ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹೇಡಿತನದ ಕೃತ್ಯ :ಎಸ್ಸೆಸ್ಸಫ್

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹೇಡಿತನದ ಕೃತ್ಯ :ಎಸ್ಸೆಸ್ಸಫ್ ಮಂಗಳೂರು : ಸರ್ವಧರ್ಮ ಸಹಿಷ್ಣುತೆಯನ್ನು ಹೊಂದಿರುವ ರಾಜ್ಯದಲ್ಲಿ ಸೈದ್ಧಾಂತಿಕ ಬಿನ್ನತೆಯ ಅಸಹನೆಗೆ ಮತ್ತೊಂದು ಹತ್ಯೆ ನಡೆದು ಹೋಗಿದೆ. ಖ್ಯಾತ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ ,...

ಮೌಂಟ್ ರೋಜರಿ ಚರ್ಚಿನಲ್ಲಿ ಮಳೆ ನೀರು ಮರುಪೂರಣ ಘಟಕ ಉದ್ಘಾಟನೆ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ವರ್ಷಕ್ಕೆ 3,500ದಿಂದ 4,000 ಮೀ.ಮೀ.ವರೆಗೆ ಮಳೆ ಯಾದರೂ ಇಲ್ಲಿನ ಮಣ್ಣಿನ ಗುಣದಿಂದ ಎಪ್ರಿಲ್‌ -ಮೇ ತಿಂಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡುವ ಸ್ಥಿತಿ ಇದೆ....

ಉಡುಪಿ ಜಿಲ್ಲಾ ಐಟಿ ಸೆಲ್ ಉಪಾಧ್ಯಕ್ಷರಾಗಿ ನೀರಜ್ ಪಾಟೀಲ್ ನೇಮಕ

ಉಡುಪಿ ಜಿಲ್ಲಾ ಐಟಿ ಸೆಲ್ ಉಪಾಧ್ಯಕ್ಷರಾಗಿ ನೀರಜ್ ಪಾಟೀಲ್ ನೇಮಕ ಉಡುಪಿ: ಉಡುಪಿ ಜಿಲ್ಲಾ ಐಟಿ ಸೆಲ್ ವಿಭಾಗದ ನೂತನ ಉಪಾಧ್ಯಕ್ಷರಾಗಿ ಉಡುಪಿ ಬ್ಲಾಕ್ ಐಟಿ ಸೆಲ್ಲಿನ ಅಧ್ಯಕ್ಷರಾಗಿದ್ದ ನೀರಜ್ ಪಾಟೀಲ್ ಅವರನ್ನು ನೇಮಿಸಿಲಾಗಿದೆ. ಜಿಲ್ಲಾ...

ಡೊಲ್ಲಾ ಮಂಗಳೂರು ಇವರಿಗೆ 14 ನೇ ಕಲಾಕಾರ್ ಪುರಸ್ಕಾರ ಘೋಷಣೆ

ಡೊಲ್ಲಾ ಮಂಗಳೂರು ಇವರಿಗೆ 14 ನೇ ಕಲಾಕಾರ್ ಪುರಸ್ಕಾರ ಘೋಷಣೆ ಮಂಗಳೂರು : ಕೊಂಕಣಿ ರಂಗಭೂಮಿಗೆ ಆರು ದಶಕಗಳ ಮಹತ್ವದ ಯೋಗದಾನ ನೀಡಿದ ಪ್ರಸಿದ್ಧ ನಿರ್ದೇಶಕ, ನಾಟಕಗಾರ ಹಾಗೂ ಹಾಸ್ಯ ಕಲಾವಿದ ಆವಿತಾಸ್ ಎಡೊಲ್ಫಸ್...

ರೈತರು ಸಮಗ್ರ ಬೇಸಾಯ ಪದ್ದತಿ ಅಳವಡಿಸಿಕೊಳ್ಳಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ 

ರೈತರು ಸಮಗ್ರ ಬೇಸಾಯ ಪದ್ದತಿ ಅಳವಡಿಸಿಕೊಳ್ಳಿ- ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್  ಉಡುಪಿ: ರೈತರು ಕೃಷಿಯಲ್ಲಿ ಒಂದೇ ಬೆಳೆಗೆ ಸೀಮಿತವಾಗದೇ ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡಲ್ಲಿ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ...

ದೇಯಿ ಬೈದತಿ ಔಷದವನಕ್ಕೆ ಸಂಸದ ನಳಿನ್ ನೇತೃತ್ವದಲ್ಲಿ ಧರ್ಮ ರಕ್ಷಾ ಪಾದಯಾತ್ರೆ

ದೇಯಿ ಬೈದತಿ ಔಷದವನಕ್ಕೆ ಸಂಸದ ನಳಿನ್ ನೇತೃತ್ವದಲ್ಲಿ ಧರ್ಮ ರಕ್ಷಾ ಪಾದಯಾತ್ರೆ ಪುತ್ತೂರು: ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯ ವಠಾರದಿಂದ ತುಳುನಾಡಿನ ವೀರಪುರಷರಾದ ಕೋಟಿ ಚೆನ್ನಯರ ಹುಟ್ಟೂರಾದ ಪುತ್ತೂರು ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಬಡಗನ್ನೂರು ಗ್ರಾಮದ...

ಮೀನುಗಾರರಿಗೆ ಬಯೋಮೆಟ್ರಿಕ್: ಜೂನ್ 30 ಕೊನೆಯ ದಿನಾಂಕ

ಉಡುಪಿ: ದೋಣಿಗಳಲ್ಲಿ ಹೋಗುವ ಮೀನುಗಾರರಿಗೆ ಬಯೋಮೆಟ್ರಿಕ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಇಲ್ಲಿಯವರೆಗೂ ಬಯೋಮೆಟ್ರಿಕ್ ಕಾರ್ಡ್ ಮಾಡಿಸದ ಮೀನುಗಾರಿಕೆ ದೋಣಿಯಲ್ಲಿ ಹೋಗುವ ಕಾರ್ಮಿಕರಿಗೆ ಬಯೋಮೆಟ್ರಿಕ್ ಕಾರ್ಡ್ ತೆಗೆಯುವ ಕಾರ್ಯಕ್ರಮವನ್ನು ಜೂನ್ 20 ರಿಂದ ಜೂನ್ 30...

4 ವರ್ಷದಲ್ಲಿ 5053 ಕಾಮಗಾರಿ 711 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ: ಸಚಿವ ಪ್ರಮೋದ್

4 ವರ್ಷದಲ್ಲಿ 5053 ಕಾಮಗಾರಿ 711 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ: ಸಚಿವ ಪ್ರಮೋದ್ ಉಡುಪಿ: ಎಲ್ಲ ರಸ್ತೆ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು...

ಗಾರ್ಡಿಯನ್‍ ಏಂಜಲ್‍ ಚರ್ಚ್‍ ಆಂಜೆಲೊರ್, ಮಕ್ಕಳೋತ್ಸವ ಸಂಭ್ರಮ

ಗಾರ್ಡಿಯನ್‍ ಏಂಜಲ್‍ ಚರ್ಚ್‍ ಆಂಜೆಲೊರ್, ಮಕ್ಕಳೋತ್ಸವ ಸಂಭ್ರಮ ಮಂಗಳೂರು: ನಗರದಗಾರ್ಡಿಯನ್‍ಏಂಜಲ್‍ಚರ್ಚ್‍ಆಂಜೆಲೊರ್‍ಇದರ ವತಿಯಿಂದ ನವೆಂಬರ್ 18 ರಂದು ಮಕ್ಕಳ ದಿನಾಚರಣೆಯು ಬಹಳ ವಿಜ್ರಂಭನೆಯಿಂದಆಚರಿಸಲಾಯಿತು.ಚರ್ಚಿನ ಧರ್ಮಗುರುಗಳು ಹಾಗೂ ಇತರ ಅತಿಥಿಗಳು ಬಲೂನು ಹಾರಿಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ...

ಮಣಿ ಅಕಾಡಮಿಯಿಂದ ನಿಕ್ಷಿತ್ ಟಿ ಯವರಿಗೆ 2017 ರ ಯುವ ಕಲಾಮಣಿ ಪ್ರಶಸ್ತಿ

ಮಣಿ ಅಕಾಡಮಿಯಿಂದ ನಿಕ್ಷಿತ್ ಟಿ ಯವರಿಗೆ 2017 ರ ಯುವ ಕಲಾಮಣಿ ಪ್ರಶಸ್ತಿ 2004 ನವೆಂಬರ 7 ರಂದು ಮಂಗಳೂರಿನಲ್ಲಿ ಬಹಳ ಅದ್ಧೂರಿಯಾಗಿ ಮಣಿಕೃಷ್ಣಸ್ವಾಮಿ ಅಕಾಡಮಿ ಉದ್ಘಾಟನೆಗೊಂಡಿತ್ತು. ಮಣಿಕೃಷ್ಣ ಸ್ವಾಮಿಯವರು ಚೆನ್ನೈ ಮ್ಯೂಸಿಕ್ ಅಕಾಡಮಿಯಿಂದ...

Members Login

Obituary

Congratulations