ಸಿಸಿಬಿ ಪೊಲೀಸರ ಕಾರ್ಯಾಚರಣೆ : 10 ಕೆಜಿ ಗಾಂಜಾದೊಂದಿಗೆ 3 ಆರೋಪಿಗಳ ಸೆರೆ
ಸಿಸಿಬಿ ಪೊಲೀಸರ ಕಾರ್ಯಾಚರಣೆ : 10 ಕೆಜಿ ಗಾಂಜಾದೊಂದಿಗೆ 3 ಆರೋಪಿಗಳ ಸೆರೆ
ಮಂಗಳೂರು: ಮಂಗಳೂರು ನಗರಕ್ಕೆ ಬೃಹತ್ ಪ್ರಮಾಣದಲ್ಲಿ ಗಾಂಜಾವನ್ನು ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದ ಮೂರು ಮಂದಿಯನ್ನು ಗಾಂಜಾ ಸಮೇತ ವಶಕ್ಕೆ...
ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ ಸಂತ ಸಮ್ಮೇಳನ
ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವ ಸಂತ ಸಮ್ಮೇಳನ
ಉಜಿರೆ: ಸಕಲ ಪಾಪಕರ್ಮಗಳ ಕ್ಷಯ ಮಾಡಿ ಮೋಕ್ಷ ಪ್ರಾಪ್ತಿಯೇ ಸಕಲ ಜೀವಿಗಳ ಗುರಿಯಾಗಿದೆ. ಆತ್ಮ ವೈಭವವೇ ಶ್ರೇಷ್ಠ ವೈಭವಎಂದುಆಚಾರ್ಯ ಶ್ರೀ 108 ವರ್ಧಮಾನ ಸಾಗರ...
ಮಂಗಳೂರು: ಪವಿತ್ರ ತುಳು ಸಿನಿಮಾ ಜನವರಿಯಲ್ಲಿ ತೆರೆಗೆ
ಮಂಗಳೂರು: ಶ್ರೀ ಇಂದಿರಾ ಮೂವೀಸ್ ಲಾಂಛನದಲ್ಲಿ ತಯಾರಾದ ಪವಿತ್ರ (ಬೀಡಿದ ಪೊಣ್ಣು) ತುಳು ಚಲನಚಿತ್ರವು ಜನವರಿ ತಿಂಗಳಲ್ಲಿ ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಚೆನ್ನೈನಲ್ಲಿ ನೆಲೆಸಿರುವ ಮೂಲತಃ ಎರ್ಮಾಳ್ ನವರಾದ ಅನಂತರಾಮರಾವ್ ಎರ್ಮಾಳ್...
ಕಾರ್ಕಳ ಕಾಂಗ್ರೆಸ್ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
ಕಾರ್ಕಳ ಕಾಂಗ್ರೆಸ್ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ
ಕಾರ್ಕಳ: ಕಾಶ್ಮೀರದ ಪುಲ್ವಾಮಾದಲ್ಲಿ ಜರುಗಿದ ಉಗ್ರರ ದಾಳಿಯಲ್ಲಿ 44 ಹೆಚ್ಚು CRPF ಯೋಧರು ಹುತಾತ್ಮರಾಗಿದ್ದು ಅವರುಗಳಿಗೆ ಕಾರ್ಕಳದ ಆನೆಕೆರೆಯ ಸದ್ಯೋಜಾತ ಪಾರ್ಕಿನ ಹುತಾತ್ಮ ಸ್ಮಾರಕದಲ್ಲಿ...
ದ.ಕ.ದಲ್ಲಿ ವಿಶೇಷ ಕೃಷಿ ವಲಯ- ಪರಿಶೀಲನೆಗೆ ಸಮಿತಿ: ಜಿಲ್ಲಾಧಿಕಾರಿ
ದ.ಕ.ದಲ್ಲಿ ವಿಶೇಷ ಕೃಷಿ ವಲಯ- ಪರಿಶೀಲನೆಗೆ ಸಮಿತಿ: ಜಿಲ್ಲಾಧಿಕಾರಿ
ಮಂಗಳೂರು: ವಿಶೇಷ ಆರ್ಥಿಕ ವಲಯ ಮಾದರಿಯಲ್ಲೇ ಜಿಲ್ಲೆಯಲ್ಲಿ ವಿಶೇಷ ಕೃಷಿ ವಲಯ ಸ್ಥಾಪಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ತಿಳಿಸಿದ್ದಾರೆ.
ಅವರು ಬುಧವಾರ...
ವಿಶ್ವ ಕೊಂಕಣಿ ಕೇಂದ್ರಕ್ಕೆ ಅಮೇರಿಕಾದ ಡಾ. ಗೋಪಾಲ ಭಂಡಾರಕಾರ ಭೇಟಿ
ವಿಶ್ವ ಕೊಂಕಣಿ ಕೇಂದ್ರಕ್ಕೆ ಅಮೇರಿಕಾದ ಡಾ. ಗೋಪಾಲ ಭಂಡಾರಕಾರ ಭೇಟಿ
ಅಮೇರಿಕಾದ ‘ಕೊಂಕಣಿ ಚಾರಿಟೇಬಲ ಫಂಡ್’ ಅಧ್ಯಕ್ಷ ಡಾ. ಗೋಪಾಲ ಭಂಡಾರಕಾರ ಅವರು ದಿನಾಂಕ 20-02-2019 ರಂದು ವಿಶ್ವ ಕೊಂಕಣಿ ಕೇಂದ್ರ ಕ್ಕೆ ಭೇಟಿ...
ಅನಿಸಿಕೆಗಳು ಇದ್ದಾಗಲೇ ಕಥೆ ಮೂಡಲು ಸಾಧ್ಯ: ಪ್ರಸಾದ್ ಶೆಣೈ
ಅನಿಸಿಕೆಗಳು ಇದ್ದಾಗಲೇ ಕಥೆ ಮೂಡಲು ಸಾಧ್ಯ: ಪ್ರಸಾದ್ ಶೆಣೈ
ಉಜಿರೆ: “ನಮ್ಮ ದೈನಂದಿನ ದಿನಚರಿಗಳು ಘಟನೆಗಳು, ಪ್ರಸಂಗಗಳು, ಅನುಭವಗಳು ಕಥೆ ಬರೆಯಲು ಮುಖ್ಯ ಪಾತ್ರವಹಿಸುತ್ತವೆ. ವಿದ್ಯಾರ್ಥಿಗಳು ಭಾವನೆಗಳಿಗೆ ಬೆಲೆ ಕೊಡಬೇಕು. ಅನಿಸಿಕೆಗಳು ಇದ್ದಾಗಲೇ ಕಥೆ...
ಶಾಂತಿಯುತವಾಗಿ ಗಣೇಶೋತ್ಸವ ಆಚರಣೆಗೆ ಬಿಗಿ ಬಂದೋಬಸ್ತು: ಎಸ್ಪಿ ಅಭಿನವ್ ಖರೆ
ಶಾಂತಿಯುತವಾಗಿ ಗಣೇಶೋತ್ಸವ ಆಚರಣೆಗೆ ಬಿಗಿ ಬಂದೋಬಸ್ತು: ಎಸ್ಪಿ ಅಭಿನವ್ ಖರೆ
ಶಿವಮೊಗ್ಗ: ಜಿಲ್ಲೆಯಲ್ಲಿ ಗಣೇಶೋತ್ಸವವನ್ನು ಶಾಂತಿಯುತವಾಗಿ ಆಚರಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗಿದೆ ಎಂದು...
ಗಂಭೀರ ಗಾಯಗೊಂಡ ಹೊರಿಯನ್ನು ರಕ್ಷಿಸಿದ ನಿತ್ಯಾನಂದ ಒಳಕಾಡು ತಂಡ
ಗಂಭೀರ ಗಾಯಗೊಂಡ ಹೊರಿಯನ್ನು ರಕ್ಷಿಸಿದ ನಿತ್ಯಾನಂದ ಒಳಕಾಡು ತಂಡ
ಉಡುಪಿ: ತೀವ್ರ ಸ್ವರೂಪದಲ್ಲಿ ಗಾಯಗೊಂಡು ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿದ್ದ ಹೊರಿವೊಂದನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ರಕ್ಷಿಸಿ ಮಾನವೀಯತೆಯನ್ನು ಮೆರೆದಿದ್ದಾರೆ.
ಮಣಿಪಾಲದ ಎಮ್ ಐ ಸಿ...
ನೋವಿಗೆ ಸ್ಪಂದಿಸುವೆ– ಒಮ್ಮೆ ಅವಕಾಶ ಕೊಡಿ – ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈ
ನೋವಿಗೆ ಸ್ಪಂದಿಸುವೆ– ಒಮ್ಮೆ ಅವಕಾಶ ಕೊಡಿ - ಪಕ್ಷೇತರ ಅಭ್ಯರ್ಥಿ ಅಮೃತ್ ಶೆಣೈ
ಶೃಂಗೇರಿ: ‘ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ. ಕಾಂಗ್ರೆಸ್ ನನ್ನ ಸೇವೆಯನ್ನು ಗುರುತಿಸಿ ಪ್ರಸ್ತುತ ಚುನಾವಣೆಯಲ್ಲಿ...