ಅನಂತ್ ಕುಮಾರ್ ನಿಧನ: ಜೆಡಿಎಸ್ ಸಂತಾಪ
ಅನಂತ್ ಕುಮಾರ್ ನಿಧನ: ಜೆಡಿಎಸ್ ಸಂತಾಪ
ಕೇಂದ್ರದ ಸಚಿವರು ಹಾಗೂ ರಾಜ್ಯದ ಸಂಸದ್ ಸದಸ್ಯರು ಆದ ಶ್ರೀ ಅನಂತ್ ಕುಮಾರ್ ನಿಧನಕ್ಕೆ ಜೆಡಿಎಸ್ ಜಿಲ್ಲಾ ಜನತಾದಳವು ಸಂತಾಪವನ್ನು ವ್ಯಕ್ತಪಡಿಸಿದೆ.
ಒಳ್ಳೆಯ ಸಜ್ಜನತೆಯ ಉತ್ತಮ ಸಂಸದೀಯ ಪಟುಗಳಾಗಿ...
ಜೂನ್14 ವಿಶ್ವ ರಕ್ತದಾನಿಗಳ ದಿನ – ಅರ್ಥಪೂರ್ಣವಾಗಿಸಿದ ಮೊಗವೀರ್ಸ್ ಯು.ಎ.ಇ. ರಕ್ತದಾನಿಗಳು
ಜೂನ್14 ವಿಶ್ವ ರಕ್ತದಾನಿಗಳ ದಿನ - ಅರ್ಥಪೂರ್ಣವಾಗಿಸಿದ ಮೊಗವೀರ್ಸ್ ಯು.ಎ.ಇ. ರಕ್ತದಾನಿಗಳು
ಯು.ಎ.ಇ: ವಿಶ್ವಾದಾದ್ಯಂತ ಪ್ರತಿ ವರ್ಷ ಜೂನ್14ನೇ ತಾರೀಕಿನಂದು "ವಿಶ್ವ ರಕ್ತದಾನಿಗಳ ದಿನ" ಆಚರಿಸಲಾಗುತಿದೆ ಈ ಬಾರಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪವಿತ್ರ...
ಆಳ್ವಾಸ್‍ನಲ್ಲಿ ಸಾಮೂಹಿಕ ಯೋಗ
ಆಳ್ವಾಸ್‍ನಲ್ಲಿ ಸಾಮೂಹಿಕ ಯೋಗ
ಮೂಡುಬಿದಿರೆ: ಪ್ರಕೃತಿ ಚಿಕಿತ್ಸಾ ಸಪ್ತಾಹದ ಅಂಗವಾಗಿ ಸಾಮೂಹಿಕ ಯೋಗಾಭ್ಯಾಸವನ್ನು ಗುರುವಾರ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಲಾಯಿತು.
...
ಪೊಲೀಸ್ ದೌರ್ಜನ್ಯ ಖಂಡಿಸಿ ಶನಿವಾರ ಕಡಬ ಬಂದ್
ಪೊಲೀಸ್ ದೌರ್ಜನ್ಯ ಖಂಡಿಸಿ ಶನಿವಾರ ಕಡಬ ಬಂದ್
ಮಂಗಳೂರು: ವಾಟ್ಸಾಪ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವ್ಯಕ್ತಿ ಪೋಲಿಸರಿಗೆ ಶರಣಾಗಿದ್ದರೂ ಹಿಂದೂ ಕಾರ್ಯಕರ್ತರನ್ನು ಪೊಲೀಸರು ಪ್ರಕರಣದಲ್ಲಿ ಸಿಲುಕಿಸಿ ದಬ್ಬದಾಳಿಗೆ ನಡೆಸುತ್ತಿದ್ದು, ಇದರ ವಿರುದ್ದ ಅಕ್ಟೋಬರ್ 28...
ಬೆಂಗಳೂರಿನಲ್ಲಿ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಚಾತುರ್ಮಾಸ್ಯ ವ್ರತಾಚರಣೆ
ಬೆಂಗಳೂರಿನಲ್ಲಿ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಚಾತುರ್ಮಾಸ್ಯ ವ್ರತಾಚರಣೆ
ಬೆಂಗಳೂರು: ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ 42ನೇ ಚಾತುರ್ಮಾಸ್ಯ ವ್ರತಾಚರಣೆ ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ. ಜುಲೈ 31ರಿಂದ ಆರಂಭಗೊಳ್ಳುವ ಶ್ರೀಗಳ ಚಾತುರ್ಮಾಸ್ಯ ವ್ರತ...
ಡಿಸೆಂಬರ್ 15ರೊಳಗೆ ಅನಿಲಭಾಗ್ಯ ವಿತರಣೆಗೆ ಕ್ರಮ- ಪ್ರಮೋದ್ ಮಧ್ವರಾಜ್
ಡಿಸೆಂಬರ್ 15ರೊಳಗೆ ಅನಿಲಭಾಗ್ಯ ವಿತರಣೆಗೆ ಕ್ರಮ- ಪ್ರಮೋದ್ ಮಧ್ವರಾಜ್
ಉಡುಪಿ: ರಾಜ್ಯ ಸರ್ಕಾರದ ಜನಪರ ಯೋಜನೆ ‘ಮುಖ್ಯಮಂತ್ರಿ ಅನಿಲಭಾಗ್ಯ’ವನ್ನು ಅರ್ಹರಿಗೆ ಒದಗಿಸುವ ನಿಟ್ಟಿನಲ್ಲಿ ಫಲಾನುಭವಿಗಳ ಪಟ್ಟಿಯನ್ನು ನವೆಂಬರ್ 20ರೊಳಗೆ ಅಂತಿಮಪಡಿಸಿ ಒದಗಿಸಲು ಮೀನುಗಾರಿಕೆ, ಯುವಜನ...
ಮಿತ್ತೂರಿನಲ್ಲಿ ಬ್ಯಾರಿ ಸಾಹಿತ್ಯ ಸಾಹಿತ್ಯ ಕಮ್ಮಟ
ಮಿತ್ತೂರಿನಲ್ಲಿ ಬ್ಯಾರಿ ಸಾಹಿತ್ಯ ಸಾಹಿತ್ಯ ಕಮ್ಮಟ
ಬಂಟ್ವಾಳ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಾಣಿ ದಾರುಲï ಇರ್ಶಾದ್ ಎಜುಕೇಶನ್ ಸೆಂಟರ್ ಸಹಯೋಗದಲ್ಲಿ ಬ್ಯಾರಿ ಸಾಹಿತ್ಯ ಕಮ್ಮಟ ಮತ್ತು ಬ್ಯಾರಿ ಪ್ರತಿಭಾ ಸ್ಪರ್ಧೆ ಮಿತ್ತೂರಿನ...
ಕದ್ರಿ ಪಾರ್ಕ್‍ನಲ್ಲಿ 2 ದಿನಗಳ ಯುವ ಉತ್ಸವ-2018
ಕದ್ರಿ ಪಾರ್ಕ್‍ನಲ್ಲಿ 2 ದಿನಗಳ ಯುವ ಉತ್ಸವ-2018
ಮಂಗಳೂರು : ಕರಾವಳಿ ಉತ್ಸವ-2018ರ ಅಂಗವಾಗಿ 2 ದಿನಗಳ ಕರಾವಳಿ ಯುವ ಉತ್ಸವವು ಡಿಸೆಂಬರ್ 27 ಮತ್ತು 28 ರಂದು ಕದ್ರಿ ಪಾರ್ಕ್‍ನ ತೆರೆದ...
ಶಬರಿಮಲೆ ವಿಚಾರದಲ್ಲಿ ಹಿಂದೂ ಧಾರ್ಮಿಕ ಮುಖಂಡರು ಹಾಗೂ ಹಿಂದೂ ಜನತೆ ನಿರ್ಧರಿಸಿದರೆ ಉತ್ತಮ – ಪೇಜಾವರ ಸ್ವಾಮೀಜಿ
ಶಬರಿಮಲೆ ವಿಚಾರದಲ್ಲಿ ಹಿಂದೂ ಧಾರ್ಮಿಕ ಮುಖಂಡರು ಹಾಗೂ ಹಿಂದೂ ಜನತೆ ನಿರ್ಧರಿಸಿದರೆ ಉತ್ತಮ – ಪೇಜಾವರ ಸ್ವಾಮೀಜಿ
ಉಡುಪಿ: ಶಬರಿಮಲೆ ಕುರಿತಂತೆ ನನ್ನದು ತಟಸ್ಥ ನಿಲುವು ಹೊಂದಿದ್ದು ಇದರ ಬಗ್ಗೆ ಈಗಾಗಲೇ ಹಲವಾರು...
ಮೀನುಗಾರರ ಬಗ್ಗೆ ಸಚಿವ ವೆಂಕಟರಾವ್ ನಾಡಗೌಡರ್ ಹೇಳಿಕೆ ದುರಾದೃಷ್ಟಕರ- ಶಾಸಕ ಕಾಮತ್
ಮೀನುಗಾರರ ಬಗ್ಗೆ ಸಚಿವ ವೆಂಕಟರಾವ್ ನಾಡಗೌಡರ್ ಹೇಳಿಕೆ ದುರಾದೃಷ್ಟಕರ- ಶಾಸಕ ಕಾಮತ್
ಸಚಿವಸ್ಥಾನದಲ್ಲಿ ಇರುವವರು ಗೌರವದಿಂದ ನಡೆದುಕೊಳ್ಳಬೇಕು. ಮಲ್ಪೆಯಲ್ಲಿ ಏಳು ಜನ ಮೀನುಗಾರರ ನಾಪತ್ತೆ ಪ್ರಕರಣದ ಬಗ್ಗೆ ರಾಜ್ಯ ಸರಕಾರದ ಸಚಿವರೊಬ್ಬರು ಉಡಾಫೆಯಿಂದ ಮಾತನಾಡಿರುವುದು...





















