ಉಜಿರೆಯಲ್ಲಿ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಉದ್ಘಾಟನೆ

ಉಜಿರೆ: ಧರ್ಮಸ್ಥಳದ ಎಸ್.ಡಿ.ಎಂ ಮೆಡಿಕಲ್ ಟ್ರಸ್ಟ್ ಮತ್ತು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಜಂಟಿ ಆಶ್ರಯದಲ್ಲಿ ಮದ್ಯಪಾನ ಮತ್ತು ಮಾದಕ ದ್ರವ್ಯಗಳ ತಡೆಗಟ್ಟುವಿಕೆಗಾಗಿ ಉಜಿರೆಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ನಿಮರ್ಿಸಲಾದ...

ಹೆಮ್ಮಾಡಿಯಲ್ಲಿ ‘ಕೈ’ ಹಿಡಿದ ‘ಕಮಲ’ ಕಾರ್ಯಕರ್ತರು!

ಹೆಮ್ಮಾಡಿಯಲ್ಲಿ 'ಕೈ' ಹಿಡಿದ 'ಕಮಲ' ಕಾರ್ಯಕರ್ತರು! ಕುಂದಾಪುರ: ಶನಿವಾರ ನಡೆದ ಸಭೆಯೊಂದರಲ್ಲಿ ಬಿಜೆಪಿ ಕಾರ್ಯಕರ್ತರನ್ನು ಕೈ ತೆಕ್ಕೆಗೆ ಸೇರಿಸಿಕೊಳ್ಳುವ ಹೇಳಿಕೆ ನೀಡಿದ್ದ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸವಾಲು ನಿಜಮಾಡಿದ್ದು ಭಾನುವಾರ...

ಚಾಲಕನ ನಿರ್ಲಕ್ಷ್ಯ, ಅಂಗಡಿಗೆ ನುಗ್ಗಿದ ಬಸ್ಸು

ಚಾಲಕನ ನಿರ್ಲಕ್ಷ್ಯ, ಅಂಗಡಿಗೆ ನುಗ್ಗಿದ ಬಸ್ಸು ಮಂಗಳೂರು: ಬಸ್ ಚಾಲಕನ ನಿರ್ಲಕ್ಷ್ಯತನದಿಂದ ನ್ಯೂಟ್ರಲ್ ನಲ್ಲಿ ನಿಲ್ಲಿಸಿದ್ದ ಬಸ್ಸೊಂದು ಮುಂದಕ್ಕೆ ಚಲಿಸಿ ಅಂಗಡಿಯೊಂದಕ್ಕೆ ನುಗ್ಗಿದ ಘಟನೆ ಮಂಗಳೂರು ಸ್ಟೇಟ್ ಬ್ಯಾಂಕ್ ನಿಲ್ದಾಣದಲ್ಲಿ ನಡೆದಿದೆ. ರೂಟ್ ನಂಬರ್...

ಕನ್ನಡ ಸಂಘ ಅಲ್‌ಐನ್ ಸಂಘಟನೆಯ21ನೇ ವಾರ್ಷಿಕ ಸ್ನೇಹಮಿಲನ

ಕನ್ನಡ ಸಂಘ ಅಲ್‌ಐನ್ ಸಂಘಟನೆಯ21ನೇ ವಾರ್ಷಿಕ ಸ್ನೇಹಮಿಲನ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕಾರ್ಯೋನ್ಮುಖವಾಗಿರುವ ಕರ್ನಾಟಕ ಪರ ಸಂಘಟನೆಗಳ ಸಾಲಿನಲ್ಲಿಇರುವ ಕನ್ನಡ ಸಂಘ ಅಲ್‌ಐನ್ ತನ್ನ 21ನೇ ವಾರ್ಷಿಕ ಸ್ನೇಹಮಿಲನ "ವಿವಿಧತೆಯಲ್ಲಿಏಕತೆ" ಸಂದೇಶದೊAದಿಗೆ ಅತ್ಯಂತ ವಿಜೃಂಭಣೆಯಿAದ...

ನ್ಯಾಯ ಬೆಲೆ ಅಂಗಡಿಗೆ ಶಾಸಕ ಐವನ್ ಡಿ ಸೋಜಾ  ದಿಢೀರ್ ಭೇಟಿ

ನ್ಯಾಯ ಬೆಲೆ ಅಂಗಡಿಗೆ ಶಾಸಕ ಐವನ್ ಡಿ ಸೋಜಾ  ದಿಢೀರ್ ಭೇಟಿ ಮಂಗಳೂರು: ದ. ಕ ಜಿಲ್ಲೆಯ ಬಿಜಾರೊ ನ್ಯಾಯ ಬೆಲೆ ಅಂಗಡಿಗೆ ವಿಧಾನ ಪರಿಷತ್ತಿನ ಶಾಸಕರಾದ ಐವನ್ ಡಿ ಸೋಜಾ...

ಸೂಕ್ಷ್ಮತೆಯ ಕೊರತೆಯಿಂದ ಕಾವ್ಯಕ್ಕೆ ಸೋಲು:ಎಂ.ಎನ್.ವ್ಯಾಸರಾವ್

ಸೂಕ್ಷ್ಮತೆಯ ಕೊರತೆಯಿಂದ ಕಾವ್ಯಕ್ಕೆ ಸೋಲು:ಎಂ.ಎನ್.ವ್ಯಾಸರಾವ್   ವರದಿ: ಶಶಾಂಕ್ ಬಜೆ, ಚಿತ್ರಗಳು: ಚೈತನ್ಯ ಕುಡಿನಲ್ಲಿ ಧರ್ಮಸ್ಥಳ: ಸೂಕ್ಷ್ಮ ಗ್ರಹಿಕೆ, ಪರಂಪರೆಯ ಅವಲೋಕನ ಮತ್ತು ವಾಸ್ತವದ ಸಮರ್ಥ ಬಿಂಬಿಸುವಿಕೆಯ ಕೊರತೆಯ ಕಾರಣದಿಂದ ಇಂದಿನ ಕಾವ್ಯ ಸೋಲುತ್ತಿದೆ ಎಂದು ಖ್ಯಾತ...

ಪುತ್ತೂರು : ಸುಳ್ಳು ಸುದ್ದಿಗಳನ್ನು ನಂಬುವ ಬದಲು ಸತ್ಯ ಅರಿಯುವ ಕೆಲಸ ನಡೆಯಬೇಕು : ಅಣ್ಣಾಮಲೈ

ಪುತ್ತೂರು : ಸುಳ್ಳು ಸುದ್ದಿಗಳನ್ನು ನಂಬುವ ಬದಲು ಸತ್ಯ ಅರಿಯುವ ಕೆಲಸ ನಡೆಯಬೇಕು : ಅಣ್ಣಾಮಲೈ ಪುತ್ತೂರು: ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುದ್ದಿಗಳ ಸತ್ಯಾಸತ್ಯತೆಯನ್ನು ಕೂಲಕುಂಷವಾಗಿ ಪರಿಶೀಲನೆ ಮಾಡದೆ ಇನ್ನೊಬ್ಬರಿಗೆ ಕಳುಹಿಸುವ ಬದಲು ಅದರ...

ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತರಿಂದ ಹಿಂದೂ ಮುಖಂಡ ಪ್ರವೀಣ್ ಖಾಂಡ್ಯ ಮೇಲೆ ಹಲ್ಲೆ ಆರೋಪ

ಚಿಕ್ಕಮಗಳೂರು: ಬಿಜೆಪಿ ಕಾರ್ಯಕರ್ತರಿಂದ ಹಿಂದೂ ಮುಖಂಡ ಪ್ರವೀಣ್ ಖಾಂಡ್ಯ ಮೇಲೆ ಹಲ್ಲೆ ಆರೋಪ ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶುಕ್ರವಾರ ಮತದಾನ ಪ್ರಕ್ರಿಯೆ ಮುಕ್ತಾಯಗೊಳ್ಳುವ ಹಂತದಲ್ಲಿ ಬಿಜೆಪಿ ಕಾರ್ಯಕರ್ತರ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಜೀವರಾಜ್...

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ 2019 – ಬಿಜೆಪಿ ಮೊದಲ ಪಟ್ಟಿ ಬಿಡುಗಡೆ

ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ 2019 – ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ 2019- ಅಂತಿಮಗೊಳಿಸಿದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ದಕ ಜಿಲ್ಲಾಧ್ಯಕ್ಷರಾದ...

ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷರಾಗಿ ಸಂತೋಷ್ ಕರ್ನೆಲಿಯೊ ಆಯ್ಕೆ

ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷರಾಗಿ ಸಂತೋಷ್ ಕರ್ನೆಲಿಯೊ ಆಯ್ಕೆ ಉಡುಪಿ: ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ 2024-25 ನೇ ಸಾಲಿನ ಅಧ್ಯಕ್ಷರಾಗಿ ಕಲ್ಯಾಣಪುರ ಸಂತೆಕಟ್ಟೆಯ ಸಂತೋಷ್ ಕರ್ನೆಲಿಯೋ ಹಾಗೂ ಕಾರ್ಯದರ್ಶಿಯಾಗಿ ಕಾರ್ಕಳ...

Members Login

Obituary

Congratulations