ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಯುವಜನತೆಯ ಪಾತ್ರ ಹಿರಿದು- ಸಚಿವ ಪ್ರಮೋದ್ ಮಧ್ವರಾಜ್
ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಯುವಜನತೆಯ ಪಾತ್ರ ಹಿರಿದು- ಸಚಿವ ಪ್ರಮೋದ್ ಮಧ್ವರಾಜ್
ಉಡುಪಿ: ‘ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಯುವಜನತೆಯ ಪಾತ್ರ ಮಹತ್ತರವಾದುದು. ಪ್ರತಿಭಾ ಸಂಪನ್ನ ಯುವಜನತೆ ಸಮುದಾಯದ ಬಹುದೊಡ್ಡ ಆಸ್ತಿ. ಅಂತಹ ಯುವಕರಲ್ಲಿ ಅಂತರ್ಗತವಾಗಿರುವ...
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ನಾಲ್ಕನೇ ಹಂತದ 12 ನೇ ಭಾನುವಾರದ ವರದಿ
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ನಾಲ್ಕನೇ ಹಂತದ 12 ನೇ ಭಾನುವಾರದ ವರದಿ
ಮಂಗಳೂರು : 12 ನೇ ಭಾನುವಾರದ ಶ್ರಮದಾನ : ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 12ನೇ ವಾರದ ಸ್ವಚ್ಛತಾ ಕಾರ್ಯಕ್ರಮವನ್ನು ...
ಯುವ ಚೈತನ್ಯ ಯೋಜನೆಯಡಿ ಸಂಘಗಳಿಗೆ ಕ್ರೀಡಾ ಕಿಟ್ ವಿತರಣೆ
ಯುವ ಚೈತನ್ಯ ಯೋಜನೆಯಡಿ ಸಂಘಗಳಿಗೆ ಕ್ರೀಡಾ ಕಿಟ್ ವಿತರಣೆ
ಉಡುಪಿ: ಯುವ ಸಂಘಗಳಿಗೆ ಕ್ರೀಡಾ ಕಿಟ್ ವಿತರಿಸುವ ಉದ್ದೇಶದಿಂದ ರಾಜ್ಯ ಸರಕಾರ ನೂತನವಾಗಿ ಜಾರಿಗೆ ತಂದಿರುವ ಯುವ ಚೈತನ್ಯ ಯೋಜನೆಯಡಿ ಶ್ರೀ ವೀರಮಾರುತಿ ವ್ಯಾಯಾಮಶಾಲೆ...
ಅಕ್ರಮ ಮರಳು ಅಡ್ಡೆಗೆ ದಾಳಿ; ರೂ 15 ಲಕ್ಷ ಮೊತ್ತದ ಸೊತ್ತು ವಶ
ಅಕ್ರಮ ಮರಳು ಅಡ್ಡೆಗೆ ದಾಳಿ; ರೂ 15 ಲಕ್ಷ ಮೊತ್ತದ ಸೊತ್ತು ವಶ
ಮಂಗಳೂರು: ದಕ ಜಿಲ್ಲೆಗೆ ನೂತನವಾಗಿ ಆಗಮಿಸಿ ಅಧಿಕಾರ ವಹಿಸಿಕೊಂಡ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ಮರಳು ಮಾಫಿಯಾದ ವಿರುದ್ದ ಸಮರ...
ಕನ್ನಡವು ಎಂದೂ ಬರೇ ಭಾಷೆಗೆ ಸೀಮಿತವಲ್ಲ: ಸಚಿವ ಯು.ಟಿ ಖಾದರ್
ಕನ್ನಡವು ಎಂದೂ ಬರೇ ಭಾಷೆಗೆ ಸೀಮಿತವಲ್ಲ: ಸಚಿವ ಯು.ಟಿ ಖಾದರ್
ಮುಂಬಯಿ: ಕನ್ನಡವನ್ನು ಉಳಿಸಿ ಬೆಳೆಸುವುದೇ ಕರ್ನಾಟಕ ಸರಕಾರದ ಆಶೆಯಾಗಿದೆ. ಕನ್ನಡ ಒಂದು ಬರೀ ಭಾಷೆಯಲ್ಲ ಆದು ಇತಿಹಾಸ ಆಗಿದೆ. ಕನ್ನಡವು ಎಂದೂ...
ಕರ್ನಾಟಕ ಸರ್ಕಾರದ ಲೆಕ್ಕಪರಿಶೋಧನಾ ಇಲಾಖೆಯ ಪ್ರಧಾನ ನಿರ್ದೇಶಕರಾಗಿ ಕೆ. ನಂದಕುಮಾರ್ ಅಧಿಕಾರ ಸ್ವೀಕರಿಸಿದರು
ಕರ್ನಾಟಕ ಸರ್ಕಾರದ ಲೆಕ್ಕಪರಿಶೋಧನಾ ಇಲಾಖೆಯ ಪ್ರಧಾನ ನಿರ್ದೇಶಕರಾಗಿ ಕೆ. ನಂದಕುಮಾರ್ ಅಧಿಕಾರ ಸ್ವೀಕರಿಸಿದರು
ಮಂಗಳೂರು (ಕರ್ನಾಟಕ ವಾರ್ತೆ): ಕರ್ನಾಟಕ ಸರ್ಕಾರದ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನಾ ಇಲಾಖೆಯ ಪ್ರಧಾನ ನಿರ್ದೇಶಕರಾಗಿ ಕೆ. ನಂದಕುಮಾರ್ ಬುಧವಾರ ಬೆಂಗಳೂರಿನಲ್ಲಿ ಅಧಿಕಾರ...
ಉಳಾಯಿಬೆಟ್ಟು ರಸ್ತೆಯ ಕಾಂಕ್ರಿಟೀಕರಣ : ರಸ್ತೆ ಸಂಚಾರ ಬದಲಾವಣೆ
ಉಳಾಯಿಬೆಟ್ಟು ರಸ್ತೆಯ ಕಾಂಕ್ರಿಟೀಕರಣ : ರಸ್ತೆ ಸಂಚಾರ ಬದಲಾವಣೆ
ಮ0ಗಳೂರು: ಮಂಗಳೂರು ತಾಲೂಕು ಪರಾರಿ ಉಳಾಯಿಬೆಟ್ಟು ಮಲ್ಲೂರು ಜಿಲ್ಲಾ ಮುಖ್ಯರಸ್ತೆಯ ಕಾಂಕ್ರೀಕರಣ ಕಾಮಗಾರಿಯನ್ನು ಮಾಡಲು ಉದ್ದೇಶಿಸಿದ್ದು, ಪರಾರಿ ಉಳಾಯಿಬೆಟ್ಟು ರಸ್ತೆಯ ಕಿ.ಮೀ. 0.83 ರಿಂದ...
ಸಂಸದ ನಳಿನ್ ಜಿಲ್ಲೆಗೆ ಬೆಂಕಿ ಹಚ್ಚುವ ಹೇಳಿಕೆ: ಜಿಲ್ಲಾ ಜೆಡಿಎಸ್, ಯುವ ಘಟಕ ಖಂಡನೆ
ಸಂಸದ ನಳಿನ್ ಜಿಲ್ಲೆಗೆ ಬೆಂಕಿ ಹಚ್ಚುವ ಹೇಳಿಕೆ: ಜಿಲ್ಲಾ ಜೆಡಿಎಸ್, ಯುವ ಘಟಕ ಖಂಡನೆ
ಮಂಗಳೂರು: ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಎರಡು ತಿಂಗಳ ಹಿಂದೆ ನಡೆದ ಬಿಜೆಪಿ ಕಾರ್ಯಕರ್ತ...
ಭೂಕಂಪ ಪೀಡಿತರಿಗೆ ನೆರವಾಗಿರಿ; ನೇಪಾಳಕ್ಕೆ ಧಾವಿಸಿದ ಜಮಾಅತೆ ಇಸ್ಲಾವಿೂ ಹಿಂದ್
ಮಂಗಳೂರು: ನೇಪಾಳದಲ್ಲಿ ನಡೆದಿರುವ ಭೀಕರ ಭೂಕಂಪದಿಂದಾಗಿ ಉಂಟಾದ ಸಾವು-ನೋವು ಮತ್ತು ಹಾನಿಯ ಬಗ್ಗೆ ಜಮಾಅತೆ ಇಸ್ಲಾವಿೂ ಹಿಂದ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮಾತ್ರವಲ್ಲ ಬಿಹಾರ ಮತ್ತು ಉತ್ತರ ಪ್ರದೇಶ ದೇಶದ ವಿವಿಧ ರಾಜ್ಯಗಳಲ್ಲಿ...
ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರಕಟ
ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರಕಟ
ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2016ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು ಮತ್ತು ಪುಸ್ತಕ ಬಹುಮಾನ ವಿಜೇತರನ್ನು ಆಯ್ಕೆ ಮಾಡಲಾಗಿದೆ. ವಿವರ ಈ ಕೆಳಗಿನಂತಿದೆ.
ತುಳು...