ವ್ಯಕ್ತಿಯ ಕೊಲೆಗೆ ಯತ್ನ ; ಇಬ್ಬರ ಬಂಧನ
ವ್ಯಕ್ತಿಯ ಕೊಲೆಗೆ ಯತ್ನ ; ಇಬ್ಬರ ಬಂಧನ
ಮಂಗಳೂರು: ಮಂಗಳೂರು ನಗರದ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಕೊಲೆಗೆ ಯತ್ನಿಸಿದ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಬಂಧಿತರನ್ನು ಜೆಪ್ಪಿನಮೊಗರು...
ಗ್ಲೂಕಾನ್-ಡಿನಲ್ಲಿ ಕೀಟ ಪತ್ತೆ
ಬುಲಂದಶಹರ್: ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶ ಪತ್ತೆಯಾಗಿರುವ ಬೆನ್ನಲ್ಲೆ, ಶಕ್ತಿ ಪಾನೀಯ ಗ್ಲೂಕಾನ್ ಡಿ ಪೊಟ್ಟಣದಲ್ಲಿ ಕ್ರಿಮಿಗಳು ಪತ್ತೆಯಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಮೂಲಗಳ ಪ್ರಕಾರ, ಬುಲಂದಶಹರ್ ನ ನಿವಾಸಿ ಬಬ್ಲು ಎಂಬವರು...
ಮಾ 22 : ರೋಶನಿ ನಿಲಯದಲ್ಲಿ ಪರಿವರ್ತನ ಮತ್ತು ಸಹಯೋಗ ವೇದಿಕೆಯಿಂದ ಮಂಗಳಮುಖಿಯರ ದಿನಾಚರಣೆ
ಮಾ 22 : ರೋಶನಿ ನಿಲಯದಲ್ಲಿ ಪರಿವರ್ತನ ಮತ್ತು ಸಹಯೋಗ ವೇದಿಕೆಯಿಂದ ಮಂಗಳಮುಖಿಯರ ದಿನಾಚರಣೆ
ಮಂಗಳೂರು: ಸ್ಕೂಲ್ ಆಫ್ ಸೋಶಿಯಲ್ ವರ್ಕ್ ರೋಶನಿ ನಿಲಯ ಕಾಲೇಜು ಇದರ ಬಿಎಸ್ ಡಬ್ಲ್ಯೂ ಸಹಯೋಗ ವೇದಿಕೆ ಹಾಗೂ ಪರಿವರ್ತನ...
ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನದ 25 ನೇ ವಾರ ವರದಿ
ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನದ 25 ನೇ ವಾರ ವರದಿ
ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನದ 25 ನೇ ವಾರದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮಗಳು
285) ನಂತೂರು ವೃತ್ತ: ಟೀಮ್ ಇನ್ಸ್ಪ್‍ರೇಶನ್ ಹಾಗೂ...
ಉಡುಪಿ: ಮಟ್ಕಾ ದೊರೆ ಲಿಯೋ ಕರ್ನೇಲಿಯೊ ಬಂಧನ
ಉಡುಪಿ: ಉಡುಪಿಯ ಮಟ್ಕಾ ದೊರೆ ಎಂದೇ ಕುಖ್ಯಾತಿ ಪಡೆದಿರುವ ಲಿಯೋ ಕರ್ನೇಲಿಯೊನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಸಹಚರರಾದ ದಿವಾಕರ ಪೂಜಾರಿ ಹಾಗೂ ಬಾಬು ಆಚಾರಿ ಎಂಬವರನ್ನು ಬಂಧಿಸಲಾಗಿದೆ.
ನಿನ್ನೆ ಸಂಜೆ ಮಟ್ಕಾಕ್ಕಾಗಿ ಸಾರ್ವಜನಿಕರಿಂದ ಹಣ...
ಮಂಗಳೂರು : ತುಮಕೂರಿನಲ್ಲಿ ರಸ್ತೆ ಅಫಘಾತ ಪಾವೂರು ಚರ್ಚಿನ ಮಾಜಿ ಧರ್ಮಗುರು ಸಹಿತ ಇಬ್ಬರ ಸಾವು
ಮಂಗಳೂರು : ಮಂಜೇಶ್ವರ ಸಮೀಪದ ಪಾವೂರು ಹೋಲಿ ಕ್ರಾಸ್ ಚರ್ಚ್‌ನ ಮಾಜಿ ಧರ್ಮಗುರು ಹಾಗೂ ನವೀಕೃತ ಚರ್ಚ್ ಕಟ್ಟಡದ ನಿರ್ಮಾತೃ ಫಾ | ತೋಮಸ್ ಮೈಲಾದೋರ್ (82) ಮತ್ತು ಇನ್ನೋರ್ವ ಧರ್ಮಗುರು ಫಾ| ಮಡ್ಲೆಮುತ್ತು...
ಮುಸುಕುದಾರಿ ತಂಡದಿಂದ ಕರೋಪಾಡಿ ಗ್ರಾಪಂ ಉಪಾಧ್ಯಕ್ಷನ ಕೊಲೆ
ಮುಸುಕುದಾರಿ ತಂಡದಿಂದ ಕರೋಪಾಡಿ ಗ್ರಾಪಂ ಉಪಾಧ್ಯಕ್ಷನ ಕೊಲೆ
ವಿಟ್ಲ: ಬೈಕಿನಲ್ಲಿ ಬಂದ ನಾಲ್ವರು ಮುಸುಕುದಾರಿಗಳ ತಂಡವೊಂದು ಕರೋಪಾಡಿ ಗ್ರಾಮಪಂಚಾಯತು ಉಪಾಧ್ಯಕ್ಷ ಜಲೀಲ್ ಕರೋಪಾಡಿ ಅವರಿಗೆ ಮಾರಕಾಸ್ತ್ರಗಳಿಂದ ಧಾಳಿ ನಡೆಸಿ ಕೊಲೆ ಮಾಡಿದ ಘಟನೆ ಗುರುವಾರ...
ಹರೇಕಳದಲ್ಲಿ ಪ್ರಾರಂಭಗೊಂಡಿರುವ ಅನಧಿಕೃತ ಮದ್ಯದಂಗಡಿ ಬಂದ್ ಮಾಡುವಂತೆ ಡಿವೈಎಫ್ಐ ಒತ್ತಾಯ
ಹರೇಕಳದಲ್ಲಿ ಪ್ರಾರಂಭಗೊಂಡಿರುವ ಅನಧಿಕೃತ ಮದ್ಯದಂಗಡಿ ಬಂದ್ ಮಾಡುವಂತೆ ಡಿವೈಎಫ್ಐ ಒತ್ತಾಯ
ತೊಕ್ಕೊಟ್ಟು: ಹರೇಕಳ ಗ್ರಾಮದ ಗ್ರಾಮ ಚಾವಡಿ ಜಂಕ್ಷನ್ ಬಳಿ ಅನಧಿಕೃತವಾಗಿ ತೆರೆದಿರುವ ಮದ್ಯದಂಗಡಿಯನ್ನು ಕೂಡಲೇ ಬಂದ್ ಮಾಡುವಂತೆ ಡಿವೈಎಫ್ಐ ಹರೇಕಳ ಗ್ರಾಮ ಸಮಿತಿ...
ಮಂಗಳೂರು,: ವಿರಳವಾದ ಹೃದಯರೋಗ “ಆ್ಯಂಡರ್‍ಸನ್ –ಟಾವಿಲ್ ಸಿಂಡ್ರೋಮ್’’ಗೆ ಚಿಕಿತ್ಸೆ ನೀಡಿದ ಕೆಎಂಸಿ ಹಾಸ್ಪಿಟಲ್
ಮಂಗಳೂರು: ದಕ್ಷಿಣ ಭಾರತದ ಅತ್ಯಂತ ದೊಡ್ಡ ಆರೋಗ್ಯ ಶುಶ್ರೂಷೆ ಸರಣಿಯಾದ ಮಣಿಪಾಲ್ ಎಂಟರ್‍ಪ್ರೈಸಸ್‍ನ ಅಂಗವಾದ ಕೆಎಂಸಿ ಹಾಸ್ಪಿಟಲ್ಸ್ ಈಗ ಮತ್ತೊಂದು ವೈದ್ಯಕೀಯ ಮೈಲುಗಲ್ಲು ಸ್ಥಾಪಿಸಿದ್ದು, ದಿಢೀರ್ ಸಾವು ತಂದೊಡ್ಡುವಂಥ ಆ್ಯಂಡರ್‍ಸನ್ ಟಾವಿಲ್ ಸಿಂಡ್ರೋಮ್...
ಮಂಗಳೂರು: ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ಬದ್ರುದ್ದೀನ್ ರಿಗೆ ಶ್ರದ್ಧಾಂಜಲಿ
ಮಂಗಳೂರು: ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ಮತ್ತು ನಗರ ಉತ್ತರ ಹಾಗು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಇದರ ಆಶ್ರಯದಲ್ಲಿ ಕಾಂಗ್ರೆಸ್ ಪಕ್ಷಕ್ಕಾಗಿ ಹಗಲಿರುಳು ದುಡಿದು, ಇತ್ತೀಚಿಗೆ ನಿಧಾನರಾದ ಹಿರಿಯ ಮುಖಂಡ,...


















