ವಳಚ್ಚಿಲಿನಲ್ಲಿ ಭೀಕರ ರಸ್ತೆ ಅಫಘಾತ – ಐವರು ಸ್ಥಳದಲ್ಲೇ ಸಾವು
ಮಂಗಳೂರು: ನಗರದ ಹೊರವಲಯದ ವಳಚ್ಚಿಲ್ ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಫಘಾತದಲ್ಲಿ ಐದು ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮೃತರನ್ನು ವಳಚ್ಚಿಲ್ ನಿವಾಸಿ ಮಹಮ್ಮದ್ ನಝೀರ್ (21), ಅಹ್ಮದ್ ಹುಸೈನ್...
ಸಾವಿರಾರು ಕೋಟಿ ವಕ್ಫ್ ಆಸ್ತಿ ನುಂಗಿರುವ ಬೇಗ್ ಪ್ರಧಾನಿಯ ಕಾಲ ಧೂಳಿಗೆ ಸಮ-ವೇದವ್ಯಾಸ ಕಾಮತ್
ಸಾವಿರಾರು ಕೋಟಿ ವಕ್ಫ್ ಆಸ್ತಿ ನುಂಗಿರುವ ಬೇಗ್ ಪ್ರಧಾನಿಯ ಕಾಲ ಧೂಳಿಗೆ ಸಮ-ವೇದವ್ಯಾಸ ಕಾಮತ್
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಸಚಿವ ರೋಶನ್ ಬೇಗ್ ಸಭ್ಯತೆಯ ಗಡಿಯನ್ನು ಮೀರಿ ತಮ್ಮ ಬೆಂಬಲಿಗರ ಎದುರು ಸಿಳ್ಳೆ,...
ಕಿತ್ತೂರು ರಾಣಿ ಚೆನ್ನಮ್ಮ ಆದರ್ಶ ಪಾಲಿಸಲು ಐವನ್ ಡಿ ಸೋಜ ಕರೆ
ಕಿತ್ತೂರು ರಾಣಿ ಚೆನ್ನಮ್ಮ ಆದರ್ಶ ಪಾಲಿಸಲು ಐವನ್ ಡಿ ಸೋಜ ಕರೆ
ಮ0ಗಳೂರು : ದ.ಕ.ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ಆಶ್ರಯದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಬಂಟ್ಸ್ ಹಾಸ್ಟೇಲ್‍ನ ರಾಮಕೃಷ್ಣ...
‘ನಿರಂತರ್’ ಉದ್ಯಾವರದ ಅಧ್ಯಕ್ಷರಾಗಿ ಸ್ಟೀವನ್ ಕುಲಾಸೊ ಆಯ್ಕೆ
'ನಿರಂತರ್' ಉದ್ಯಾವರದ ಅಧ್ಯಕ್ಷರಾಗಿ ಸ್ಟೀವನ್ ಕುಲಾಸೊ ಆಯ್ಕೆ
ಉಡುಪಿ : 'ನಿರಂತರ್' ಉದ್ಯಾವರ ಸಾಂಸ್ಕೃತಿಕ ಸಂಸ್ಥೆಯ ನೂತನ ಮತ್ತು ಸ್ಥಾಪಕ ಅಧ್ಯಕ್ಷರಾಗಿ ಸ್ಟೀವನ್ ಕುಲಾಸೊ ಉದ್ಯಾವರ ಆಯ್ಕೆಯಾಗಿದ್ದಾರೆ.
ಕೊಂಕಣಿ ಕಲೆಗೆ, ವಿಶೇಷವಾಗಿ ಸಾಂಸ್ಕೃತಿಕ ಪ್ರತಿಭೆಗಳಿಗೆ ಪ್ರೋತ್ಸಾಹ...
ಆರ್ಥಿಕ ಅಬಿವೃದ್ಧಿಯಲ್ಲಿ ಕುಟುಂಬ ಉದ್ದಿಮೆಯ ಪಾತ್ರ ಗಣನೀಯ- ಮಾಜಿ ಆರ್.ಬಿ.ಐ. ಡೆಪುಟಿ ಗವರ್ನರ್ ವಿ. ಲೀಲಾಧರ್
ಆರ್ಥಿಕ ಅಬಿವೃದ್ಧಿಯಲ್ಲಿ ಕುಟುಂಬ ಉದ್ದಿಮೆಯ ಪಾತ್ರ ಗಣನೀಯ- ಮಾಜಿ ಆರ್.ಬಿ.ಐ. ಡೆಪುಟಿ ಗವರ್ನರ್ ವಿ. ಲೀಲಾಧರ್
ಮಂಗಳೂರು: ಕುಟುಂಬದ ವ್ಯವಹಾರಗಳು ಅತಿ ದೊಡ್ಡ ಗಾತ್ರವನ್ನು ಹೊಂದಿದ್ದು ಒಟ್ಟು ರಾಷ್ಟ್ರೀಯ ಉತ್ಪನ್ನ, ಉದ್ಯೋಗ ಮತ್ತು...
ಮದ್ಯದ ಕಿಕ್ಕ್ ; ಐಡಿಯಲ್ ಐಸ್ ಕ್ರೀಮ್ ಕಟ್ಟಡ ಏರಿ ರಾದ್ದಾಂತ ಸೃಷ್ಟಿಸಿದ ಯುವಕ
ಮದ್ಯದ ಕಿಕ್ಕ್ ; ಐಡಿಯಲ್ ಐಸ್ ಕ್ರೀಮ್ ಕಟ್ಟಡ ಏರಿ ರಾದ್ದಾಂತ ಸೃಷ್ಟಿಸಿದ ಯುವಕ
ಮಂಗಳೂರು: ಕುಡಿತದ ಅಮಲಿನಲ್ಲಿದ್ದ ಯುವಕನೋರ್ವ ನಗರದ ಹಂಪನಕಟ್ಟೆ ಬಳಿಯ ಐಡಿಯಲ್ ಐಸ್ಕ್ರೀಮ್ ಪಾರ್ಲರ್ ಕಟ್ಟಡ ಛಾವಣಿ ಏರಿ ಸಾರ್ವಜನಿಕರಲ್ಲಿ...
ಉಡುಪಿ ಜಿಲ್ಲಾ ಎನ್.ಎಸ್.ಯು.ಐ. ವತಿಯಿಂದ ಸ್ಪಂದನ ವಿಶೇಷ ಶಾಲೆಯಲ್ಲಿ ಮಕ್ಕಳ ದಿನಾಚರಣೆ
ಉಡುಪಿ ಜಿಲ್ಲಾ ಎನ್.ಎಸ್.ಯು.ಐ. ವತಿಯಿಂದ ಸ್ಪಂದನ ವಿಶೇಷ ಶಾಲೆಯಲ್ಲಿ ಮಕ್ಕಳ ದಿನಾಚರಣೆ
ಉಡುಪಿ: ಉಡುಪಿ ಜಿಲ್ಲಾ ಎನ್.ಎಸ್.ಯು.ಐ. ವತಿಯಿಂದ ಸ್ಪಂದನ ವಿಶೇಷ ಮಕ್ಕಳೊಂದಿಗೆ ಮಂಗಳವಾರ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.
ಮಕ್ಕಳಿಗೆ ಸಿಹಿತಿಂಡಿ...
ಸಾಮಾಜಿಕ ಜಾಲತಾಣಗಳಲ್ಲಿ ಸ್ವಂತ ವಿಷಯ ಹಾಕುವಾಗ ಎಚ್ಚರ ವಹಿಸಿ ; ಎಸ್ಪಿ ಅಣ್ಣಾಮಲೈ
ಸಾಮಾಜಿಕ ಜಾಲತಾಣಗಳಲ್ಲಿ ಸ್ವಂತ ವಿಷಯ ಹಾಕುವಾಗ ಎಚ್ಚರ ವಹಿಸಿ ; ಎಸ್ಪಿ ಅಣ್ಣಾಮಲೈ
ಕುಂದಾಪುರ: ಸ್ವಂತ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವಾಗ ಎಚ್ಚರ ವಹಿಸದಿದ್ದರೆ ಮುಂದೆ ಸಮಸ್ಯೆಯನ್ನು ತಂದೊಡ್ಡುವದು ಗ್ಯಾರಂಟಿ. ನೂತನ ತಂತ್ರಜ್ಞಾನ...
ನೇಣು ಬಿಗಿದು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ
ನೇಣು ಬಿಗಿದು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ
ಮಂಗಳೂರು: ತೊಕ್ಕೊಟ್ಟು ಸಮೀಪದ ಪೆರ್ಮನ್ನೂರಿನ ಸೈಂಟ್ ಸೆಬೆಸ್ಟಿಯನ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವ ಮನೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತೊಕ್ಕೊಟ್ಟು ಲಚ್ಚಿಲ್ ಎಂಬಲ್ಲಿ...
ಸೆ. 12 ರಂದು “ಕರ್ಮ” ತುಳು ಕಿರುಚಿತ್ರ ಬಿಡುಗಡೆ
ಸೆ. 12 ರಂದು “ಕರ್ಮ” ತುಳು ಕಿರುಚಿತ್ರ ಬಿಡುಗಡೆ
ಮಂಗಳೂರು: ಸಮಾಜಕ್ಕೊಂದಷ್ಟು ಸಮಾಜಿಕ ಕಳಕಳಿ ಇರುವ ತುಳು ಕಿರುಚಿತ್ರವನ್ನು ತರಬೇಕೆಂಬ ಉದ್ದೇಶದಿಂದ ಒಂದು ಸಣ್ಣ ಘಟನೆಯನ್ನು ಆಧಾರವಾಗಿಟ್ಟುಕೊಂಡು “ಕರ್ಮ” ಎಂಬ ತುಳು ಕಿರುಚಿತ್ರವನ್ನು ನಿರ್ಮಿಸಲಾಗಿದೆ....