಗಳೂರು: ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ, ಹಾಗೂ ಕದ್ರಿ ಉದ್ಯಾನವನ ಅಭಿವೃದ್ದಿ ಸಮಿತಿ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕದ್ರಿ ಉದ್ಯಾನವನದಲ್ಲಿ ಜªನವರಿ...

ಜ. 10: ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮತ್ತು ಬಹುಭಾಷಾ ಕವಿಗೋಷ್ಠಿ

ಜ. 10: ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮತ್ತು ಬಹುಭಾಷಾ ಕವಿಗೋಷ್ಠಿ ಕನ್ನಡದಲ್ಲಿ ಪ್ರಕಟಿತ ಮುಸ್ಲಿಮ್‌ ಬರಹಗಾರರ ಅತ್ತ್ಯುತ್ತಮ ಕೃತಿಗೆ ಮುಸ್ಲಿಮ್‌ ಲೇಖಕರ ಸಂಘವು ದಿವಂಗತ ಯು.ಟಿ. ಫರೀದ್‌ ಸ್ಮರಣಾರ್ಥ ಕೊಡಮಾಡುವ 2023ನೇ ಸಾಲಿನ...

14 ನೇ ವಾರ್ಷಿಕ ಸ್ಪೆಕ್ಟ್ರಮ್ ಹೃದಯಶಾಸ್ತ್ರ ಸಮ್ಮೇಳನ

14 ನೇ ವಾರ್ಷಿಕ ಸ್ಪೆಕ್ಟ್ರಮ್ ಹೃದಯಶಾಸ್ತ್ರ ಸಮ್ಮೇಳನ ಸ್ಪೆಕ್ಟ್ರಮ್ - 2025" ಎಂಬ ಒಂದು ದಿನದ ಹೃದಯಶಾಸ್ತ್ರ ಸಮ್ಮೇಳನವು ಶನಿವಾರ, ಜನವರಿ 11, 2025 ರಂದು ಮಂಗಳೂರಿನ "ದಿ ಓಷನ್ ಪರ್ಲ್" ಹೋಟೆಲ್‌ನಲ್ಲಿ ನಡೆಯಲಿದೆ. 2012ರಿಂದ...

ಸುರತ್ಕಲ್‌: ಸಮುದ್ರದಲ್ಲಿ ಮುಳುಗಿ ಮೂವರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಮೃತ್ಯು

ಸುರತ್ಕಲ್‌: ಸಮುದ್ರದಲ್ಲಿ ಮುಳುಗಿ ಮೂವರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ಮೃತ್ಯು ಸುರತ್ಕಲ್‌: ಈಜಲು ಸಮುದ್ರಕ್ಕೆ ಇಳಿದಿದ್ದ ನಾಲ್ಕು ಮಂದಿ ಯುವಕರ ಪೈಕಿ ಮೂವರು ನೀರುಪಾಲಾಗಿದ್ದು, ಓರ್ವನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ಕುಳಾಯಿ ಜೆಟ್ಟಿ ಬಳಿಯ...

ಮಂಗಳೂರು – ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ?

ಮಂಗಳೂರು - ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ? ಮಂಗಳೂರು-ಸಿಂಗಾಪುರ ನಡುವಣ ನೇರ ವಿಮಾನ ಹಾರಾಟ ಕೆಲವು ದಿನಗಳ ಕಾಲ ವಿಳಂಬಗೊಳ್ಳುವ ಸೂಚನೆ ಕಂಡು ಬಂದಿದೆ. ಇಂಡಿಯನ್ ಏರ್ಲೈನ್ಸ್ జ. 21రిం ವಾರದಲ್ಲಿ ಎರಡು...

ನಕ್ಸಲರಿಗೆ ಶರಣಾಗತಿ ಪ್ಯಾಕೇಜ್: ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ : ಸುನಿಲ್‌ ಕುಮಾರ್‌

ನಕ್ಸಲರಿಗೆ ಶರಣಾಗತಿ ಪ್ಯಾಕೇಜ್: ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ : ಸುನಿಲ್‌ ಕುಮಾರ್‌ ಬೆಂಗಳೂರು: "ಆರು ಮಂದಿ ನಕ್ಸಲರಿಗೆ ರಾಜ್ಯ ಸರಕಾರ ಶರಣಾಗತಿ ಪ್ಯಾಕೇಜ್ ನೀಡುತ್ತಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ" ಎಂದು ಬಿಜೆಪಿ ಶಾಸಕ ಸುನಿಲ್‌...

ಜ.17: ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಪ್ರವಾಸ

ಜ.17: ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಪ್ರವಾಸ ಮಂಗಳೂರು: ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್ ಜ.17ರಿಂದ ದ.ಕ.ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಜ.18ರ ಪೂ.11ರಿಂದ ಮಧ್ಯಾಹ್ನ 1ರವರೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ...

ಸಾಫಲ್ಯ ಸೇವಾ ಸಂಘ ಮುಂಬಯಿಯ 84ನೇ ವಾರ್ಷಿಕೋತ್ಸವ

ಸಾಫಲ್ಯ ಸೇವಾ ಸಂಘ ಮುಂಬಯಿಯ 84ನೇ ವಾರ್ಷಿಕೋತ್ಸವ ಮುಂಬಯಿ: ಯಾವುದೇ ಸಮಾಜಪರ ಸಂಘಟನೆಯು ಕಷ್ಟದಲ್ಲಿರುವ ತಮ್ಮ ಸಮಾಜ ಬಾಂಧವರ ಕೆಲವರಾದರೂ ಕಣ್ಣೀರು ಒರಸುವ ಕಾರ್ಯ ಮಾಡಬೇಕು. ಸಾಫಲ್ಯ ಸೇವಾ ಸಂಘ ಮುಂಬಯಿ ಎಲ್ಲಾ ವಿಷಯದಲ್ಲಿ...

ಮಂಗಳೂರು: ಬಿಹಾರ ಮೂಲದ ಯುವಕ ನಾಪತ್ತೆ- ಗುರುತು ಪತ್ತೆಗೆ ಮನವಿ

ಮಂಗಳೂರು: ಬಿಹಾರ ಮೂಲದ ಯುವಕ ನಾಪತ್ತೆ-  ಗುರುತು ಪತ್ತೆಗೆ ಮನವಿ ಮಂಗಳೂರು: ನಗರದ ತಣ್ಣೀರುಬಾವಿ ಮಸೀದಿ ಬಳಿ ವಾಸವಾಗಿದ್ದ ಬಿಹಾರ ಮೂಲದ ಪ್ರೇಮ್ ಜಿತ್ ಯಾನೆ ಪಂಕಜ್ ಕುಮಾರ್ (14) ಎಂಬ ಯುವಕ ಜನವರಿ...

Members Login

Obituary

Congratulations