ಶಾಸಕರನ್ನು ಏಕವಚನದಲ್ಲಿ ಕರೆಯುವುದು ಸಿದ್ದರಾಮಯ್ಯ ಗೌರವಕ್ಕೆ ತಕ್ಕುದಾದಲ್ಲ – ಹಾಲಾಡಿ ಶ್ರೀನಿವಾಸ ಶೆಟ್ಟಿ
ಶಾಸಕರನ್ನು ಏಕವಚನದಲ್ಲಿ ಕರೆಯುವುದು ಸಿದ್ದರಾಮಯ್ಯ ಗೌರವಕ್ಕೆ ತಕ್ಕುದಾದಲ್ಲ – ಹಾಲಾಡಿ ಶ್ರೀನಿವಾಸ ಶೆಟ್ಟಿ
ಉಡುಪಿ: ಬೈಂದೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಲಾಡಿ ಶ್ರೀನಿವಾಸ ಶೆಟ್ಟಿ ಯಾರೂ ಎನ್ನುವುದೇ ಗೊತ್ತಿಲ್ಲ ಎಂದು...
ಹೈಕೋರ್ಟ್ ಆದೇಶ ಉಲ್ಲಂಘಿಸಿ ಮೀನು ಮಾರುಕಟ್ಟೆ: ಕಾಮಗಾರಿ ತಡೆಗೆ ಕಾರ್ಣಿಕ್ ಆಗ್ರಹ
ಹೈಕೋರ್ಟ್ ಆದೇಶ ಉಲ್ಲಂಘಿಸಿ ಮೀನು ಮಾರುಕಟ್ಟೆ: ಕಾಮಗಾರಿ ತಡೆಗೆ ಕಾರ್ಣಿಕ್ ಆಗ್ರಹ
ಮೂಡಬಿದಿರೆ: ಮೂಡಬಿದರೆ ಸ್ವರಾಜ್ ಮೈದಾನದಲ್ಲಿ ಹೈಕೋರ್ಟ್ ಆದೇಶ ಉಲ್ಲಂಘಸಿ ಮೀನು ಮಾರುಕಟ್ಟೆ ರಚಿಸುತ್ತಿರುವ ಕಾಮಗಾರಿಗೆ ತಡೆ ನೀಡುವಂತೆ ರಾಜ್ಯ ವಿಧಾನಪರಿಷತ್ ವಿರೋಧ...
ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳಿ- ಶೀಲಾ ಶೆಟ್ಟಿ
ಉಡುಪಿ: ಕೃಷಿ ಎನ್ನುವುದು ಲಾಭವಿಲ್ಲದ ನಷ್ಟದ ಉದ್ಯೋಗ ಎನ್ನುವುದು ಹಲವೆಡೆ ಕೇಳುವ ಮಾತು, ಆದರೆ ಕೃಷಿಯನ್ನು ಲಾಭದಾಯಕ ಉದ್ಯೋಗವನ್ನಾಗಿ ಮಾಡಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಹೇಳಿದ್ದಾರೆ.
...
ಸಿಸಿಬಿ ಪೋಲಿಸರಿಂದ ಗಾಂಜಾ ಮಾರಾಟ ಮಾಡುತ್ತಿದ್ದವನ ಸೆರೆ
ಸಿಸಿಬಿ ಪೋಲಿಸರಿಂದ ಗಾಂಜಾ ಮಾರಾಟ ಮಾಡುತ್ತಿದ್ದವನ ಸೆರೆ
ಮಂಗಳೂರು : ಮಂಗಳೂರು ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದವನನ್ನು ಗಾಂಜಾದೊಂದಿಗೆ ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು...
ವಿಷ ಸೇವಿಸಿದ್ದ ಬಿ.ಕಾಂ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಸಾವು
ವಿಷ ಸೇವಿಸಿದ್ದ ಬಿ.ಕಾಂ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಸಾವು
ಮಂಗಳೂರು: ವಿಷ ಸೇವಿಸಿದ್ದ ವಿದ್ಯಾರ್ಥಿನಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಕಾವ್ಯಾ (20) ಮೃತ ವಿದ್ಯಾರ್ಥಿನಿ. ಈಕೆ ಪುಂಜಾಲಕಟ್ಟೆ ಕಾಲೇಜಿನಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಳು....
ಮನಾಪ ಮೊದಲ ಮಹಿಳಾ ಮೇಯರ್ ಯೂನಿಸ್ ಬ್ರಿಟ್ಟೊ ನಿಧನ
ಮನಾಪ ಮೊದಲ ಮಹಿಳಾ ಮೇಯರ್ ಯೂನಿಸ್ ಬ್ರಿಟ್ಟೊ ನಿಧನ
ಮಂಗಳೂರು : ಮಹಾನಗರಪಾಲಿಕೆಯ ಮೊದಲ ಮಹಿಳಾ ಮೇಯರ್ ಯೂನಿಸ್ ಬ್ರಿಟ್ಟೊ ಅವರು ಬುಧವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ 79 ವರ್ಷ ವಯಸ್ಸಾಗಿತ್ತು.
ಮೃತ...
ಕರಾವಳಿಯಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ
ಕರಾವಳಿಯಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧೆಡೆ ಮುಸ್ಲಿಂ ಬಾಂಧವರು ಶನಿವಾರ ಸಾಮೂ ಹಿಕ ಪ್ರಾರ್ಥನೆ ಮೂಲಕ ಈದ್ ಉಲ್ ಫಿತರ್ ಹಬ್ಬವನ್ನು ಅತ್ಯಂತ...
ಸಾಂತ್ವನ ಕೇಂದ್ರಕ್ಕಿದೆ ಸಂಪೂರ್ಣ ರಕ್ಷಣೆ- ಎಸ್ ಪಿ ಸಂಜೀವ್ ಎಂ ಪಾಟೀಲ್
ಸಾಂತ್ವನ ಕೇಂದ್ರಕ್ಕಿದೆ ಸಂಪೂರ್ಣ ರಕ್ಷಣೆ- ಎಸ್ ಪಿ ಸಂಜೀವ್ ಎಂ ಪಾಟೀಲ್
ಉಡುಪಿ: ಜಿಲ್ಲೆಯಲ್ಲಿನ ಸಾಂತ್ವನ ಕೇಂದ್ರಗಳ ಕರ್ತವ್ಯ ನಿರ್ವಹಣೆಗೆ ಪೂರಕವಾಗುವಂತೆ ಪೊಲೀಸ್ ಇಲಾಖೆ ನೆರವು ನೀಡಲಿದೆ. ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಇಲಾಖೆಯ...
‘ಬಿಎಸ್ಎನ್ಎಲ್ಗೆ ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳ ನೇಮಿಸಿ’ – ಮೀನಾಕ್ಷಿ ಶಾಂತಿಗೋಡು
‘ಬಿಎಸ್ಎನ್ಎಲ್ಗೆ ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳ ನೇಮಿಸಿ’ - ಮೀನಾಕ್ಷಿ ಶಾಂತಿಗೋಡು
ಮಂಗಳೂರು: ಪಂಚಾಯಿತಿಗಳಲ್ಲಿ ಆನ್ಲೈನ್ ವ್ಯವಸ್ಥೆಗೆ ಲೋಪ ಬಾರದಂತೆ, ತಾಂತ್ರಿಕ ಅಡಚಣೆಗಳು ಸಂಭವಿಸಿದಾಗ 24 ಗಂಟೆಗಳೊಳಗಾಗಿ ಸರಿಪಡಿಸಲು ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿ...
ಎಲ್ಪಿಜಿ ಟ್ಯಾಂಕರ್ಗಳ ಅಪಘಾತ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಬಿಗಿ ಕ್ರಮ ಜಾರಿ
ಎಲ್ಪಿಜಿ ಟ್ಯಾಂಕರ್ಗಳ ಅಪಘಾತ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ಬಿಗಿ ಕ್ರಮ ಜಾರಿ
ಮ0ಗಳೂರು: ಇತ್ತೀಚೆಗೆ LPG ಗ್ಯಾಸ್ ಟ್ಯಾಂಕರ್ ವಾಹನಗಳಿಂದ ಹೆಚ್ಚು ಅಪಘಾತಗಳು ಆಗುತ್ತಿರುವ ಹಿನ್ನಲೆಯಲ್ಲಿ, ಸದ್ರಿ ಅಪಘಾತಗಳನ್ನು ತಡೆಗಟ್ಟಲು ಮತ್ತು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ...





















